Breaking News
Home / Tag Archives: In belgaum

Tag Archives: In belgaum

ಬೆಳಗಾವಿಯಲ್ಲಿ ಪ್ರತಿಭಟನೆಯ ಮೂಲಕ ಮಹಿಳಾ ದಿನಾಚರಣೆ,

ಮಹಿಳೆಗೆ ನ್ಯಾಯ ಕೊಡಿ ಬೆಳಗಾವಿ- ಬೆಳಗಾವಿಯ ಮಹಿಳಾ ಫಡರೇಶನ್ ನವರು ವಿನೂತನವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿದರು ಪ್ರತಿಭಟನೆ ಮೂಲಕ ಮಹಿಳೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸುವ ಮೂಲಕ ಮಹಿಳಾ ದಿನಾಚರಣೆ ಆಚರಿಸಿ ಎಲ್ಲರ ಗಮನ ಸೆಳೆದರು ಮಹಿಳಾ ಮೀಸಲಾತಿ ಜಾರಿಗೆ ತರಬೇಕು ,ಅಡುಗೆ ಅನೀಲ ದರವನ್ನು ಕಡಿಮೆ ಮಾಡಬೇಕು,ಅತ್ಯಾಚಾರಿಗಳನ್ನು ಶಿಕ್ಷಿಸಲು ಕಠಿಣ ಕಾನೂನು ರೂಪಿಸಬೇಕು,ಮಹಿಳಾ ಸಬಲೀಕರಣಕ್ಕಾಗಿ ಹೊಸ,ಹೊಸ,ಯೋಜನೆಗಳನ್ನು ಜಾರಿಗೆ ತರಬೇಕು ಮಹಳೆಯರನ್ನು ಸಾಮಾಜಿಕ ವಾಗಿ,ರಾಜಕೀಯವಾಗಿ,ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ …

Read More »

ಹನ್ನೆರಡು ಬೈಕ್ ಕಳ್ಳತನ ಮಾಡಿದ ಮಹಾ ಕಳ್ಳ ಪೋಲೀಸರ ಬಲೆಗೆ

ಹನ್ನೆರಡು ಬೈಕ್ ಕಳ್ಳತನ ಮಾಡಿದ ಮಹಾ ಕಳ್ಳ ಪೋಲೀಸರ ಬಲೆಗೆ ಹಿರೇಬಾಗೇವಾಡಿ ಪೋಲೀಸರು ಹನ್ನೆರಡು ಬೈಕ್ ಕಳ್ಳತನ ಮಾಡಿದ ತಿಗಡಿ ಗ್ರಾಮದ ಆಜಾದ ಮೆಹಬೂಬ ಸುಬಾನಿ ಕಿಲ್ಲೇದಾರ ಎಂಬ ಆರೋಪಿಯನ್ನು ಬಂಧಿಸಿ ಹನ್ನೆರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ .

Read More »

ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಗೆ ಕೆಂಬ್ರಿಡ್ಜ್ ವಿವಿಯಿಂದ ಅನುಮೋದನೆ

ಬೆಳಗಾವಿ- ನಗರದ ಜೈನ್ ಹೆರಿಟೇಜ್ ಶಾಲೆಗೆ ಯುಕೆನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯ ಅನುಮೋದನೆ ನೀಡಿದೆ 2021-22ರಲ್ಲಿ 1ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಪಡೆದ ನಗರದ ಪ್ರಥಮ ಶಾಲೆ ಇದಾಗಿದೆ. ಕೆಂಬ್ರಿಡ್ಜ್ ಅಂತಾರಾಷ್ಟ್ರೀಯ ಶಿಕ್ಷಣ ಮೌಲ್ಯಮಾಪನದ ಮಾರ್ಗಸೂಚಿಗಳ ಪ್ರಕಾರ ನಡೆಯಲಿದೆ. ಚೆಕ್ ಪಾಯಿಂಟ್ ಪರೀಕೆಗಳಿಗೆ ವಿದ್ಯಾರ್ಥಿಗಳು ಬೇರೆ ನಗರಕ್ಕೆ ಹೋಗಬೇಕಾಗಿಲ್ಲ ಎಂದು ಧಾರವಾಡಕರ ಹೇಳಿದರು. ಈ ಶಾಲೆಯಲ್ಲಿ ಮೊದಲಿನಂತೆ ಸಿಬಿಎಸ್‌ಇ ವಿಭಾಗಗಳು ಮುಂದುವರೆಯಲಿವೆ. ಜತೆಗೆ ಕೆಂಬ್ರಿಡ್ ತರಗತಿಗಳು ಹೊಸ ಕ್ಯಾಂಪಸ್ ನಲ್ಲಿ …

Read More »

ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್….

ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್…. ಬೆಳಗಾವಿ – ಹಿರೇಬಾಗೇವಾಡಿ ಪೋಲೀಸರು ಬೈಕ್ ಕಳ್ಳನನ್ನು ಬಂಧಿಸಿ ಐದು ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ. ತಿಗಡಿ ಗ್ರಾಮದ ಆಜಾದ ಕಿಲ್ಲೇದಾರ ಎಂಬಾತನನ್ನು ಬಂಧಿಸಿರುವ ಪೋಲೀಸರು ಐದು ಬೈಕ್ ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Read More »

ನಾಳೆ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆ ವಿಭಜನೆಯ ಘೋಷಣೆ ಆಗಬಹುದೇ…?

ಬೆಳಗಾವಿ- ನಾಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ರಾಜ್ಯದ ಬಜೆಟ್ ಮಂಡಿಸಲಿದ್ದು ಬಜೆಟ್ ನಲ್ಲಿ ಏನೆಲ್ಲಾ ಇರಬಹುದು ಎಂಬುದು ರಾಜ್ಯದ ಜನರಲ್ಲಿರುವ ಕೌತುಕ… ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹದಿನಾಲ್ಕು ತಾಲ್ಲೂಕುಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದ್ದು ಈ ಜಿಲ್ಲೆಯನ್ನು ಯಡಿಯೂರಪ್ಪ ಸರ್ಕಾರ ವಿಭಜನೆ ಮಾಡಬಹುದೇ ಎನ್ನುವದು ಬೆಳಗಾವಿ ಜಿಲ್ಲೆಯ ಜನರ ಪ್ರಶ್ನೆ ಆಗಿದೆ. ಕಾಂಗ್ರೆಸ್,ಬಿಜೆಪಿ ಪಕ್ಷಗಳು ಪಕ್ಷದ ಸಂಘಟನೆಗೆ ಅನಕೂಲವಾಗುವಂತೆ ಬೆಳಗಾವಿ …

Read More »

ಜಿಪಂ ಅಧ್ಯಕ್ಷೆ ಆಶಾ ಪ್ರಶಾಂತ ಐಹೊಳೆ ಅವರಿಗೆ ನವದುರ್ಗಾ ಸನ್ಮಾನ…

ಜಿಪಂ ಅಧ್ಯಕ್ಷೆ ಆಶಾ ಪ್ರಶಾಂತ ಐಹೊಳೆ ಅವರಿಗೆ ನವದುರ್ಗಾ ಸನ್ಮಾನ… ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯ್ತಿ ಅದ್ಯಕ್ಷೆ ಆಶಾ ಐಹೊಳೆ ಅವರಿಗೆ ಮಹಾರಾಷ್ಟ್ರ ಜರ್ನಾಲಿಸ್ಟ ಫೌಂಡೆಶನ್ ನವರು ರಾಷ್ಟ್ರ ಮಟ್ಟದ ನವದುರ್ಗ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ ಮಹಿಳಾ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ನವದುರ್ಗಾ ಸಮ್ಮಾನ ಪ್ರಶಸ್ತಿ ನೀಡಲಾಗಿದ್ದು ಮಾರ್ಚ 7 ರಂದು ಕೊಲ್ಹಾಪೂರದಲ್ಲಿ ಪ್ರಶಸ್ತಿ …

Read More »

ಇಂದಿನಿಂದ ಬೆಳಗಾವಿಯಲ್ಲಿ ಪಿಯುಸಿ,ಪರೀಕ್ಷೆ ಆರಂಭ ,ಪರೀಕ್ಷೆ ಬರೆಯುತ್ತಿರುವ 52 ಸಾವಿರ ವಿಧ್ಯಾರ್ಥಿಗಳು

ಬೆಳಗಾವಿ-ಇಂದಿನಿಂದ ಬೆಳಗಾವಿಯಲ್ಲಿ ಪಿಯುಸಿ ದ್ವೀತಿಯ ವರ್ಷದ ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲು ಬಿಗಿ ಪೋಲೀಸ್ ಬಂದೋಬಸ್ತಿಯನ್ನು ಏರ್ಪಡಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಾಗಿ ಬೆಳಗಾವಿಯ ಶೈಕ್ಷಣಿಕ ಜಿಲ್ಲೆಯಲ್ಲಿ 34, ಪರೀಕ್ಷಾ ಕೇಂದ್ರಗಳನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 45 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 79 ಪರೀಕ್ಷಾ ಕೇಂದ್ರಗಳಲ್ಲಿ ತೆರೆಯಲಾಗಿದೆ. ಈ ಪರೀಕ್ಷಾ ಕೇಂದ್ರಗಳಲ್ಲಿ 52 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ …

Read More »

ಕಣ್ಣಿಗೆ ಕಾರದಪುಡಿ ಎರೆಚಿ ಗ್ರಾಮ ಪಂಚಾಯ್ತಿ ಸದಸ್ಯಮ ಮರ್ಡರ್…

ಬೆಳಗಾವಿ- ಕಣ್ಣಿಗೆ ಕಾರದಪುಡಿ ಎರೆಚಿ ಗ್ರಾಮ ಪಂಚಾಯತಿ ಸದಸ್ಯ ನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಿತ್ತೂರು ಸಮೀಪದ ಬಸರಕೋಡ ಗ್ರಾಮದಲ್ಲಿ ನಡೆದಿದೆ ದೇವಗಾಂವ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಬಸರಕೋಡ ಗ್ರಾಮದ ಗ್ರಾಪಂ ಸದಸ್ಯ ಬಸವರಾಜ್ ರು ದೊಡಮನಿ ಎಂಬಾತನನ್ನು ಕಣ್ಣಿಗೆ ಕಾರದಪುಡಿ ಎರೆಚಿ ಹತ್ಯೆ ಮಾಡಲಾಗಿದೆ . ಹತ್ಯೆಯಾದ ಗ್ರಾ ಪಂ ಸದಸ್ಯ ಬಸವರಾಜ್ ದೊಡಮನಿ ಗ್ರಾಮದ ಮಹಿಳೆಯ ಜೊತೆ ಅನೈತಿಕ ಸಮಂಧ ಹೊಂದಿದ್ದ ಮಹಿಳೆಯ ಜೊತೆ …

Read More »

ಸಮಸ್ಯೆಗಳ ಪರಿಹಾರಕ್ಕಾಗಿ ಸಂವಾದ…..ವ್ಯಾಪಾರಿಗಳಿಗೆ ಶಾಸಕರ ಆಶಿರ್ವಾದ….!!!!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳಿಗೆ ಪರಿಹಾರ ದೊರಕಿಸಿಕೊಡಲು ಶಾಸಕ ಅಭಯ ಆಟೀಲ ಮುಂದಾಗಿದ್ದು ಇಂದು ಸಂಜೆ ಬೆಳಗಾವಿಯಲ್ಲಿ ವ್ಯಾಪಾರಿಗಳ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಂಜೆ 4- 30 ಘಂಟೆಗೆ ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿರುವ ಅಂಭಾಬಾಯಿ ದೇವಸ್ಥಾನದಲ್ಲಿ ಶಾಸಕ ಅಭಯ ಪಾಟೀಲ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು ,ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂವಾದದ ಮೂಲಕ ಆಲಿಸಿ,ದಕ್ಷಿಣ ಮತಕ್ಷೇತ್ರದ ವ್ಯಾಪಾರ ವೃದ್ಧಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲು …

Read More »

ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ, ಮಾರ್ಚ್ ೧೦ರಿಂದ ೧೮ರ ವರೆಗೆ

ಬೆಳಗಾವಿ: ಐದು ವರ್ಷಕ್ಕೊಮ್ಮೆ ನಡೆಯುವ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟçದಲ್ಲಿ ಹೆಸರುವಾಸಿಯಾಗಿದ್ದು, ಮಾರ್ಚ್ ೧೦ರಿಂದ ೧೮ರ ವರೆಗೆ ಜಾತ್ರೆ ವಿಜೃಂಭಣೆಯಿಂದ ನೆರವೇರಲಿದೆ ಎಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಚೇರಮನ್ ದೇವಣ್ಣ ಬಂಗೇನ್ನವರ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿಶೇಷ ಹಾಗೂ ಮಾದರಿ ಜಾತ್ರೆ ಎನಿಸಿರುವ ಇಲ್ಲಿ ಲಕ್ಷಾಂತರ ಭಕ್ತರು …

Read More »