ನಾಳೆ ಪಿಯುಸಿ ಫಲಿತಾಂಶ- ಸಚಿವರಿಂದ ಟ್ವೀಟ್…

ನಾಳೆ ಪಿಯುಸಿ ಫಲಿತಾಂಶ- ಸಚಿವರಿಂದ ಟ್ವೀಟ್…

ಬೆಳಗಾವಿ: ಪಿಯು ದ್ವಿತೀಯ ವರ್ಷದ ಪರೀಕ್ಷೆ ಫಲಿತಾಂಶ ನಾಳೆ ಮಧ್ಯಾಹ್ನ 12ಕ್ಕೆ ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂತ್ರಿ ನಾಗೇಶ್‌ ಟ್ವಿಟ್‌ ಮಾಡಿದ್ದಾರೆ.

ಏಪ್ರಿಲ್‌ 22ರಿಂದ ಮೇ 18ನೇ ತಾರೀಖಿನವರೆಗೆ ಪರೀಕ್ಷೆ ನಡೆದಿತ್ತು.ಪರೀಕ್ಷೆ ಫಲಿತಾಂಶಕ್ಕೆ ಮಕ್ಕಳು ಕಾತರಾಗಿದ್ದು, ಎಲ್ಲರಿಗೂ ಸಚಿವರು ಶುಭ ಹಾರೈಸಿದ್ಸಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *