Breaking News

Tag Archives: In belagaum news

ಸಿಎಂ ಜಂಟಿ ಕಾರ್ಯದರ್ಶಿಯಾಗಿ ಬೆಳಗಾವಿ ಜಿಲ್ಲೆಯ ಗಿರೀಶ್ ಹೊಸೂರ

ಮುಖ್ಯಮಂತ್ರಿಯವರ ಕಾರ್ಯದರ್ಶಿ ಯಾಗಿ ಹೆಚ್ ಆರ್ ಡಿಯ ಜಂಟಿ ಕಾರ್ಯದರ್ಶಿ ಡಾ. ಗಿರಿಶ್ ಹೊಸೂರ್ ಅಧಿಕಾರ ಸ್ವೀಕಾರ ಬೆಂಗಳೂರು. ಏ.9: ಮುಖ್ಯ ಮಂತ್ರಿಯವರ ಕಾರ್ಯದರ್ಶಿ ಯಾಗಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ ಡಾ. ಗಿರೀಶ್ ಸಿ ಹೊಸೂರ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರದ ‌ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಕೇಂದ್ರಸರ್ಕಾರವು ಮುಖ್ಯಮಂತ್ರಿಯವರ ಕಾರ್ಯದರ್ಶಿ ಯಾಗಿ ನೇಮಕವಾಗಲು …

Read More »

ಸಂಜಯ ಪಾಟೀಲ್ ಸೈಡ್ ಲೈನ್ ಧನಂಜಯ್ ಜಾಧವ ಆನ್ ಲೈನ್ ಶಿವಾಜಿ ಸುಂಟಕರ್ ಗೆ ಡೆಡ್ ಲೈನ್….!!!!

ಸಂಜಯ ಪಾಟೀಲ್ ಸೈಡ್ ಲೈನ್ ಧನಂಜಯ್ ಜಾಧವ ಆನ್ ಲೈನ್ ಶಿವಾಜಿ ಸುಂಟಕರ್ ಗೆ ಡೆಡ್ ಲೈನ್….!!!! ಬೆಳಗಾವಿ- ನಾನು ಬರೆದ ತೆಲೆಬರಹ ಕೆಲವು ನಾಯಕರ ತೆಲೆ ಕೆಡಿಸಬಹುದು ಆದ್ರೆ ಇದು ಬೆಳಗಾವಿ ಗ್ರಾಮೀಣ ಕ್ಷೇತ್ರದ ನೈಜ ಚಿತ್ರಣ,ನೈಜ ರಾಜಕೀಯ ಬೆಳವಣಿಗೆ ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಸ್ಪಷ್ಟವಾಗಿ ವಿಶ್ಲೇಷಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅದರಲ್ಲಿಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕಾರಣ ವಿಶೇಷ ,ವಿಭಿನ್ನ ಯಾಕಂದ್ರೆ ಈ ಕ್ಷೇತ್ರದ ರಾಜಕಾರಣ ಈಗಾಗಲೇ …

Read More »

ಮಾರ್ಚ 12 ರಿಂದ ರಾಜ್ಯದಲ್ಲಿ ನರಗುಂದ ಬಂಡಾಯ….

ಮಾರ್ಚ 12ರಂದು ರಾಜ್ಯದ 150 ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ,ನರಗುಂದ ಬಂಡಾಯದ ಬಿಸಿ…… ಬೆಳಗಾವಿ- ನರಗುಂದ ಬಂಡಾಯ ಉತ್ತರ ಕರ್ನಾಟಕ ರೈತರ ದೊಡ್ಡ ಬಂಡಾಯ ,ಈ ಬಂಡಾಯದ ಇತಿಹಾಸ ಆಧರಿಸಿ ನರಗುಂದ ಬಂಡಾಯ ಎಂಬ ಕನ್ನಡ ಚಲಚಿತ್ರ ಸಿದ್ಧಗೊಂಡಿದ್ದು ಮಾರ್ಚ 12ರಂದು ರಾಜ್ಯದ 150ಕ್ಕೂ ಹೆಚ್ವು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದ್ದು ಎಲ್ಲರೂ ರಿಲ್ಯಾಕ್ಸ ಆಗಿ ಈ ಚಿತ್ರವನ್ನು ನೋಡಲೇ ಬೇಕು ಯಾಕಂದ್ರೆ ಈ ಚಿತ್ರವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ನಿರ್ಮಾಣ …

Read More »

ಬೆಳಗಾವಿಯಲ್ಲಿ ಪ್ರತಿಭಟನೆಯ ಮೂಲಕ ಮಹಿಳಾ ದಿನಾಚರಣೆ,

ಮಹಿಳೆಗೆ ನ್ಯಾಯ ಕೊಡಿ ಬೆಳಗಾವಿ- ಬೆಳಗಾವಿಯ ಮಹಿಳಾ ಫಡರೇಶನ್ ನವರು ವಿನೂತನವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿದರು ಪ್ರತಿಭಟನೆ ಮೂಲಕ ಮಹಿಳೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸುವ ಮೂಲಕ ಮಹಿಳಾ ದಿನಾಚರಣೆ ಆಚರಿಸಿ ಎಲ್ಲರ ಗಮನ ಸೆಳೆದರು ಮಹಿಳಾ ಮೀಸಲಾತಿ ಜಾರಿಗೆ ತರಬೇಕು ,ಅಡುಗೆ ಅನೀಲ ದರವನ್ನು ಕಡಿಮೆ ಮಾಡಬೇಕು,ಅತ್ಯಾಚಾರಿಗಳನ್ನು ಶಿಕ್ಷಿಸಲು ಕಠಿಣ ಕಾನೂನು ರೂಪಿಸಬೇಕು,ಮಹಿಳಾ ಸಬಲೀಕರಣಕ್ಕಾಗಿ ಹೊಸ,ಹೊಸ,ಯೋಜನೆಗಳನ್ನು ಜಾರಿಗೆ ತರಬೇಕು ಮಹಳೆಯರನ್ನು ಸಾಮಾಜಿಕ ವಾಗಿ,ರಾಜಕೀಯವಾಗಿ,ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ …

Read More »

ಹನ್ನೆರಡು ಬೈಕ್ ಕಳ್ಳತನ ಮಾಡಿದ ಮಹಾ ಕಳ್ಳ ಪೋಲೀಸರ ಬಲೆಗೆ

ಹನ್ನೆರಡು ಬೈಕ್ ಕಳ್ಳತನ ಮಾಡಿದ ಮಹಾ ಕಳ್ಳ ಪೋಲೀಸರ ಬಲೆಗೆ ಹಿರೇಬಾಗೇವಾಡಿ ಪೋಲೀಸರು ಹನ್ನೆರಡು ಬೈಕ್ ಕಳ್ಳತನ ಮಾಡಿದ ತಿಗಡಿ ಗ್ರಾಮದ ಆಜಾದ ಮೆಹಬೂಬ ಸುಬಾನಿ ಕಿಲ್ಲೇದಾರ ಎಂಬ ಆರೋಪಿಯನ್ನು ಬಂಧಿಸಿ ಹನ್ನೆರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ .

Read More »

ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಗೆ ಕೆಂಬ್ರಿಡ್ಜ್ ವಿವಿಯಿಂದ ಅನುಮೋದನೆ

ಬೆಳಗಾವಿ- ನಗರದ ಜೈನ್ ಹೆರಿಟೇಜ್ ಶಾಲೆಗೆ ಯುಕೆನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯ ಅನುಮೋದನೆ ನೀಡಿದೆ 2021-22ರಲ್ಲಿ 1ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಪಡೆದ ನಗರದ ಪ್ರಥಮ ಶಾಲೆ ಇದಾಗಿದೆ. ಕೆಂಬ್ರಿಡ್ಜ್ ಅಂತಾರಾಷ್ಟ್ರೀಯ ಶಿಕ್ಷಣ ಮೌಲ್ಯಮಾಪನದ ಮಾರ್ಗಸೂಚಿಗಳ ಪ್ರಕಾರ ನಡೆಯಲಿದೆ. ಚೆಕ್ ಪಾಯಿಂಟ್ ಪರೀಕೆಗಳಿಗೆ ವಿದ್ಯಾರ್ಥಿಗಳು ಬೇರೆ ನಗರಕ್ಕೆ ಹೋಗಬೇಕಾಗಿಲ್ಲ ಎಂದು ಧಾರವಾಡಕರ ಹೇಳಿದರು. ಈ ಶಾಲೆಯಲ್ಲಿ ಮೊದಲಿನಂತೆ ಸಿಬಿಎಸ್‌ಇ ವಿಭಾಗಗಳು ಮುಂದುವರೆಯಲಿವೆ. ಜತೆಗೆ ಕೆಂಬ್ರಿಡ್ ತರಗತಿಗಳು ಹೊಸ ಕ್ಯಾಂಪಸ್ ನಲ್ಲಿ …

Read More »

ಬಜೆಟ್ ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು ಗೊತ್ತಾ…?

ಬಜೆಟ್ ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು ಗೊತ್ತಾ…? ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ 500ಕೋಟಿ ಧಾರವಾಡ ಬೆಳಗಾವಿ ಹೊಸ ಮಾರ್ಗ ನಿರ್ಮಾಣಕ್ಕಾಗಿ ರಾಜ್ಯದ ಪಾಲಿನ ಅನುದಾನ ಭರಿಸುವ ಒಪ್ಪಿಗೆ ಬೆಳಗಾವಿ ನಗರದ ಕೊಳಚೆ ಪ್ರದೇಶದ ಸುಧಾರಣೆಗೆ 200ಕೋಟಿ ರೂ ಅನುದಾನ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕ್ಕೆ 5 ಕೋಟಿ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಹಂತ ಹಂತವಾಗಿ ಕಚೇರಿ ಸ್ಥಳಾಂತರ ಮಾಡುವ ಭರವಸೆ…..

Read More »

ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್….

ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್…. ಬೆಳಗಾವಿ – ಹಿರೇಬಾಗೇವಾಡಿ ಪೋಲೀಸರು ಬೈಕ್ ಕಳ್ಳನನ್ನು ಬಂಧಿಸಿ ಐದು ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ. ತಿಗಡಿ ಗ್ರಾಮದ ಆಜಾದ ಕಿಲ್ಲೇದಾರ ಎಂಬಾತನನ್ನು ಬಂಧಿಸಿರುವ ಪೋಲೀಸರು ಐದು ಬೈಕ್ ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Read More »

ನಾಳೆ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆ ವಿಭಜನೆಯ ಘೋಷಣೆ ಆಗಬಹುದೇ…?

ಬೆಳಗಾವಿ- ನಾಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ರಾಜ್ಯದ ಬಜೆಟ್ ಮಂಡಿಸಲಿದ್ದು ಬಜೆಟ್ ನಲ್ಲಿ ಏನೆಲ್ಲಾ ಇರಬಹುದು ಎಂಬುದು ರಾಜ್ಯದ ಜನರಲ್ಲಿರುವ ಕೌತುಕ… ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹದಿನಾಲ್ಕು ತಾಲ್ಲೂಕುಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದ್ದು ಈ ಜಿಲ್ಲೆಯನ್ನು ಯಡಿಯೂರಪ್ಪ ಸರ್ಕಾರ ವಿಭಜನೆ ಮಾಡಬಹುದೇ ಎನ್ನುವದು ಬೆಳಗಾವಿ ಜಿಲ್ಲೆಯ ಜನರ ಪ್ರಶ್ನೆ ಆಗಿದೆ. ಕಾಂಗ್ರೆಸ್,ಬಿಜೆಪಿ ಪಕ್ಷಗಳು ಪಕ್ಷದ ಸಂಘಟನೆಗೆ ಅನಕೂಲವಾಗುವಂತೆ ಬೆಳಗಾವಿ …

Read More »

ಜಿಪಂ ಅಧ್ಯಕ್ಷೆ ಆಶಾ ಪ್ರಶಾಂತ ಐಹೊಳೆ ಅವರಿಗೆ ನವದುರ್ಗಾ ಸನ್ಮಾನ…

ಜಿಪಂ ಅಧ್ಯಕ್ಷೆ ಆಶಾ ಪ್ರಶಾಂತ ಐಹೊಳೆ ಅವರಿಗೆ ನವದುರ್ಗಾ ಸನ್ಮಾನ… ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯ್ತಿ ಅದ್ಯಕ್ಷೆ ಆಶಾ ಐಹೊಳೆ ಅವರಿಗೆ ಮಹಾರಾಷ್ಟ್ರ ಜರ್ನಾಲಿಸ್ಟ ಫೌಂಡೆಶನ್ ನವರು ರಾಷ್ಟ್ರ ಮಟ್ಟದ ನವದುರ್ಗ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ ಮಹಿಳಾ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ನವದುರ್ಗಾ ಸಮ್ಮಾನ ಪ್ರಶಸ್ತಿ ನೀಡಲಾಗಿದ್ದು ಮಾರ್ಚ 7 ರಂದು ಕೊಲ್ಹಾಪೂರದಲ್ಲಿ ಪ್ರಶಸ್ತಿ …

Read More »