ಬೆಳಗಾವಿ ನಗರದಲ್ಲಿ ಮತ್ತೆ ಎರಡು ನವಜಾತ ಶಿಶುಗಳು ಪತ್ತೆಯಾಗಿವೆ
ಒಂದು ದಿನದ ನವಜಾತ ಶಿಶು ಪತ್ತೆಯಾದ್ರೆ ಮತ್ತೊಂದು ೭ ತಿಂಗಳ ನವಜಾತ ಶಿಶು ಪತ್ತೆಯಾಗಿದೆ
ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಅನಾಥ ಆಶ್ರಮದ ಆವರಣದಲ್ಲಿ ಅಳವಡಿಸಿದ ತಾಯಿಯ ಮಡಿಲು ನಲ್ಲಿ ಹಾಕಿ ಪರಾರಿಯಾ ಗಿದ್ದಾರೆ
ಇನ್ನೊಂದು ನಜಜಾತ ಶಿಶು ಜಿಲ್ಲೆಯಲ್ಲಿ ಸಿಕ್ಕ ನವಜಾತ ಶಿಶು.
ಆಶಾ ಕಾರ್ಯಕರ್ತೆ ಸಹಾಯದಿಂದ ಜಿಲ್ಲಾಸ್ಪತ್ರೆ ಗೆ ದಾಖಲು..
ನಂತ್ರ. ಅನಾಥ ಆಶ್ರಮಕ್ಕೆ ಹಸ್ತಾಂತರ ಮಾಡಲಾಗಿದೆ
ಈ ಸದ್ಯ ಅನಾಥ ಆಶ್ರಮ ದಲ್ಲಿ ಎರಡು ನವಜಾತ ಶಿಶುಗಳನ್ನು ಆರೈಕೆ ಮಾಡಲಾಗುತ್ತಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ