Breaking News
Home / Breaking News / ಹುಕ್ಕೇರಿಯ ಮಾಜಿ ಪಟ್ಟಣ ಪಂಚಾಯತಿ ಸದಸ್ಯೆ ,ಲಗಮವ್ವಾ ಬಾಬು ಗಸ್ತಿ ನಿಧನ

ಹುಕ್ಕೇರಿಯ ಮಾಜಿ ಪಟ್ಟಣ ಪಂಚಾಯತಿ ಸದಸ್ಯೆ ,ಲಗಮವ್ವಾ ಬಾಬು ಗಸ್ತಿ ನಿಧನ

ಲಗಮವ್ವಾ ಬಾಬು ಗಸ್ತಿ ನಿಧನ

ಹುಕ್ಕೇರಿ-ಮಾಜಿ ಪಟ್ಟಣ ಪಂಚಾಯತ ಸದಸ್ಯೆ ಲಗಮವ್ವಾ ಬಾಬು ಗಸ್ತಿ ಇಂದು ನಿಧನರಾಗಿದ್ದಾರೆ .

ಮಕ್ಕಳು , ಮೊಮ್ಮಕ್ಕಳು ಅಪಾರ ಬಂದು ಬಳಗವನ್ನು ಅಗಲಿದ್ದಾರೆ

ಮಾಜಿ ಪಟ್ಟಣ ಪಂಚಾಯ್ತಿ ಸದಸ್ಯೆ ಆಗಿದ್ದ ಲಗಮವ್ವಾ ಜನಸೇವೆಯ ಮೂಲಕ ಅಪಾರ ಜನ ಮೆಚ್ಚುಗೆ ಗಳಿಸಿದ್ದರು.

ಮೃತರ ಅಂತ್ಯಕ್ರಿಯೆ ಇಂದು ರಾತ್ರಿ ಹುಕ್ಕೇರಿಯಲ್ಲಿ ನೆರವೇರಲಿದೆ ಲಗಮವ್ವಾ ಅವರ ನಿಧನಕ್ಕೆ ಹುಕ್ಕೇರಿ ಪಟ್ಟಣದ ಹಿರಿಯರು ಪಟ್ಟಣ ಪಂಚಾಯತಿಯ ಸದಸ್ಯರು ಶೋಕ ವ್ಯೆಕ್ತ ಪಡಿಸಿದ್ದಾರೆ.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *