ಬೆಳಗಾವಿ-ಮೂವರು ಮಕ್ಕಳಿಗೆ ವಿಷ ಉಣಿಸಿ ತಾನೂ ವಿಷ ಸೇವಸಿ ವ್ಯೆಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಗೋಕಾಕ ತಾಲ್ಲೂಕಿನ ಕಡಬಗಟ್ಟಿ ಅರಣ್ಯ ಪ್ರದೇಶದಲ್ಲಿ ವ್ಯೆಕ್ತಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆತ್ಮ ಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ.
ಮೂಲತಹ ಹುಕ್ಕೇರಿ ತಾಲೂಕಿನ ರಾಜಕಟ್ಟಿ ಗ್ರಾಮದ ಮಾರುತಿ ಯಲ್ಲಪ್ಪಾ ಪೂಜಾರಿ,(37) ,ಇತನ ಮಕ್ಕಳಾದ ಸಮರ್ಥ (8) ಯಲ್ಲಪ್ಪ(6),ಪೂಜಾ (4) ಎಂದು ಗುರುತಿಸಲಾಗಿದೆ.
ಈತ ಇಂದು ಬೆಳಿಗ್ಗೆ ಅಂಕಲಗಿ ಪ್ರಾಥಮಿಕ ಕೇಂದ್ರೆಕ್ಕೆ ಹೋಗಿ ಬರುವದಾಗಿ ತನ್ನ ಮೂರು ಮಕ್ಕಳೊಂದಿಗೆ ತೆರಳಿದ್ದ ಎಂದು ಗೊತ್ತಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ