Breaking News
Home / Breaking News / ಬೆಳಗಾವಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ ಯುವಕನ ಸಾವು..

ಬೆಳಗಾವಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ ಯುವಕನ ಸಾವು..

ಬೆಳಗಾವಿ- ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಅಪಘಾತ ಬೆಳಗಾವಿ ನಗರದ ಜೆ ಎನ್ ಎಮ್ ಸಿ ಬಳಿ ಇರುವ KFC ಚಿಕನ್ ಕಾರ್ನರ್ ಬಳಿ ಸಂಭವಿಸಿದೆ.

ಈ ಅಪಘಾತದಲ್ಲಿ 22 ವರ್ಷದ ಯುವಕ ಕಾಕತಿ ಗ್ರಾಮದ ನಿವಾಸಿ,ಸಾಯಿರಾಜ್,ಸಂಬಾಜಿ ಕಡೋಲ್ಕರ್ ಮೃತಪಟ್ಟಿದ್ದು,18 ವರ್ಷದ ಗೌತಮ ಕಡೋಲ್ಕರ್ ಗಂಭೀರವಾಗಿ ಗಾಯಗೊಂಡಿದ್ದಾನೆ.

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *