*ಬೆಳಗಾವಿ ಜಿಲ್ಲೆಯ 21 ಸಕ್ಕರೆ ಕಾರ್ಖಾನೆಗಳಿಂದ ಒಟ್ಟು 889.61 ಕೋಟಿ ಕಬ್ಬಿನ ಬಿಲ್ ಬಾಕಿ*
*(2021-22 ನೇ ಸಾಲಿನ ಮಾರ್ಚ್ 15ರವರೆಗೆ ಕಬ್ಬಿನ ಬಿಲ್ ಬಾಕಿ ಇರುವ ವಿವರ)*
1. ಅರಿಹಂತ ಶುಗರ್ಸ್ – ಉತ್ತಮ್ ಪಾಟೀಲ್ – 18.60 ಕೋಟಿ
2. ಅಥಣಿ ಶುಗರ್ಸ್ – ಮಾಜಿ ಸಚಿವ ಶ್ರೀಮಂತ ಪಾಟೀಲ್ – 62.61 ಕೋಟಿ
3. ಬೆಳಗಾಮ್ ಶುಗರ್ಸ್ – ಸತೀಶ್ ಜಾರಕಿಹೊಳಿ – 23.60 ಕೋಟಿ
4. ಚಿದಾನಂದ ಬಸವಪ್ರಭು ಕೋರೆ – ಪ್ರಭಾಕರ್ ಕೋರೆ – 30.16ಕೋಟಿ
5. ಗೋಕಾಕ್ ಶುಗರ್ಸ್ – ವಿದ್ಯಾ ಮರಕುಂಬಿ – 7.33 ಕೋಟಿ
6. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಪ್ಪಾಣಿ – 4.70 ಕೋಟಿ
7. ಹರ್ಷ ಶುಗರ್ಸ್ – ಲಕ್ಷ್ಮೀ ಹೆಬ್ಬಾಳ್ಕರ್ – 28.62 ಕೋಟಿ
8. ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ – ನಿಖಿಲ್ ಉಮೇಶ್ ಕತ್ತಿ – 15.49 ಕೋಟಿ
9. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ – ಲಕ್ಷ್ಮಣ್ ಸವದಿ ಸಹೋದರ – 47.22 ಕೋಟಿ
10. ಖಾನಾಪುರದ ಭಾಗ್ಯ ಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಲೀಸ್ ಪಡೆದಿರುವ ಲೈಲಾ ಶುಗರ್ಸ್ – 27.02 ಕೋಟಿ
11. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ – ಅಧ್ಯಕ್ಷ ಜೆಡಿಎಸ್ ಮುಖಂಡ ನಾಸೀರ್ ಭಾಗವಾನ್ – 32.98 ಕೋಟಿ
12. ರೇಣುಕಾ ಶುಗರ್ಸ್ ಲೀಸ್ ಆಫ್ ರಾಯಬಾಗ SSK – ವಿದ್ಯಾ ಮರಕುಂಬಿ – 7.38 ಕೋಟಿ
13. ರೇಣುಕಾ ಶುಗರ್ಸ್ ಗುರ್ಲಟ್ಟಿ, ಅಥಣಿ – ವಿದ್ಯಾ ಮರಕುಂಬಿ – 67.51 ಕೋಟಿ
14. ರೇಣುಕಾ ಶುಗರ್ಸ್ ಮುನವಳ್ಳಿ, ಸವದತ್ತಿ – ವಿದ್ಯಾ ಮುರಕುಂಬಿ – 79.09 ಕೋಟಿ
15. ಸತೀಶ್ ಶುಗರ್ಸ್, ಗೋಕಾಕ್ – ಸತೀಶ್ ಜಾರಕಿಹೊಳಿ – 35 ಕೋಟಿ
16. ಸಂಗಮ SSK ಹಿಡಕಲ್ ಡ್ಯಾಂ – ಅಧ್ಯಕ್ಷ ರಾಜೇಂದ್ರ ಪಾಟೀಲ್ – 24.58 ಕೋಟಿ
17. ಶಿವಶಕ್ತಿ ಶುಗರ್ಸ್ – ಪ್ರಭಾಕರ್ ಕೋರೆ – 93.57 ಕೋಟಿ
18. ಸೋಮೇಶ್ವರ SSK, ಬೈಲಹೊಂಗಲ – ಅಧ್ಯಕ್ಷ ಮಹಾಬಳೇಶ್ವರ ಘೂಳಪ್ಪಣವರ್ – 43.84 ಕೋಟಿ
19. ಮಾರ್ಕಂಡೇಯ SSK – ಅಧ್ಯಕ್ಷ ಅವಿನಾಶ್ ಪೋತದಾರ – 25.65 ಕೋಟಿ
*20. ಉಗಾರ್ ಶುಗರ್ಸ್ – ಬಾಬುರಾವ್ ಶಿರಗಾಂವಕರ್ – 138.31 ಕೋಟಿ*
21. ವಿಶ್ವರಾಜ ಶುಗರ್ಸ್ – ಉಮೇಶ್ ಕತ್ತಿ – 76.34 ಕೋಟಿ