Breaking News
Home / Breaking News / ಸವದತ್ತಿ ಬಳಿ ರಸ್ತೆ ಅಪಘಾತ ಮೂವರ ಸಾವು

ಸವದತ್ತಿ ಬಳಿ ರಸ್ತೆ ಅಪಘಾತ ಮೂವರ ಸಾವು

 

ಸವದತ್ತಿ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರಲ್ಲಿದ್ದ ಮೂವರು ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ ಸ್ವಿಪ್ಟ್ ಕಾರು ಮತ್ತು ರಾಜ್ಯಹಂಸ ಬಸ್ ಮಧ್ಯೆ ಮುಖಾಮುಖಿ ಢಿಕ್ಕಿಅಗಿದ ಪರಿಣಾಮ ಈ ಘಟನೆ ನಡೆದಿದೆ

ಸವದತ್ತಿ ಪಟ್ಟಣದ ಹೊರ ವಲಯದ ಪ್ರದೇಶದಲ್ಲಿ ಈ ಘಟನೆ ನಡೆದಿರುವದರಿಂದ ಸವದತ್ತಿ ಧಾರವಾಡ ಮಧ್ಯದ ರಸ್ತೆಯಲ್ಲಿ ತಳಮಳವನ್ನುಂಟು ಮಾಡಿದೆ

ಕಾರ ನಂಬರ ka 25 Ma 8387 ಮತ್ತು ಗೋಕಾಕ ಡಿಪೋದ ka 42 F- 1038 ವಾಹನಗಳ ಮಧ್ಯೆ ಅಪಘಾತ.ಸಂಭವಿಸಿದೆ ಸ್ಥಳಕ್ಕೆ ಸವದತ್ತಿ ಪೋಲಿಸರು ಭೇಟಿ  ನೀಡಿ ಪರಶೀಲನೆ ನಡೆಸಿದ್ದಾರೆ ಸವದತ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ

ಮೃತರ ಹೆಸರು ಇನ್ನುವರೆಗೆ ತಿಳಿದು ಬಂದಿಲ್ಲ

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *