ಬೆಳಗಾವಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ ಯುವಕನ ಸಾವು..

ಬೆಳಗಾವಿ- ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಅಪಘಾತ ಬೆಳಗಾವಿ ನಗರದ ಜೆ ಎನ್ ಎಮ್ ಸಿ ಬಳಿ ಇರುವ KFC ಚಿಕನ್ ಕಾರ್ನರ್ ಬಳಿ ಸಂಭವಿಸಿದೆ.

ಈ ಅಪಘಾತದಲ್ಲಿ 22 ವರ್ಷದ ಯುವಕ ಕಾಕತಿ ಗ್ರಾಮದ ನಿವಾಸಿ,ಸಾಯಿರಾಜ್,ಸಂಬಾಜಿ ಕಡೋಲ್ಕರ್ ಮೃತಪಟ್ಟಿದ್ದು,18 ವರ್ಷದ ಗೌತಮ ಕಡೋಲ್ಕರ್ ಗಂಭೀರವಾಗಿ ಗಾಯಗೊಂಡಿದ್ದಾನೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *