Breaking News

ಬೆಳಗಾವಿ ಜಿಲ್ಲಾ ವಕ್ಫ ಮಂಡಳಿಯ ಅಧ್ಯಕ್ಷರಾಗಿ ತಾಜ್ ಶೇಖ್ ನೇಮಕ…

ಬೆಳಗಾವಿ ಜಿಲ್ಲಾ ವಕ್ಫ ಮಂಡಳಿಯ ಅಧ್ಯಕ್ಷರಾಗಿ ತಾಜ್ ಶೇಖ್ ನೇಮಕ…

ಬೆಳಗಾವಿ- ಬೆಳಗಾವಿ ಜಿಲ್ಲಾ ವಕ್ಫ ಮಂಡಳಿಯ ಅಧ್ಯಕ್ಷರನ್ನಾಗಿ ಬೆಳಗಾವಿಯ ತಾಜ್ ಎ ಶೇಖ್ ಅರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಉಪಾದ್ಯಕ್ಷರಾಗಿ ಗೋಕಾಕಿನ ಶಕೀಲ ಅಪ್ಪಾಸಾಹೇಬ್ ಧಾರವಾಡಕರ,ಮತ್ತು ಬೆಳಗಾವಿಯ ಆಝಾದ್ ಅಹ್ಮದ ಗಫ್ಪಾರ್ ಸಾಬ ಮುಲ್ಲಾ ಅವರನ್ನು ನೇಮಕ ಮಾಡಲಾಗಿದೆ .

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಗಮ ಮಂಡಳಿಗಳಿಗೆ ಕಾರ್ಯಕರ್ತರನ್ನು ನೇಮಿಸುವ ಕೆಲಸ ಜೋರಾಗಿಯೇ ನಡೆದಿದ್ದು ,ಬುಡಾ ಚೇರಮನ್ ಆಯ್ಕೆಯ ಬಳಿಕ ಈಗ ವಕ್ಫ ಮಂಡಳಿಗೂ ಅಧ್ಯಕ್ಷ ಉಪಾದ್ಯಕ್ಷರನ್ನು ನೇಮಕ ಮಾಡಲಾಗಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *