Breaking News

ಬೆಳಗಾವಿಯ ಈ ಜೋಡಿ ಇಂದಿನ ಯುವ ಪೀಳಿಗೆಗೆ ಮಾದರಿ

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಕುಟುಂಬಳ ಜೋಡಿಯೊಂದು ಸಿಂಪಲ್ ಮದುವೆ ಮಾಡಿಕೊಂಡು ಇಂದಿನ ಯುವ ಪೀಳಿಗೆಗೆ ಸಾಕ್ಷಿಯಾಗಲು ಹೊರಟಿದೆ.ಹಾರು ತುರಾಯಿ ಬ್ಯಾಂಡ್ ಬಾಜಾ ಇಲ್ಲದೇ ಮಹೇಶ್ ಫೌಂಡೇಶನ್ ದಲ್ಲಿ ಆಶ್ರಯ ಪಡೆದಿರುವ ಮಕ್ಕಳೆದುರು ಮದುವೆ ಮಾಡಿಕೊಳ್ಳುತ್ತಿದೆ.

ಈ ಅಪರೂಪದ ಸಿಂಪಲ್ ಮದುವೆಗೆ ಬೆಳಗಾವಿಯ ಮಹೇಶ್ ಫೌಂಡೇಶನ್ ಸಾಕ್ಷಿಯಾಗಲಿದ್ದು ,ಬೆಳಗಾವಿಯ ಚಂದ್ರಕಾಂತ ಗವಾನಿ ಮತ್ತು ವೀಣಾ ಅವರ ವಿವಾಹ ಕಾರ್ಯಕ್ರಮ ನಾಳೆ ಮಹೇಶ್ ಫೌಂಡೇಶನ್ ನ ಸಭಾಂಗಣದಲ್ಲಿ ಸರಳವಾಗಿ ನಡೆಯಲಿದೆ.

ಈ ಮದುವೆಯ ಎಲ್ಲ ಸಿದ್ಧತೆಗಳನ್ನು ಮಹೇಶ್ ಫೌಂಡೇಶನ್ ದವರೇ ಮಾಡಿಕೊಳ್ಳುತ್ತಿದ್ದು ಯಾವುದೇ ಆಡಂಬರ ಇಲ್ಲದೇ ಈ ಜೋಡಿ ನಾಳೆ ಸಪ್ತಪದಿ ತುಳಿಯಲಿದೆ.

Check Also

ಕೆಎಲ್ಇ ಡಾಕ್ಟರ್ ಗಳಿಗೆ ಯುದ್ಧ ಗೆದ್ದ ಸಂಭ್ರಮ

ಕೆಮ್ಮು ಮತ್ತು ಕಡಿಮೆ ರಕ್ತದೊತ್ತಡದೊಂದಿಗೆ ತೀವ್ರವಾದ ಉಸಿರಾಟದ ತೊಂದರೆ ಅನುಭವಿಸುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಗೆ ಪೆನುಂಬ್ರಾ ಡಿವೈಸ್ ಮೂಲಕ …

Leave a Reply

Your email address will not be published. Required fields are marked *