Breaking News

ಗೋಕಾಕಿನಲ್ಲಿ ಅಭಿವೃದ್ಧಿಯ ಪರ್ವ….!

*ವಿವಿಧ ಕಾರ್ಯಕ್ರಮಗಳಿಗೆ ಚಾಲನೆ‌ ನೀಡಿದ ಸಚಿವ ರಮೇಶ್ ಜಾರಕಿಹೊಳಿ.*

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜ್ಯದ ಜಲಸಂಪನ್ಮೂಲ ಸಚಿವ *ರಮೇಶ್ ಜಾರಕಿಹೊಳಿ* ಯವರು ಗೋಕಾಕ್‌ನ ಜನತಾ ಫ್ಲಾಟ್ ನಲ್ಲಿ ನಿರ್ಮಿಸಿರುವ *ಅಲೆಮಾರಿಗಳಿಗಾಗಿ ನಿರ್ಮಿಸಿರುವ ವಸತಿ ನಿಲಯ* ಗಳನ್ನು ಇಂದು ಉದ್ಘಾಟಿಸಿದರು.

ಗೋಕಾಕ್ ನಗರದ *ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ‌ ಪೂಜೆ‌* ನೆರವೇರಿಸಿದ‌ ಸಚಿವರು ಅಂಗವಿಕಲರಿಗೆ *ತ್ರಿಚಕ್ರ ವಾಹನ* ಗಳನ್ನು ವಿತರಿಸಿದರು

ಮಾರ್ಕಂಡೆಯ ನಗರದಲ್ಲಿ *13/11 ಕೆವಿ ನೂತನ ವಿದ್ಯುತ್ ವಿತರಣಾ ಕೇಂದ್ರ* ವನ್ನು ಸಹಾ ಸಚಿವರು ಉದ್ಘಾಟನೆಗೊಳಿಸಿದರು.

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *