ಬೆಳಗಾವಿಯ ನಡು ರಸ್ತೆಯಲ್ಲಿ ಎಣ್ಣೆ ತಾಲೀಮು…!!
ಬೆಳಗಾವಿ-ಇವತ್ತು ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿ ದೊಡ್ಡ ಸರ್ಕಸ್ ನಡೆಯಿತು. ರಸ್ತೆಯ ಮದ್ಯದಲ್ಲೇ ವ್ಯೆಕ್ತಿಯೊಬ್ಬ ಡೀಪ್ಸ್ ಹೊಡೆಯುತ್ತಿರುವದನ್ನು ನೋಡಿದ ವಾಹನ ಚಾಲಕರು ಹೈರಾಣು ಆಗಿದ್ದು ನಿಜ….
ಇಂದು ಬೆಳಿಗ್ಗೆ ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿ ಎಣ್ಣೆ ಹೊಡೆದು ಬಂದ ವ್ಯೆಕ್ತಿಯೊಬ್ಬ ರಸ್ತೆಯ ಮದ್ಯದಲ್ಲಿ ನಿಂತುಕೊಂಡು, ವಾಹನ ಚಾಲಕರಿಗೆ ಸಲ್ಯುಟ್ ಹೊಡೆಯುವದು, ಟ್ರಾಪಿಕ್ ಪೋಲೀಸರಂತೆ ಸಿಗ್ನಲ್ ತೋರಿಸುವದು ಹೀಗೆ ಚಿತ್ರ ವಿಚಿತ್ರವಾಗಿ ವರ್ತಿಸಿದ ಈ ಕುಡುಕ ಈ ರಸ್ತೆಯ ಸಂಚಾರಿಗಳಿಗೆ ಸಖತ್ ಮನರಂಜನೆ ನೀಡಿದ…
ರಸ್ತೆಯ ಮದ್ಯಸಲ್ಲಿ ಡೀಪ್ಸ್ ಹೊಡೆಯೋದು ನಂತರ ವಾಹನ ಸವಾರರಿಗೆ ಸಿಗ್ನಲ್ ತೋರಿಸೋದು, ,ಸಲ್ಯುಟ್ ಹೊಡೆಯುತ್ತ ರಸ್ತೆಯ ಮದ್ಯದಲ್ಲೇ ನಿಲ್ಲುವ ಕುಡುಕನ ಹುಚ್ಚಾಟ ನೋಡಿ ಇಲ್ಲಿಯ ಸಾರ್ವಜನಿಕರು ಕುಡುಕನಿಗೆ ಬುದ್ದಿ ಹೇಳಿ ರಸ್ತೆ ಪಾರು ಮಾಡಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ