ಬೆಳಗಾವಿ- ಬೆಳಗಾವಿಯ ರೈಲು ನಿಲ್ದಾಣದಲ್ಲಿರುವ ರೇಲ್ವೇ ಪೋಲೀಸರು ಸದ್ದಿಲ್ಲದೇ ದಾಸೋಹ ಮಾಡುತ್ತಿದ್ದಾರೆ.
ಬೆಳಗಾವಿಯ ರೈಲು ನಿಲ್ದಾಣದ ಪರಿಸರದಲ್ಲಿರುವ ನೂರಾರು ಜನರಿಗೆ ದಾಸೋಹದ ವ್ಯೆವಸ್ಥೆ ಮಾಡುತ್ತಿರುವ ರೇಲ್ವೆ ರಕ್ಷಣಾ ದಳದ ಪೋಲೀಸ್ ಅಧಿಕಾರಿಗಳು ಯಾವುದೇ ರೀತಿಯ ಪ್ರಚಾರ ಪಡೆಯದೇ ಹಸಿದ ಹೊಟ್ಟೆಗೆ ಅನ್ನ ಹಾಕುವ ಮಹತ್ಕಾರ್ಯ ಮಾಡುತ್ತಿದ್ದಾರೆ.
ಗೆಳೆಯ ಪೋಟೋಗ್ರಾಫರಗ ವಿಶ್ವನಾಥ ಮನೆಯಿಂದ ಬರುವಾಗ ಈ ಪೋಟೋ ತೆಗೆದು ನನಗೆ ಕಳುಹಿಸಿದ್ದಾನೆ
ರೇಲ್ವೆ ಪೋಲೀಸರಿಗೆ ಫೋನ್ ಮಾಡಿ ದಾಸೋಹದ ಬಗ್ಗೆ ವಿಚಾರಿಸಿದಾಗ,ಈ ದಾಸೋಹ ಲಾಕ್ ಡೌನ್ ಆದಾಗಿನಿಂದಲೂ ನಡೆದಿದೆ ಲಾಕ್ ಡೌನ್ ಮುಗಿಯುವವರೆಗೂ ಈ ದಾಸೋಹ ಮುಂದುವರೆಯುತ್ತದೆ,ಎಂದು ಹೇಳಿದ್ದಾರೆ.
ಬೆಳಗಾವಿಯ ರೇಲ್ವೇ ಪೋಲೀಸರಿಗೊಂದು ಬೆಳಗಾವಿ ಸುದ್ಧಿಯ ಸಲಾಂ……
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ