Breaking News

ಬೆಳಗಾವಿಯಲ್ಲಿ 9 ಜನ ಸೊಂಕಿತರು ಗುಣಮುಖ,ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ -ಕೊರೋನಾ ಸೊಂಕು ತಗುಲಿದ್ದ ಹುಕ್ಕೇರಿ ತಾಲ್ಲೂಕಿನ 8 ಜನರು ಹಾಗೂ ಬೆಳಗಾವಿ ನಗರದ ವಡಗಾವಿಯ ಒಬ್ಬರು 9 ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ.

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಿಡುಗಡೆ ಹೊಂದಿದವರ ವಿವರ:

ಪಿ–5410(ಹುಕ್ಕೇರಿ)
ಪಿ–5411(ಹುಕ್ಕೇರಿ)
ಪಿ–5412(ಹುಕ್ಕೇರಿ)
ಪಿ–5419(ಹುಕ್ಕೇರಿ)
ಪಿ–1497(ಹುಕ್ಕೇರಿ)
ಪಿ–5393(ಹುಕ್ಕೇರಿ)
ಪಿ–5394(ಹುಕ್ಕೇರಿ)
ಪಿ–5390(ವಡಗಾವಿ, ಬೆಳಗಾವಿ)
ಪಿ–5399(ಹುಕ್ಕೇರಿ)
***

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *