Breaking News

ಲವರ್ಸ ಮೇಲೆ ಅಟ್ಯಾಕ್ ಮಾಡುತ್ತಿದ್ದ ಕೀಚಕರು ಪೋಲೀಸರ ಬಲೆಗೆ..

ಬೆಳಗಾವಿ- ಬೆಳಗಾವಿ ಕುಂದಾನಗರಿಯಲ್ಲಿ ಲವರ್ಸ ಮೇಲೆ ಅಟ್ಯಾಕ್ ಮಾಡಿ ಹಣ ಮತ್ತು ಆಭರಣ ದೋಚುತ್ತಿದ್ದ ಖರ್ತನಾಕ್ ಗ್ಯಾಂಗ್ ಬೆಳಗಾವಿಯ ಕ್ಯಾಂಪ್ ಪೋಲೀಸರ ಬಲೆಗೆ ಬಿದ್ದಿದೆ

ಲವರ್ಸ ಗಳೇ ಈ ಕೀಚಕರಿಗೆ ಟಾರ್ಗೆಟ್ ಆಗುತ್ತಿದ್ದರು ಕಳೆದ ಎರಡು ದಿನಗಳ ಹಿಂದೆ ನಿರ್ಜನ ಪ್ರದೇಶದಲ್ಲಿ ನಿಂತುಕೊಂಡ ಪ್ರೇಮಿಗಳ ಮೇಲೆ ಅಟ್ಯಾಕ್ ಮಾಡಿದ ಕೀಚಕರು ಪ್ರೇಮಿಗಳ ಮೇಲೆ ಹಲ್ಲೆ ಮಾಡಿ ಹಣ ದೋಚಿದ್ದರು ಲವರ್ಸ ಮೇಲೆ ಅಟ್ಯಾಕ್ ಮಾಡುತ್ತಿದ್ದ ಇದೇ ಗ್ಯಾಂಗ್ ಬೆಳಗಾವಿಯ ಸಿಪಿಎಡ ಮೈದಾನದ ಬಳಿಯ ನಿರ್ಜನ ಪ್ರದೇಶದಲ್ಲಿ ಹಲವಾರು ಲವರ್ಸಗಳ ಮೇಲೆ ಅಟ್ಯಾಕ್ ಮಾಡಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ

ಯುವತಿ ಕೈಹಿಡಿದು ಏಳೆದಾಡಿ ಅಟ್ಟಹಾಸ ಮೆರೆದ ಈ ಕೀಚಕರು ಚೂರಿ ತೋರಿಸಿ ಪ್ರೇಮಿಗಳ ವಿಡಿಯೋ ಚಿತ್ರಿಕರಣ ಮಾಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ

ತಡ ರಾತ್ರಿ ನಿಮ್ಮ ಮದುವೆ ಮಾಡಸ್ತಿವಿ ಎಂದು ಬೆದರಿಕೆ ಹಾಕಿ ಪ್ರೇಮಿಗಳು ಪರಿಪರಿಯಾಗಿ ಬೇಡಿಕೊಂಡ್ರು ಕರುಣಿಸದ ಕೀಚಕರು ಚೂರಿ ತೊರಿಸಿ ಹಣ, ಚಿನ್ನಾಭರಣ ನೀಡುವಂತೆ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ

ಐವರು ಕಿರಾತಕರ ಗ್ಯಾಂಗನಿಂದ ಈ ಕೃತ್ಯ ನಡೆದಿದ್ದು ಕೀಚಕರಿಂದಲೆ ಚಿತ್ರಿಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಕೃತ್ಯ ನಡೆಸಿದ ಐವರು ಬೆಳಗಾವಿ ನಗರದವರೆ ಆಗಿದ್ದು ಕಿರಾತಕರನ್ನ ವಶಕ್ಕೆ ಪಡೆದ ಕ್ಯಾಂಪ್ ಪೊಲೀಸರು ತನಿಖೆ ನಡೆಸಿದ್ದಾರೆ

ಆರೋಪಿಗಳ ಹೆಸರು. 

1) ಮಹ್ಮದ್ಬ ರೀಹಾನ್ ಆದಿಲ್ ಬಾಂಬೈವಾಲೆ ೨೨ .

2) ಜಾವೀದ್ ಇಬ್ರಾಹಿಂ ಅತ್ತಾರ್ ೨೩. ಆಜಾದ್ ನಗರ್.

3)ಮಹ್ಮದ್ ಅಹದ್ ಮಹ್ನದಗೌಸ್ ಬೇಪಾರಿ ೨೬ ವರುಷ ಕಾಕರ್ ಸ್ಟ್ರೇಟ್ .

4)ಶಾರುಖ್ ಅಜೀದ್ ಅಹ್ಮದ್ ಕಿಲ್ಲೆದಾರ್.೨೧

5)ರಹೀಮ್ ಸಲೀಮ್ ಸಯೈದ್ ೧೯ ನೇಹರು ನಗರ . ಈ ಖದೀಮರು ಬಂಧಿತ ಆರೋಪಿಗಳು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *