Breaking News

ಬೆಳಗಾವಿಯಲ್ಲಿ ಮೇಜರ್ ಮಿಸ್ಸಿಂಗ್. ವಿಶೇಷ ತಂಡ ರಚನೆ…

ಬೆಳಗಾವಿಯಲ್ಲಿ ಕಮಾಂಡೋ ವಿಂಗ್ ನ ಮೇಜರ್ ಪತ್ತೆಗೆ ವಿಶೇಷ ತಂಡ ರಚನ…

ಬೆಳಗಾವಿ-ಬೆಳಗಾವಿಯಲ್ಲಿ ಕಮಾಂಡೋ ವಿಂಗ್ ನ ಸುಭೇದಾರ್ ಮೇಜರ್ ಮಿಸ್ಸಿಂಗ್ ಆಗಿದ್ದು, ಇವರ ಪತ್ತೆಗೆ ವಿಶೇಷ ಪೋಲೀಸ್ ತಂಡವನ್ನು ರಚಿಸಲಾಗಿದೆ.

ಎಂ ಎಲ್ ಐ‌ ಆರ್ ಸಿಯ ಕಮಾಂಡೋ ಟ್ರೈನಿಂಗ್ ಸೆಂಟರ್ ನ ತರಬೇತುದಾರ.ಪಂಜಾಬ್ ಮೂಲದ ಸೂರ್ಜಿತ್ ಸಿಂಗ್ ( 45) ಮಿಸ್ಸಿಂಗ್ ಆಗಿದ್ದಾರೆ.ಜೂನ್ 12 ರಿಂದ ಮಿಸ್ಸಿಂಗ್ ಆಗಿರೋ ಸೂರ್ಜಿತ್ ಸಿಂಗ್ ಇನ್ನುವರೆಗೆ ಪತ್ತೆ ಆಗಿಲ್ಲ.
ಕಳೆದ 10 ವರ್ಷಗಳಿಂದ ಟ್ರೈನಿಂಗ್ ಸೆಂಟರ್ ನಲ್ಲಿ ತರಬೇತುದಾರನಾಗಿ‌ ಕೆಲಸ ಮಾಡುತ್ತಿದ್ದರು.

ಆರ್ಮಿ ಕ್ಯಾಂಪ್ ನಲ್ಲಿ ವಾಸವಿದ್ದ ಸೂರ್ಜಿತ್ ಸಿಂಗ್ ನಾಪತ್ತೆ ಆಗಿರುವ ಹಿನ್ನಲೆಯಲ್ಲಿಎಂ ಎಲ್ ಐ ಆರ್ ಸಿ ಅಧಿಕಾರಿಗಳು ದೂರು ನೀಡಿದ್ದುಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.ಡಿಸಿಪಿ ಕ್ರೈಂ ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *