ಬೆಳಗಾವಿ- ನಗರದ ಮಾರುತಿ ಠಾಣೆಯಲ್ಲಿ ಪಿಎಸ್ಐ,ಅಗಿ ಸೇವೆ ಸಲ್ಲಿಸಿದ್ದಪ ಸದಾಶಿವ ನಗರದ ನಿವಾಸಿ ದಿ. ಶ್ರೀ ನಾಸಿರುದ್ಧಿನ ಅಬ್ದುಲ್ ಕರೀಮ್ ರಾಜಗೋಳಿ ಇವರು ದಿನಾಂಕ 08/03/2022 ರಂದು ನಿಧನರಾಗಿದ್ದಾರೆ.
ಮೃತರಿಗೆ ಮಗಳು ಅಳಿಯ ಮೊಮ್ಮಕ್ಕಳು ಹಾಗೂ ಸಹೋದರ ಸಹೋದರಿ ಅಪಾರ ಬಂದು ಬಳಗವನ್ನು ಅಗಲಿದ್ದಾರೆ ಮೃತರ ಅಂತ್ಯ ಕ್ರಿಯೇಯು ನಾಳೆ ಬೆಳಗಾವಿಯ ಭೀಮ್ಸ್ ಕಾಲೇಜಿನ ಎದುರಿಗೆ ನೂರಾನಿ ಮಜ್ಜಿದ್ ಖಬರಸ್ತಾನ್ ನಲ್ಲಿ ಬೆಳಿಗ್ಗೆ 11.30 ಗಂಟೆಗೆ ಅಂತ್ಯ ಕ್ರಿಯೇ ನೆರೆವೇರಿಸಲಾಗುವದು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ