Home / Breaking News / ಅಪ್ಪನಿಂದ ಮಗಳಿಗೆ ಹರಡಿದ ಸೊಂಕು….ಬೆಳಗಾವಿ ನಗರಕ್ಕೆ ನಂಟು….!!!

ಅಪ್ಪನಿಂದ ಮಗಳಿಗೆ ಹರಡಿದ ಸೊಂಕು….ಬೆಳಗಾವಿ ನಗರಕ್ಕೆ ನಂಟು….!!!

ಬೆಳಗಾವಿ- ಇಂದು ಸಂಜೆ ಬಿಡುಗಡೆಯಾದ ಹೆಲ್ತ ಬುಲೀಟಿನ್ ನಲ್ಲಿ ಓರ್ವ ಮಹಿಳೆಗೆ ಸೊಂಕು ಇರುವದು ದೃಡವಾಗಿದ್ದು ಇವಳು ಸಂಕೇಶ್ವರದಲ್ಲಿ ಈ ಮೊದಲು ಪತ್ತೆಯಾಗಿದ್ದ ಸೊಂಕಿತನ ಮಗಳು ಎಂದು ಗೊತ್ತಾಗಿದೆ

ಇನ್ನೊಂದು ಆಘಾತಕಾರಿ ಸುದ್ಧಿ ಏನೆಂದರೆ ಇಂದು ಪತ್ತೆಯಾದ ಮಹಿಳೆ ಬೆಳಗಾವಿ ನಗರದ ಸೊಸೆ ,ಆಝಾದ ಗಲ್ಲಿಯ ನಿವಾಸಿ ಎಂದು ತಿಳಿದು ಬಂದಿದೆ

ಈ ಆಝಾದ್ ಗಲ್ಲಿ ಬೆಳಗಾವಿ ನಗರದ ರವಿವಾರ ಪೇಠೆ,ಬೇಂಡಿ ಬಝಾರ್ ಗೆ ಅತ್ಯಂತ ಸಮೀಪದಲ್ಲಿದ್ದು ಬೆಳಗಾವಿಯ ಹೃದಯ ಭಾಗ ಶೀಲ್ ಡೌನ್ ಆಗಲಿದೆ .

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *