Breaking News

ಮಟಕಾ ಅಡ್ಡೆ ಮೇಲೆ ದಾಳಿ 13 ಜನ ಪೋಲೀಸರ ವಶಕ್ಕೆ

ಬೆಳಗಾವಿ- ಬೆಳಗಾವಿ ನಗರದಲ್ಲಿ ಮಟಕಾ,ಜೂಜಾಟವನ್ನು ಸಂಪೂರ್ಣವಾಗಿ ಸಮಾಧಿ ಮಾಡಲು ಸಂಕಲ್ಪ ಮಾಡಿರುವ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರು ಬೆಳಗಾವಿ ನಗರದಲ್ಲಿ ತಡರಾತ್ರಿ ಮೊತ್ತೊಂದು ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ.

ಕಮಿಷನರೇಟಿನ ವ್ಯಾಪ್ತಿಯಲ್ಲಿ ತಡರಾತ್ರಿ ಬೆಳಗಾವಿಯ ಹಳೆ ಬಾಜಿ ಮಾರ್ಕೆಟ್ ಬಳಿಯ ಮಟಕಾ ಅಡ್ಡೆಯ ಮೇಲೆ ದಾಳಿ ನಡೆಸಿ,ಒಟ್ಟು 13 ಜನ ಆರೋಪಿಗಳ ದಸ್ತಗೀರ್;ರೂ.17,020 /- ಹಣ,15 ಮೊಬೈಲ್ ಹಾಗೂ 6 ಬೈಕ್ ಜಪ್ತಿ ಮಾಡಿದ್ದಾರೆ.

ಮಟಕಾ ಆಡುತ್ತಿದ್ದ  ಹದಿಮೂರು ಜನ ಪೋಲೀಸರ ವಶಕ್ಕೆ

1. ಪ್ರಮೋದ ಮಧುಕರ ಪಾಟೀಲಗರಡೆ, ವಯಾ: 38 ವರ್ಷ, ಸಾ: ಮನೆ ನಂ 2483 ಕಾಮತ ಗಲ್ಲಿ ಬೆಳಗಾವಿ.
2. ಸುದೀರ ಶ್ಯಾಮಕುಮಾರ ಶೆಟ್ಟಿ, ವಯಾ :45 ವರ್ಷ, ಸಾ: ಹಳೇ ಗಾಂಧಿನಗರ ಶುಭಾಷಗಲ್ಲಿ ಬೆಳಗಾವಿ.
3. ಅಶೋಕ ಮಾರುತಿ ತೋರತ ವಯಾ: 48 ವರ್ಷ, ಸಾ; ಪಾಶ್ಚಾಪೂರ ಹಾಲಿ ಶುಭಾಷ ಗಲ್ಲಿ ಕಾರ್ನರ್ ಹಳೇ ಗಾಂಧಿ ನಗರ ಬೆಳಗಾವಿ.
4. ಪ್ರವೀಣ ಸಹದೇವ ಬೇನಕಟ್ಟಿ . ವಯಾ: 32 ವರ್ಷ ಸಾ: ಹುಕ್ಕೇರಿ ಪಾಟೀಲ್ ಗಲ್ಲಿ ಕಣಬರ್ಗಿ ಬೆಳಗಾವಿ.
5. ಅಪ್ತಾಪ ರಫೀಕ ಅನಗೋಳಕರ, ವಯಾ:20 ವರ್ಷ ಸಾ: ಮನೆ ನಂ 992 ಕಲೆಗಾರ ಗಲ್ಲಿ ಬೆಳಗಾವಿ.
6. ಹರೀಶ ದಯಾನಂದ ಕೇಶವ, ವಯಾ:43 ವರ್ಷ, ಸಾ: ಮನೆ ನಂ.46 4ನೇ ಗೇಟ್ ಹತ್ತಿರ ಅನಗೋಳ
7. ಅನ್ವರ್ ಹುಸೇನಸಾಬ ಮುಲ್ಲಾ. ವಯಾ: 27 ವರ್ಷ ಸಾ: ಕಸಾಯಿ ಖಡ್ಡಾ ಬೆಳಗಾವಿ
8. ಕೃಷ್ಣಾ ಬಾಸವಂತ ಬಡಿಗೇರ, ವಯಾ: 27 ವರ್ಷ, ಸಾ: ಪುಲಭಾಗ ಗಲ್ಲಿ ಕ್ರಾಸ್ ಬೆಳಗಾವಿ
9. ನಜೀರಅಹ್ಮದ ನೂರಅಹ್ಮದ ಸಾರ್ಕಾವಸ್ ವಯಾ: 40 ವರ್ಷ, ಸಾ: 7ನೇ ಕ್ರಾಸ್ ವೀರಭದ್ರ ನಗರ ಬೆಳಗಾವಿ
10. ಗೋಪಾಲಪಟೇಲ್ ನಾಗುಪಟೇಲ್ ವಯಾ:40 ವರ್ಷ ಸಾ: ಲಕ್ಷಮಿಪೂರ ಕುಶಿನಗರ ಜಿಲ್ಲಾ ಹಾಲಿ ಶಿರೋ ಏಮ್ ಆರ್ ಡಿ ಸಿ ಕೊಲ್ಲಾಪುರ ಮಹಾರಾಷ್ಟ್ರ
11. ಅತಿಕರೇಹಮನ ಅಬ್ದುಲಖಾದರ ದೇವಲಾಪುರ, ವಯಾ: 53 ವರ್ಷ ಸಾ: ನ್ಯೂ ಗಾಂಧಿ ನಗರ 1ನೇ ಕ್ರಾಸ್ ಬೆಳಗಾವಿ
12. ಸಯ್ಯದಇಸ್ಮಾಯಿಲ್ ಸಯ್ಯದಅಲ್ಲಾವುದ್ದೀನ್ ಮಿರ್ಚೋನೆ, ವಯಾ:40 ವರ್ಷ, ಸಾ: ಕೇ. ಪಮ್ ಶಿರವಾಯಿ ಗೋವಾ
13. ನೌಶಾದ ಅಪ್ಪಾಸಾಬ ದೇಸಾಯಿ, ವಯಾ: 49 ವರ್ಷ ಸಾ: ಮನೆ ನಂ.3638 ಖಂ ಗಲ್ಲಿ ಬೆಳಗಾವಿ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *