ಬೆಳಗಾವಿ- ದೇಶದಲ್ಲಿ ಕೊರೊನಾ ವೈರಸ್ ಮಾಹಾಮಾರಿ ಅಬ್ಬರ ಜೋರಾಗಿದೆ. ದಿನದಿಂದ ದಿನಕಚಕೆ ಪ್ರಕರಣಗಳ ಸಂಖ್ಯೆಯ ಹೆಚ್ಚಾಗುತ್ತಿವೆ. ಲಾಕ್ ಡೌನ್ ನಿಂದ ಬಡವರು, ಮಧ್ಯಮ ವರ್ಗಕ್ಕೆ ಸಂಕಷ್ಟ ಎದಾಗಿದೆ. ಬಡವರ ನೆರವಿಗೆ ಇದೀಗ ನಿಂಬಾಳ್ಕರ್ ಧಾವಿಸಿದ್ದಾರೆ.
ಅಪ್ಪ ಐಎಎಸ್ ಆಫೀಸ್, ಅಮ್ಮ ಶಾಸಕಿಯಾಗಿ ಸಮಾಜ ಸೇವೆ. ಇಬ್ಬರ ಜತೆಗೆ ಇದೀಗ ಪುತ್ರ ಸಹ ಸಾಥ್ ನೀಡಿದ್ದಾರೆ. ಖಾನಾಪುರ ಕ್ಷೇತ್ರದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಪುತ್ರ ಸಹ ಸಮಾಜ ಸೇವೆಯಲ್ಲಿ ತೊಡಿಸಿಕೊಂಡಿದ್ದಾರೆ.
ಖಾನಾಪುರ ಕ್ಷೇತ್ರದ ಬಡವರಿಗೆ ಶಾಸಕಿ ಪತ್ರ ಮಲ್ಹಾರ್ ನಿಂಬಾಳ್ಕರ್ ಕಿಟ್ ವಿತರಣೆ ಮಾಡುತ್ತಿದೆ. ಖಾನಾಪುರ ಅಷ್ಟೇ ಅಲ್ಲ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಬಡವರಿಗೆ ನೆರವಾಗುತ್ತಿದ್ದಾರೆ. ಈ ಬಗ್ಗೆ ಕ್ಷೇತ್ರದ ಜನ ಸಂಸತ ವ್ಯಕ್ತ ಪಡಿಸುತ್ತಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ