Breaking News

Tag Archives: Belagavi police

ಬೆಳಗಾವಿ ,ಅಡಿಶ್ನಲ್ ಎಸ್ ಪಿ ಯಾಗಿ ಅಮರನಾಥ ರೆಡ್ಡಿ….

ಬೆಳಗಾವಿ ,ಅಡಿಶ್ನಲ್ ಎಸ್ ಪಿ ಯಾಗಿ ಅಮರನಾಥ ರೆಡ್ಡಿ.. ಬೆಳಗಾವಿ- ಬೆಳಗಾವಿ ನಗರದಲ್ಲಿ ಸುಮಾರು ಮೂರು ವರ್ಷಗಳ ಕಾಲ ಕ್ರೈಂ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಅಮರನಾಥ ರೆಡ್ಡಿ ಅವರನ್ನು ಬೆಳಗಾವಿಯ ಅಡಿಶ್ನಲ್ ಎಸ್ ಪಿ ಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಬೆಳಗಾವಿ ಜಿಲ್ಲಾ ಬ್ರಷ್ಟಾಚಾರ ನಿಗ್ರಹ ದಳದ (ACB) ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಮರನಾಥ ರೆಡ್ಡಿ …

Read More »

ಬೆಳಗಾವಿಯ ಎಂಈಎಸ್ ನಾಯಕರ ಜೊತೆ ಪೋಲೀಸರ ಮೀಟಿಂಗ್…ಖಡಕ್ ವಾರ್ನಿಂಗ್

ಬೆಳಗಾವಿಯ ಎಂಈಎಸ್ ನಾಯಕರ ಜೊತೆ ಪೋಲೀಸರ ಮೀಟಿಂಗ್… ಬೆಳಗಾವಿ- ನಿನ್ನೆ ಸೋಮವಾರ ಕನ್ನಡ ಸಂಘಟನೆಗಳ ನಾಯಕರು ಮತ್ತು ರೈತ ಸಂಘಟನೆಗಳ ನಾಯಕರ ಜೊತೆ ಸಭೆ ನಡೆಸಿ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದು ಇಂದು ಪೋಲೀಸ್ ಆಯುಕ್ತರು ಎಂಈಎಸ್ ನಾಯಕರ ಸಭೆ ಕರೆದು ಗಡಿಯಲ್ಲಿ ಪುಂಡಾಟಿಕೆ ನಡೆಸದಂತೆ ಖಡಕ್ ವಾರ್ನಿಂಗ್ ಮಾಡಿದ್ದಾರೆ ಗಡಿ ವಿವಾದದ ಕುರಿತು ಯಾವುದೇ ಭಾಷಿಕರ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಶಾಂತಿ ಕದಡುವ ಪ್ರಯತ್ನ ಮಾಡಿದರೆ ಶಿಸ್ತಿನ …

Read More »

ಭುಗಿಲೆದ್ದ ಗಡಿವಿವಾದ ,ಕನ್ನಡ ಸಂಘಟನೆಗಳ ತುರ್ತು ಸಭೆ ಕರೆದ ನಗರ ಪೋಲೀಸ್ ಆಯುಕ್ತರು

ಭುಗಿಲೆದ್ದ ಗಡಿವಿವಾದ ,ಕನ್ನಡ ಸಂಘಟನೆಗಳ ತುರ್ತು ಸಭೆ ಕರೆದ ನಗರ ಪೋಲೀಸ್ ಆಯುಕ್ತರು ಬೆಳಗಾವಿ – ಮಹಾರಾಷ್ಟ್ರದ ಕೊಲ್ಹಾಪೂರ,ಮಿರಜಸಾಂಗಲಿ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಮುಂದುವರೆದ ಹಿನ್ನಲೆಯಲ್ಲಿ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಕನ್ನಡ ಸಂಘಟನೆಗಳ ತುರ್ತು ಸಭೆ ಕರೆದಿದ್ದಾರೆ. ನಗರ ಪೋಲೀಸ್ ಆಯುಕ್ತರ ಕಚೇರಿಯ ಬದಿಯಲ್ಲಿರುವ ಪೋಲೀಸ್ ಸಭಾಂಗಣದಲ್ಲಿ ಈಗ 3-45 ಕ್ಜೆ ಸಭೆ ನಡೆಯಲಿದ್ದು ಸಭೆಯಲ್ಲಿ ಕನ್ನಡ ಸಂಘಟನೆಗಳ ನಾಯಕರು ,ಹೋರಾಟಗಾರರು …

Read More »

ನಕಲಿ ಡ್ರೆಸ್ ಹಾಕೊಂಡು ನಕಲಿ ಪಿಸ್ತೂಲ್ ಇಟ್ಕೊಂಡು ದುಡ್ಡು ದೋಚಿದ ಅಸಲಿ ಖಿಲಾಡಿ ಅಂದರ್…!!

ನಕಲಿ ಡ್ರೆಸ್ ಹಾಕೊಂಡು ನಕಲಿ ಪಿಸ್ತೂಲ್ ಇಟ್ಕೊಂಡು ದುಡ್ಡು ದೋಚಿದ ಅಸಲಿ ಖಿಲಾಡಿ ಅಂದರ್…!! ಬೆಳಗಾವಿ- ಸೇನೆಗೆ ಭರ್ತಿಯಾಗಲು ನಗರದ ಸಿಪಿಎಡ್ ಮೈದಾನದಲ್ಲಿ ರನ್ನೀಂಗ್ ಪ್ರ್ಯಾಕ್ಟೀಸ್ ಮಾಡುವ ಹುಡುಗರನ್ನು ಟಾರ್ಗೇಟ್ ಮಾಡಿ ಮಿಲಿಟರಿ ಅಧಿಕಾರಿಯ ಡ್ರೆಸ್ ಹಾಕಿ ಮಿಲಿಟರಿಯಲ್ಲಿ ಭರ್ತಿ ಮಾಡುವದಾಗಿ ನಂಬಿಸಿ ಹುಡುಗರಿಂದ ಲಕ್ಷಾಂತರ ರೂ ಹಣ ದೋಚಿದ್ದ ಖಿಲಾಡಿಯೊಬ್ಬ ಕ್ಯಾಂಪ್ ಪೋಲೀಸರ ಅತಿಥಿಯಾಗಿದ್ದಾನೆ ಗರ್ಲಗುಂಜಿ, ಹಾಲಿ ಅನಿಗೋಳದ ನಿವಾಸಿ ಸಾಗರ ಪರಶರಾಮ್ ಪಾಟೀಲ್ ಎಂಬಾತ ಪ್ರತಿ ದಿನ …

Read More »

ಬೆಳಗಾವಿಯಲ್ಲಿ ಕಲ್ಲು ತೂರಾಟ ಮೂವರ ಅರೆಸ್ಟ ..

ಕಲ್ಲು ತೂರಾಟ ಮೂವರ ಅರೆಸ್ಟ .. ಬೆಳಗಾವಿ – ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಮುಸ್ಲೀಂ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಸಂಧರ್ಭದಲ್ಲಿ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಝುಲಫಿಕಾರ ಮಹ್ಮದ ಹಯಾತ ಹಕೀಮ ವಸೀಮ ಅಹ್ಮದ ಮೊಕಾಶಿ,ಮಹ್ಮದ ತಾಹೀರ ಅಮಾನುಲ್ಲಾ ದೇವಲಾಪೂರ ಎಂಬಾತರನ್ನು ಮಾರ್ಕೇಟ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ Zulfikar MOhammed Hayat Hakim for stone pelting at ATM …

Read More »

ಸುಲಿಗೆಕೋರರ ಅರೆಸ್ಟ …ಬೈಕ್ ಚಿನ್ನಾಭರಣ ಅಟೋ ಜಪ್ತಿ ಮಾರಿಹಾಳ ಪೋಲೀಸರಿಂದ ಭರ್ಜರಿ ಬೇಟೆ

ಬೆಳಗಾವಿ- ಮಾರಿಹಾಳ ಪೋಲೀಸ್ ಠಾಣೆಯ ಹದ್ದಿಯಲ್ಲಿ,ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಸುಲಿಗೆ,ಕಳ್ಳತನಾಡುತ್ತಿದ್ದ ಸುಲಿಗೆಕೋರರ ಗ್ಯಾಂಗ್ ಮಾರಿಹಾಳ ಪೋಲೀಸರ ಬಲೆಗೆ ಬಿದ್ದಿದೆ. ಸುಲಿಗೆ,ಮನೆಗಳ್ಳತನ,ಬೈಕ್ ಕಳ್ಳತನ,ಅಟೋ ಕಳುವು ಮಾಡಿದ್ದ ಸುಲಿಗೆಕೋರರು ಬೆಳಗಾವಿ – ಗೋಕಾಕ್ ರಸ್ತೆಯಲ್ಲಿ,ಸಾರ್ವಜನಿಕರಿಂದ ಆಭರಣ,ಹಣ ಸುಲಿಗೆ ಮಾಡುತ್ತಿದ್ದ ಆರೋಪಿತರಾದ ರಾಮಪ್ಪಾ ಹುಲೆಪ್ಪಾ ಕರಿಹಾಳ(,20,) ಉದ್ಯಮಬಾಗ ವಾಲ್ಮೀಕಿ ನಗರ,,ವಾಂಡ ಬಸ್ಯಾ ಉರ್ಪ ಬಸಪ್ಪ ಹುಲೆಪ್ಪ ಕರೀಹಾಳ,(21) ಉದ್ಯಮಬಾಗ ವಾಲ್ಮೀಕಿ ನಗರ ,ಸಂತೋಷ ಉರ್ಪ ಸಂತ್ಯಾ ಮನೋಹರ ಕಾಂಬಳೆ,(22) ಜೈತುನ ಮಾಳ ಉದ್ಯಮಬಾಗ ,ಸನೀಲ …

Read More »

ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಬೆಳಗಾವಿ ಪೋಲೀಸರ ಅಟ್ಯಾಕ್ ಏಳು ಜನ ಅರೆಸ್ಟ….!!

ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಬೆಳಗಾವಿ ಪೋಲೀಸರ ಅಟ್ಯಾಕ್ ಏಳು ಜನ ಅರೆಸ್ಟ….!! ಬೆಳಗಾವಿ- ಹುಡುಗಿಯರ ಪೋಟೋ ತೋರಿಸಿ ಹುಡುಗಿಯರ ಜೊತೆ ಸಲುಗೆಯಿಂದ ಮಾತನಾಡಲು ಅವಕಾಶ ಮಾಡಿಕೊಟ್ಟು ಅದನ್ನು ವಿಡಿಯೋ ಚಿತ್ರಿಕರಣ ಮಾಡಿ ಮುಗ್ದರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಏಳು ಜನ ಖದೀಮರನ್ನು ಅರೆಸ್ಟ ಮಾಡುವಲ್ಲಿ ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ. ಎಸಿಪಿ ನಾರಾಯಣ ಭರಮಣಿ,ಮತ್ತು ಮಹಾಂತೇಶ್ವ ಜಿದ್ದಿ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿ ಹನಿಟ್ರ್ತಾಪ್ ಮೂಲಕ ಸಾವರ್ಜನಿಕರನ್ನು ದೋಚುತ್ತಿದ್ದ ಗ್ಯಾಂಗ್ ಬಂಧಿಸಿ …

Read More »