Breaking News

ಔರಂಗಾಬಾದ್ ನಲ್ಲಿ ಬೆಳಗಾವಿ ಯೋಧನ ಸಾವು…

ಬೆಳಗಾವಿ- ಭಾರತೀಯ ಸೇನೆಯ ಸೈನಿಕ ಶಂಕರ ಬಾಳಪ್ಪ ಯಲಿಗಾರ ಸಾ!! ಮೇಲ್ಮಟ್ಟಿ age :- 33 ವರ್ಷ ರವರು *ಹೃದಯಾಘಾತ* ವಾಗಿ ನಿನ್ನೆ ಮದ್ಯಾಹ್ನ ಮಿಲಿಟರಿ ಆಸ್ಪತ್ರೆ ಔರಂಗಾಬಾದ ( ಮಹಾರಾಷ್ಟ್ರ) ದಲ್ಲಿ ನಿಧನರಾಗಿದ್ದಾರೆ.

ಅವರ ಮೃತದೇಹವು ಮೇಲ್ಮಟ್ಟಿ ಗ್ರಾಮಕ್ಕೆ ಇಂದು ತರಲಾಗುತ್ತಿದೆ., ಇಂದು ಸ್ವಗ್ರಾಮ ತಲುಪಲಿದೆ ,  ಗ್ರಾಮಸ್ಥರು ಪಾರ್ಥೀವ ಶರೀರದ ಮೆರವಣಿಗೆ ನಡೆಸಿ ಗೌರವ ಸಮರ್ಪಿಸಿ ನಂತರ, ಮೃತ ಯೋಧನ ಅಂತ್ಯಕ್ರಿಯೆ ನಡೆಸಲಿದ್ದಾರೆ.

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *