ಬೆಳಗಾವಿಯಲ್ಲಿ ಕಲ್ಲು ತೂರಾಟ ಮೂವರ ಅರೆಸ್ಟ ..

ಕಲ್ಲು ತೂರಾಟ ಮೂವರ ಅರೆಸ್ಟ ..

ಬೆಳಗಾವಿ – ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಮುಸ್ಲೀಂ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಸಂಧರ್ಭದಲ್ಲಿ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಝುಲಫಿಕಾರ ಮಹ್ಮದ ಹಯಾತ ಹಕೀಮ ವಸೀಮ ಅಹ್ಮದ ಮೊಕಾಶಿ,ಮಹ್ಮದ ತಾಹೀರ ಅಮಾನುಲ್ಲಾ ದೇವಲಾಪೂರ ಎಂಬಾತರನ್ನು ಮಾರ್ಕೇಟ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ

Zulfikar MOhammed Hayat Hakim for stone pelting at ATM near Triveni and
Wasim Ahmed Mokashi n Mohammad Tahir Amanulla Devlapur for stone pelting on KSRTC buses..

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *