ಬೆಳಗಾವಿಯಲ್ಲಿ ಪ್ರಾಪರ್ಟಿ ಪರೇಡ್ ..ಕಳುವಾದ ಚಿನ್ನಾಭರಣಗಳನ್ನು ಮರಳಿ ಪಡೆದ ವಾರಸದಾರರು ಫುಲ್ ಖುಷ್

ಬೆಳಗಾವಿ- ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ತ್ರೈಮಾಸಿಕ ಮಾಸಾಚರಣೆ ಮುಕ್ತಾಯ ಸಮಾರಂಭ ನಡೆಯಿತು

.೦೧ ನೇ ಡಿಸೆಂಬರ್ ೨೦೧೬ ರಿಂದ ೨೮ ನೇ ಫೆಬ್ರವರಿ ೨೦೧೭ರ ವರೆಗೆ ಮೂರು ತಿಂಗಳಲಿನಲ್ಲಿ ವಿವಿಧ ಪ್ರಕರಣ ಪತ್ತೆ ಹಚ್ಚಿ , ಕಳ್ಳರಿಂದ. ವಶಪಡಿಸಿಕೊಂಡ ಆಭರಣಗಳನ್ನು ವಾರಸುದಾರರಿಗೆ ಮರಳಿ ನೀಡಲಾಯಿತು

ನಗರದ ಕುಮಾರ ಗಂಧರ್ವ ಹಾಲ್ ನಲ್ಲಿ  ನಡೆದ  ಕಾರ್ಯಕ್ರಮದಲ್ಲಿ ನೂರಾರು ಜನ ವಾರಸದಾರರಿಗೆ ಕಳುವಾಗಿದ್ದ ಆಭರಣಗಳನ್ನು ಮರಳಿ ನೀಡಲಾಯಿತು

ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದ ನೂರಾರು ಕಳ್ಳತನದ ಪ್ರಕರಣಗಳನ್ನು ಬೇಧಿಸಿ ಕಳ್ಳರಿಂದ ರಿಕವರಿ ಮಾಡಿದ ಚಿನ್ನಾಭರಣಗಳನ್ನು ಮತ್ತು ಬೆಳ್ಳಿಯ ಆಭರಣಗಳನ್ನು ವಾರಸದಾರರಿಗೆ ಮರಳಿ ನೀಡಲಾಯಿತು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *