ಬೆಳಗಾವಿ-ಬೆಳಗಾವಿಯ ಭೀಮ್ಸ್ ನಿರ್ದೇಶಕರಾಗಿ ಅಶೋಕ ಕುಮಾರ್ ಶೆಟ್ಟಿ ಅವರನ್ನು ನೇಮಿಸಿ,ವೈದ್ಯಕೀಯ ಶಿಕ್ಷಣ ಇಲಾಖೆಯ ಆಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ಅಶೋಕ ಕುಮಾರ್ ಶೆಟ್ಟಿ ಅವರು ಭೀಮ್ಸ್ ನಲ್ಲಿ ಫ್ರೋಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಭೀಮ್ಸ್ ಉಸ್ತುವಾರಿಯಾಗಿದ್ದ,ಅಮಲನ್ ಆದಿತ್ಯ ಭಿಸ್ವಾಸ್ ಅವರ ವರ್ಗಾವಣೆಯ ಬಳಿಕ ಬೆಳಗಾವಿಯ ಭೀಮ್ಸ್ ಆಡಳಿತದಲ್ಲಿ ಮಹತ್ವದ ಬೆಳವಣಿಗೆಗಳು ಆಗಿವೆ.
ಭೀಮ್ಸ್ ನಿರ್ದೇಶಕರಾಗಿ ನೇಮಿಸಲಾಗಿರುವ ಅಶೋಕ ಕುಮಾರ್ ಶೆಟ್ಟಿ ಅವರು, ಭೀಮ್ಸ್ ನಲ್ಲಿ ಪೋರೆನ್ಸಿಕ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ