Breaking News
Home / Breaking News / ಪಿಯುಸಿ ಫಲಿತಾಂಶ ಬೆಳಗಾವಿಗೆ 27 ಸ್ಥಾನ ಚಿಕ್ಕೋಡಿ ಗೆ 20 ನೇ ಸ್ಥಾನ

ಪಿಯುಸಿ ಫಲಿತಾಂಶ ಬೆಳಗಾವಿಗೆ 27 ಸ್ಥಾನ ಚಿಕ್ಕೋಡಿ ಗೆ 20 ನೇ ಸ್ಥಾನ

 

ಬೆಳಗಾವಿ- ಇಂದು ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು,ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ 27 ನೇಯ ಸ್ಥಾನ ಪಡೆದರೆ,ಚಿಕ್ಕೋಡಿ 20 ನೇಯ ಸ್ಥಾನ ಪಡೆದಿದೆ.

ಕಳೆದ ವರ್ಷದ ಫಲಿತಾಂಶಕ್ಕೆ ಹೋಲೀಸಿದರೆ ಚಿಕ್ಕೋಡಿ ಕಳೆದ ವರ್ಷ 25 ನೇ ಸ್ಥಾನ ಪಡೆದಿತ್ತು ಈ ವರ್ಷ 20 ನೇಯ ಸ್ಥಾನ ಪಡೆದಿದೆ‌. ಬೆಳಗಾವಿಗೆ ಒಂದೇ ಸ್ಥಾನ ಬಡ್ತಿ ಸಿಕಗಕಿದ್ದು 28 ನೇ ಸ್ಥಾನದಿಂದ 27 ನೇಯ ಸ್ಥಾನ ಪಡೆದಿದೆ.
ಕಳೆದ ವರ್ಷ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.56.18 ಫಲಿತಾಂಶದೊಂದಿಗೆ 28ನೇ ಸ್ಥಾನ ಪಡೆದಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಈ ಬಾರಿ ಶೇ.59.7 ಫಲಿತಾಂಶದೊಂದಿಗೆ 27ನೇ ಸ್ಥಾನಕ್ಕೇರಿದೆ.

ಕಳೆದ ಸಲ ಶೇ.60.81 ಫಲಿತಾಂಶದೊಂದಿಗೆ 25ನೇ ರ್ಯಾಂಕ್ ಗಳಿಸಿದ್ದ ಚಿಕ್ಕೋಡಿ, ಈ ಬಾರಿ ಶೇ.63.88 ಫಲಿತಾಂಶದೊಂದಿಗೆ 20ನೇ ಸ್ಥಾನ ಪಡೆದಿದೆ.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *