ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರು
ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ -2020 ಘೋಷಣೆ ಮಾಡಿದ್ದು , ಅದರನ್ವಯ ಮಾದರಿ
ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಪ್ರಯುಕ್ತ ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳ ಭಟ್ಟಿ ಸರಾಯಿ, ಹೊರ ರಾಜ್ಯದ
ಮದ್ಯವು ಸಾಗಾಣಿಕೆ ಹಾಗೂ ಮಾರಾಟ ಆಗುವ ಸಂಭವ ಇರುವುದರಿಂದ ಸಾರ್ವಜನಿಕರು ಇದನ್ನು ಕುಡಿಯುವುದರಂದ
ಸಾವು ನೋವು ಸಂಭವಿಸಬಹುದಾಗಿರುತ್ತದೆ. ಆದ ಕಾರಣ ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ವಲಯ,
ಉಪ ವಿಭಾಗ ಹಾಗೂ ಜಿಲ್ಲಾಮಟ್ಟದಲ್ಲಿ ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಗಿರುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ನಕಲಿ ಮತ್ತು ಆಕ್ರಮ ಮದ್ಯ ಮಾರಾಟ ಹಾಗೂ ಕಳ್ಳಭಟ್ಟಿ ಸರಾಯಿ ಮಾರಾಟ ಕಂಡು ಬಂದಲ್ಲಿ,ಸಾರ್ವಜನಿಕರು ಕಂಟ್ರೋಲ್ ರೋಮಗಳ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆ: ಈ ಕೆಳಕಂಡಂತೆ ಕಚೇರಿಯ ದೂರವಾಣಿ ಸಂಖ್ಯೆಅ ಧಿಕಾರಿಗಳ ಮೋಬೈಲ ನಂಬರಗಳಿಗೆ ಫೋನ್ ಮಾಡಿ ದೂರು ನೀಡುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಕೋರಿದ್ದಾರೆ.
ಬೆಳಗಾವಿ ಜಿಲ್ಲಾ ಕಂಟ್ರೋಲ್ ರೂಮ್ 0831-2475192
ಬೈಲಹೊಂಗಲ/ಕಿತ್ತೂರು ವಲಯ
08288-233717 9241767667.
ಬೆಳಗಾವಿ ವಲಯ-1
0831-2475193 9740770414
ಬೆಳಗಾವಿ ವಲಯ-2
0831-2475193 8277365833
5 ಬೆಳಗಾವಿ ವಲಯ-3
08338-274765 9902021934
6 ಖಾನಾಪೂರ ವಲಯ
08336-223402 9071127086
7 ಸವದತ್ತಿ ವಲಯ
08330-222876 – 9902344546
ರಾಮದುರ್ಗ ವಲಯ
08335-241520 9538608641
ಉಪ ವಿಭಾಗ ಬೆಳಗಾವಿ
0831-2475192 9449597072
9449597073
ಉಪ ವಿಭಾಗ ರಾಮದುರ್ಗ
08335-243046 -9449597074
9449597075
ಅಬಕಾರಿ ಉಪ ಆಯುಕ್ತರು ಬೆಳಗಾವಿ 9449597069, 9449597071
ಜಿಲ್ಲೆ
ಸಾರ್ವಜನಿಕರು ಯಾವುದೇ ಅಬಕಾರಿ ಅಕ್ರಮಗಳು ಕಂಡು ಬಂದಲ್ಲಿ ಈ ಮೇಲ್ಕಂಡ ದೂರವಾಣಿ ಹಾಗೂ ಮೊಬೈಲ ನಂಬರಗಳಿಗೆ ಕರೆಗಳನ್ನು ಮಾಡಿ ಸಹಕರಿಸುವಂತೆ ಈ ಮೂಲಕ ಕೋರಲಾಗಿದೆ.