ಬೆಳಗಾವಿ-ಭಾನುವಾರ ದಿನಾಂಕ 21 ರಂದು ಬೆಳಗಾವಿ ನಗರಾದ್ಯಂತ. ಕರೆಂಟ್ ಇರೋದಿಲ್ಲ ಅಂತಾ ಹೆಸ್ಕಾಂ ಪ್ರಕಟಣೆ ಹೊರಡಿಸಿದೆ
ದುರಸ್ಥಿ ಕಾರ್ಯದ ನಿಮಿತ್ಯ ಬಹುತೇಕ ಇಡೀ ನಗರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5. ಗಂಟೆಯವರೆಗೆ ಕರೆಂಟ್ ಇರೋದಿಲ್ಲ.
ಅದಕ್ಕಾಗಿ ಎಲ್ಲರೂ ತಮ್ಮ ತಮ್ಮ ಮೋಬೈಲ್ ಗಳನ್ನು ಪಾವರ್ ಬ್ಯಾಂಕ್ ಗಳನ್ನು ಅಡವಾನ್ಸ್ ರಿಚಾರ್ಜ್ ಮಾಡಿಕೊಂಡು ಇಡೋದು ಸೂಕ್ತ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ