ಬೆಳಗಾವಿ – ಬೆಳಗಾವಿಯಿಂದ ಪೀರನವಾಡಿಗೆ ಹೋಗಿ ಬಾಡಿಗೆ ಮನೆ ಪಡೆದು ವಾಸಮಾಡುತ್ತಿದ್ದ ನವದಂಪತಿಗಳ ಚಲನವಲನವನ್ನು ಕಿಡಕಿಯಿಂದ ಮೋಬೈಲ್ ಮೂಲಕ ಶೂಟ್ ಮಾಡುತ್ತಿದ್ದ ಪಕ್ಕದ ಮನೆಯ ಖದೀಮ ಈಗ ಪೋಲೀಸರ ಅತಿಥಿಯಾಗಿದ್ದಾನೆ
ಪೀರನವಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನವದಂಪತಿಗಳ ನಡೆಯನ್ನು ಸತತವಾಗಿ ಐದು ದಿನಗಳಿಂದ ಶೂಟ್ ಮಾಡಿದ್ದ ಸುನೀಲ ವಡ್ಡರ್ ಆರನೇಯ ದಿನ ಅರೆಸ್ಟ ಆಗಿದ್ದಾನೆ
ಐದು ದಿನಗಳ ಕಾಲ ಕಿಡಕಿಯಲ್ಲಿ ಮೋಬೈಲ್ ಇಟ್ಟು ಶೂಟ್ ಮಾಡುತ್ತಿದ್ದ ಸುನೀಲ ವಡ್ಡರ್ ಆರನೇಯ ದಿನವೂ ಕಿಡಕಿಯಲ್ಲಿ ಮೋಬೈಲ್ ಇಡುತ್ತಿರುವಾಗ ನವದಂಪತಿಗಳ ಕಣ್ಣಿಗೆ ಬಿದ್ದಿದ್ದಾನೆ
ನವ ದಂಪತಿಗಳು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಸುನೀಲ ವಡ್ಡರ್ ವಿರುದ್ಧ ದೂರು ದಾಖಲಿಸಿದ ಪರಿಣಾಮ ವಡ್ಡರ್ ಅರೆಸ್ಟ ಆಗಿದ್ದಾನೆ
ಸುನೀಲ ವಡ್ಡರ್ ನವ ದಂಪತಿಗಳ ಪಕ್ಕದ ಮನೆಯ ನಿವಾಸಿಯಾಗಿದ್ದಾನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ