Breaking News
Home / Uncategorized / ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್….

ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್….

ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್….

ಬೆಳಗಾವಿ – ಹಿರೇಬಾಗೇವಾಡಿ ಪೋಲೀಸರು ಬೈಕ್ ಕಳ್ಳನನ್ನು ಬಂಧಿಸಿ ಐದು ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ತಿಗಡಿ ಗ್ರಾಮದ ಆಜಾದ ಕಿಲ್ಲೇದಾರ ಎಂಬಾತನನ್ನು ಬಂಧಿಸಿರುವ ಪೋಲೀಸರು ಐದು ಬೈಕ್ ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *