Breaking News

ಅಪ್ಪನಿಂದ ಮಗಳಿಗೆ ಹರಡಿದ ಸೊಂಕು….ಬೆಳಗಾವಿ ನಗರಕ್ಕೆ ನಂಟು….!!!

ಬೆಳಗಾವಿ- ಇಂದು ಸಂಜೆ ಬಿಡುಗಡೆಯಾದ ಹೆಲ್ತ ಬುಲೀಟಿನ್ ನಲ್ಲಿ ಓರ್ವ ಮಹಿಳೆಗೆ ಸೊಂಕು ಇರುವದು ದೃಡವಾಗಿದ್ದು ಇವಳು ಸಂಕೇಶ್ವರದಲ್ಲಿ ಈ ಮೊದಲು ಪತ್ತೆಯಾಗಿದ್ದ ಸೊಂಕಿತನ ಮಗಳು ಎಂದು ಗೊತ್ತಾಗಿದೆ

ಇನ್ನೊಂದು ಆಘಾತಕಾರಿ ಸುದ್ಧಿ ಏನೆಂದರೆ ಇಂದು ಪತ್ತೆಯಾದ ಮಹಿಳೆ ಬೆಳಗಾವಿ ನಗರದ ಸೊಸೆ ,ಆಝಾದ ಗಲ್ಲಿಯ ನಿವಾಸಿ ಎಂದು ತಿಳಿದು ಬಂದಿದೆ

ಈ ಆಝಾದ್ ಗಲ್ಲಿ ಬೆಳಗಾವಿ ನಗರದ ರವಿವಾರ ಪೇಠೆ,ಬೇಂಡಿ ಬಝಾರ್ ಗೆ ಅತ್ಯಂತ ಸಮೀಪದಲ್ಲಿದ್ದು ಬೆಳಗಾವಿಯ ಹೃದಯ ಭಾಗ ಶೀಲ್ ಡೌನ್ ಆಗಲಿದೆ .

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *