ಬೆಂಗಳೂರು- ಇತ್ತೀಚೆಗಷ್ಟೇ ಆಯ್ಕೆಯಾಗಿ,ಸತ್ಕಾರ ಸಮಾರಂಭಗಳಲ್ಲಿ ಬ್ಯುಸಿ ಆಗಿರುವ, ನಗರಸಭೆ,ಪುರಸಭೆ,ಪಟ್ಟಣ ಪಂಚಾಯತಿ, ಅದ್ಯಕ್ಷ ಉಪಾದ್ಯಕ್ಷರಿಗೆ ಹೈಕೋರ್ಟ್ ಶಾಕ್ ನೀಡಿದೆ ಅದ್ಯಕ್ಷ ಉಪಾದ್ಯಕ್ಷರ ಮೀಸಲಾತಿ ರದ್ದು ಮಾಡಿ ಆದೇಶ ಹೊರಡಿಸಿದೆ.
ಅದ್ಯಕ್ಷ ಉಪಾದ್ಯಕ್ಷರ ಮೀಸಲಾತಿ ಪ್ರಶ್ನಿಸಿ,ಮೀಸಲಾತಿಯ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಲೇರಿದ್ದರು,ಈ ಸಂಧರ್ಭದಲ್ಲಿ ಏಕಸದಸ್ಯ ಪೀಠ ಅದನ್ನು ವಜಾಗೊಳಿಸಿ ನವ್ಹೆಂಬರ್ 2 ರೊಳಗೆ ಚುನಾವಣೆ ನಡೆಸಲು ಸೂಚನೆ ನೀಡಿದ ಹಿನ್ನಲೆಯಲ್ಲಿ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಡೆದಿತ್ತು.
ಅದ್ಯಕ್ಷ ಉಪಾದ್ಯಕ್ಷರು ಆಯ್ಕೆಯಾಗಿ ಪದಗ್ರಹಣ ಮಾಡಿದ ಬೆನ್ನಲ್ಲಿಯೇ,ನ್ಯಾಯಮೂರ್ತಿ,ದೇವದಾಸ್ ಅವರ ಪೀಠ,ಇಂದು ಮತ್ತೆ ವಿಚಾರಣೆ ಕೈಗೊಂಡು,ಜಿ ಪಂ ಸದಸ್ಯ ಪೀಠದ ಮುಂದೆ ಬಂದ ವಿಚಾರಣೆಯಲ್ಲಿ ,ಮೀಸಲಾತಿಯಲ್ಲಿ ಲೋಪವಾಗಿದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ, ಅದನ್ನು ರದ್ದು ಪಡಿಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ