ಬೆಳಗಾವಿ ನಗರದ 22 ಶಾಲೆಗಳಿಗೆ ಒಂದು ದಿನ ರಜೆ ಘೋಷಣೆ..

ಬೆಳಗಾವಿ- ಬೆಳಗಾವಿ ನಗರದ ಜಾಧವ ನಗರದಲ್ಲಿ ಮೂರು ದಿನದ ಹಿಂದೆ,ಚಿರತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೆಳಗಾವಿಯ ಜಾಧವ ನಗರ, ಹನುಮಾನ ನಗರ,ಸಹ್ಯಾದ್ರಿ ನಗರ ಸೇರಿದಂತೆ ಸುತ್ತಮಲಿನ ಪ್ರದೇಶದ 22 ಶಾಲೆಗಳಿಗೆ ನಾಳೆ ಸೋಮವಾರ ಒಂದು ದಿನ ರಜೆ ಘೋಷಿಸಲಾಗಿದೆ.

ಈ ಕುರಿತು ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಭಜಂತ್ರಿ 11 ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
1) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮಾನ ನಗರ ಬೆಳಗಾವಿ
2) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುವೆಂಪು ನಗರ ಬೆಳಗಾವಿ.
3 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ್ಯಾದ್ರಿ ನಗರ ಬೆಳಗಾವಿ
4)ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸದಾಶಿವ ನಗರ ಬೆಳಗಾವಿ
5) ಸರ್ಕಾರಿ ಕಿರಿಯ ಮರಾಠಿ ಪ್ರಾಥಮಿಕ ಶಾಲೆ ಸದಾಶಿವ ನಗರ ಬೆಳಗಾವಿ
6) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿ.ವಿ ನಗರ ಬೆಳಗಾವಿ
7) ಕೆಎಕ್ಇ ಇಂಟರ್ ನ್ಯಾಶನಲ್ ಶಾಲೆ ಕುವೆಂಪು ನಗರ ಬೆಳಗಾವಿ
8) ವನಿತಾ ವಿದ್ಯಾಲಯ ಇಂಗ್ಲಿಷ್ ಮಾದ್ಯಮ ಶಾಲೆ ಕ್ಲಬ್ ರಸ್ತೆ ಬೆಳಗಾವಿ
9) ಕೇಂದ್ರಿಯ ವಿದ್ಯಾಲಯ ನಂ 2 ಕ್ಯಾಂಪ್ ಬೆಳಗಾವಿ
10) ಮರಾಠಿ ವಿದ್ಯಾನಿಕೇತ ಕ್ಯಾಂಪ್ ಬೆಳಗಾವಿ
11) ಎನ್ ಪಿ ಇ ಟಿ ಕ್ಲಬ್ ರಸ್ತೆ ಬೆಳಗಾವಿ

12 ) ಸೇಂಟ್ ಝಿವಿಯರ್ಸ್ ಶಾಲೆ ಕ್ಯಾಂಪ್ ಬೆಳಗಾವಿ

13) ಉರ್ದು ಶಾಲೆ ದೂರದರ್ಶನ ನಗರ ಬೆಳಗಾವಿ

ಹಾಗು ಬೆಳಗಾವಿ ಗ್ರಾಮೀಣ ಹಿಂಡಲಗಾ ಗ್ರಾಮದ ಹದ್ದಿಯ 9 ಶಾಲೆಗಳಿಗೆ ರಜೆ ಘೋಷಿಸಲಾಗಿದೆ

ಮೇಲ್ಕಂಡ ಈ ಎಲ್ಲ 22 ಶಾಲೆಗಳಿಗೆ ನಾಳೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *