ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಬಿ.ಎ.ಬಸವರಾಜ್ ಅವರು ಇಂದು ಗುರುವಾರ (ಜ.7) ಮಧ್ಯಾಹ್ನ 3 ಗಂಟೆಯಿಂದಲೇ ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾ. ಇಂದು ಕೇವಲ ಕಾಮಗಾರಿಗಳ ಪರಶೀಲನೆ ನಡೆಯಲಿದ್ದು ನಾಳೆ ಪ್ರಗತಿ ಪರಶೀಲನಾ ಸಭೆ ನಡೆಯಲಿವೆ ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಇಂದು ಮದ್ಯಾಹ್ನ 3-00 ಗಂಟೆಯಿಂದ ಬೆಳಗಾವಿ ನಗರದಲ್ಲಿ ನಗರಾಭಿವೃದ್ಧಿ ಸಚಿವರು ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಶೀಲನೆ ಮಾಡಲಿದ್ದು ಸಚಿವರು ಎಲ್ಲೆಲ್ಲಿ ಹೋಗ್ತಾರೆ ವಿವರ ಇಲ್ಲಿದೆ ನೋಡಿ..
ನಗರಾಭಿವೃದ್ಧಿ ಸಚಿವರ ಸ್ಥಳ ಪರಿಶೀಲನೆ ಮಾರ್ಗದ ವಿವರ
ವಾಣಿಜ್ಯ ಕಟ್ಟಡ (ಎ.ಪಿ.ಎಂ.ಸಿ ರಸ್ತೆ)
(ಮಹಾನಗರ ಪಾಲಿಕೆ ಕಾಮಗಾರಿ)
ಪೌರಕಾರ್ಮಿಕ ಗೃಹಭಾಗ್ಯ ವಸತಿ ಸಂಕೀರ್ಣ(ಎ.ಪಿ.ಎಂ.ಸಿ ರಸ್ತೆ)
(ಮಹಾನಗರ ಪಾಲಕ ಕಾಮಗಾರಿ)
ನಗರ ಕೇಂದ್ರ ಬಸ್ ನಿಲ್ದಾಣ (ಸ್ಮಾರ್ಟ್ ಸಿಟಿ ಕಾಮಗಾರಿ)
|
ತ್ಯಾಜ್ಯ ನೀರು ಸಂಸ್ಕರಣ ಘಟಕ (STP Halaga)
(KUWS & DB ಕಾಮಗಾಲರಿ)
ಬಹು ಉಪಯೋಗಿ ಕಟ್ಟಡ (ಕಲಾಮಂದಿರ)
(ಸ್ಮಾರ್ಟ ಸಿಟಿ ಕಾಮಗಾಲ)
ಸರಾಫ ಕಾಲೋನಿ ಉದ್ಯಾನವನ (ಸ್ಮಾರ್ಟ ನಿಶಿ ಕಾಮಗಾರಿ)
|
ಪಟವರ್ಧನ ಲೇಔಟ್ ಉದ್ಯಾನವನ (ಸ್ಮಾರ್ಟ ಸಿಟಿ ಕಾಮಗಾರಿ)
|
ಅನೆಕ್ಸ್ ಕಟ್ಟಡ (ಮಹಾನಗರ ಪಾಲಿಕೆ ಕಾಮಗಾರಿ)