ಬೆಳಗಾವಿ- ಪ್ರೇಮಿಗಳ ದಿನವೇ ಯುವಕನೊಬ್ಬ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎರಡನೇಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಿಗ್ಗೆ 11-30 ಕ್ಕೆ ನಡೆದಿದೆ
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಪ್ಪಾಣಿಯ 18 ವರ್ಷದ. ಶಿವಪ್ರಸಾದ ಪವಾರ ಆತ್ಮಹತ್ಯೆ ಮಾಡುಕೊಂಡ ದುರ್ದೈವಿಯಾಗಿದ್ದಾನೆ
ನಿಪ್ಪಾಣಿ ಮೂಲದ ಈ ಯುವಕ ಅನಾಥ ಅರ್ದ ದಿನ ವ್ಯಾಸಂಗ ಮಾಡಿ ಅರ್ದ ದಿನ ಧಾಭಾದಲ್ಲಿ ಕೆಲಸ ಮಾಡಿ ವ್ಯಾಸಂಗ ಮುಂದುವರೆಸಿದ್ದ
ಇಂದು ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿ ಮೊದಲನೇಯ ಪಿರಿಯಡ್ ಮುಗಿಸಿ ಎರಡನೇಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಆಕ್ರಂಧನ ಮುಗಿಲು ಮುಟ್ಟಿದ್ದು ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ