ಬೆಳಗಾವಿ- ಮಟಕಾ ದಂಧೆಯ ವಿರುದ್ದ ಬೆಳಗಾವಿ ಪೋಲೀಸರ ಕಾರ್ಯಾಚರಣೆ ಮುಂದುವರೆದಿದ್ದು,ಇವತ್ತು ಹಿರೇಬಾಗೇವಾಡಿಯ ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿರುವ ಪೋಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹಿರೇಬಾಗೇವಾಡಿ ಗ್ರಾಮದ ಬಸ್ ಸ್ಟ್ಯಾಂಡ್ ಬಳಿ ಮಟಕಾ ದಂಧೆ ನಡೆಸುತ್ತಿದ್ದ ಶಾರೂಕ್ ಮುಸ್ತಾಕ ಅತ್ತಾರ್ (24) ಮತ್ತು ಮಹ್ಮದಲಿ ಗೌಸಸಾಬ್ ಸನದಿ (36) ಎಂಬಾತರನ್ನು ಬಂಧಿಸಿ 7560 ರೂಗಳನ್ನು ವಶಕ್ಕೆ ಪಡೆದಿದ್ದು, ಬುಕ್ಕಿ ಶೆಹಬಾಜ್ ತಿಗಡಿ ಎಂಬಾತ ಪರಾರಿಯಾಗಿದ್ದಾನೆ. ಎಂದು ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ