ಬೆಳಗಾವಿ- ಜಮ್ಮು ಕಾಶ್ಮೀರದಲ್ಲಿ ನಡೆದ ಹಿಮಪಾತದಲ್ಲಿ ಬೆಳಗಾವಿಯ ಇಬ್ಬರು ಸೈನಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಗಣರಾಜ್ಯೋತ್ಸವದ ಮುನ್ನಾ ದಿನವಾದ ಸೇನಾ ಕ್ಯಾಂಪ್ ಮೇಲೆ ಸಂಭವಿಸಿದ ಭಾರಿ ಹಿಮಪಾತದಲ್ಲಿ ಅವರು ಪಾರಾಗಿದ್ದಾರೆ
ಜಮ್ಮು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ ಬಳಿಯ ಸೇನಾ ಕ್ಯಾಂಪ ಮೇಲೆ ಹಿಮಪಾತವಾಗಿತ್ತು.. ಬೆಳಗಾವಿಯ ಸೇನಾಧಿಕಾರಿ ಮೇಜರ್ ಶ್ರೀಹರಿ ಕುಗಜಿ ಮತ್ತು ಸೈನಿಕ ಬಂಡಿವಡ್ಡರ ಪವಾಡಸ ದೃಶ್ಯ ಬದುಕುಳಿದಿದ್ದಾರೆ.
ಘಟನೆಯಲ್ಲಿ ಅಸ್ವಸ್ಥಗೊಂಎ ೧೧೫ನೇ ಮಹಾರ್ ಬೆಟಾಲಿಯನ್ ಶ್ರೀಹರಿ ಕುಗಜಿ ಅವರನ್ನ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಕಳೆದ ಬುಧವಾರ ಬೆಳಗಿನಜಾವ ಈ ಭೀಕರ ದುರ್ಘಟನೆ ನಡೆದಿತ್ತು.. ಸಾವಿನ ದವಡೆಯಿಂದ ಪಾರಾಗಿ ಬಂದ ಯೋಧರು..ಈಗ ಆರೋಗ್ಯವಾಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ