ಬೆಳಗಾವಿ- ರಾಜ್ಯರಾಜಕಾರಣ ನಿಜವಾಗಿಯೂ ಉದ್ರೇಕಗೊಂಡಂತೆ ಕಾಣುತ್ತಿದೆ.ಇವರ ನಡುವಳಿಕೆ ನೋಡಿದವರೂ ಉದ್ರೇಕಗೊಳ್ಳುವ ಪರಿಸ್ಥಿತಿ ಎದುರಾಗಿದೆ.
ಇಂದು ಮದ್ಯಾಹ್ನ ವ್ಯಾಟ್ಸಪ್ ನಲ್ಲಿ ಪರ್ಸನಲ್ ಮೆಸ್ಸೇಜ್ ಗಳ ಹಾವಳಿ ಶುರುವಾಯಿತು ವಿಡಿಯೋ ಓಪನ್ ಮಾಡುವದಷ್ಟೇ ತಡ ,ಹಾ..ಹಾ…ಹೂ..ಹೂ..ಎನ್ನುವ ಶಬ್ದ ಕೇಳಿ ಸಾಕಾಯ್ತು, ಯಾಕಂದ್ರೆ ಹಾ..ಹಾ..ಹೂ.ಹೂ ಅಂದವರು ಸಾಮಾನ್ಯ ವ್ಯೆಕ್ತಿ ಅಲ್ಲ ಅವರೊಬ್ಬ ಕೇಂದ್ರದ ಮಾಜಿ ಸಚಿವರು,ರಾಜ್ಯದ ಮಾಜಿ ಮುಖ್ಯಮಂತ್ರಿ,ಅವರ ಬಾಯಿಂದ ಹಾ..ಹಾ…ಶಬ್ದ ಕೇಳಿ ರಾಜ್ಯದ ಜನ ಬೆಚ್ಚಿ ಬಿದ್ರು, ಇನ್ನು ಕೆಲವರು ಶಬ್ದ ಕೇಳಿ ಹಾ..ಹೂ ಎನ್ನುತ್ತಲೇ ನಗುತ್ತಲೇ ವಿಡಿಯೋ ಪಾರವರ್ಡ್ ಮಾಡಿ ಎಂಜಾಯ್ ಮಾಡಿದ್ರು.
ನಗುಮುಖ ಇಷ್ಟೊಂದು ಉದ್ರೇಕಗೊಂಡಿದ್ದನ್ನು ನೋಡಿ,ಕೆಲವರಿಗೆ ಶಾಕ್ ಆಯ್ತು ಇನ್ನು ಕೆಲವರಿಗೆ ಇದರ ಬಿಸಿ ತಟ್ಟಿತು ಒಟ್ಡಾರೆ ಇವತ್ತು ದಿನವಿಡೀ ಮೋಬೈಲ್ ನಲ್ಲಿ ಹಾ..ಹಾ..ಹಾ…ಹೂ..ಹೂ…..!!
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ