Breaking News

ಬೆಳಗಾವಿಯಲ್ಲಿ ಉದ್ಘಾಟನೆಗೆ ರೆಡಿ ಆಯ್ತು ವಾಟರ್ ಪಾರ್ಕ…

ಬೆಳಗಾವಿ – ಬೆಳಗಾವಿ ನಗರದ ಹೊರ ವಲಯದಲ್ಲಿ ಪೀರನವಾಡಿ ಪರಿಸರದಲ್ಲಿ ವಾಟರ್ ಪಾರ್ಕ ಉದ್ಘಾಟನೆಗೆ ರೆಡಿಯಾಗಿದೆ ಬೆಳಗಾವಿ ನಗರದಿಂದ 12 ಕಿ ಮೀ ದೂರದಲ್ಲಿ ಪೀರನವಾಡಿ ಗ್ರಾಮದ ಜೈನ ಕಾಲೇಜಿನಿಂದ ಮೂರು ಕಿ ಮೀ ದೂರದಲ್ಲಿ ಯಶನೀಶ್ ಫನ್ ವರ್ಡ 27  ರಂದು ಉದ್ಘಾಟನೆಯಾಗಲಿದ್ದು 29 ರಿಂದ ಜನರ ಸೇವೆಗೆ ಲಭ್ಯವಾಗಲಿದೆ

ಎಂಟೂವರೆ ಎಕರೆ ಪ್ರದೇಶದಲ್ಲಿ ಈ ವಾಟರ್ ಪಾರ್ಕ ನಿರ್ಮಿಸಲಾಗಿದ್ದು 27 ರಂದು ಕೈಗಾರಿಕಾ ಸಚಿವ ಆರ್ ವ್ಹಿ ದೇಶಪಾಂಡೆ ಉದ್ಘಾಟಿಸಲಿದ್ದಾರೆ

ಪ್ರವೇಶ ಶುಲ್ಕ 660 ಜೊತೆಗೆ ಉಚಿತ ಊಟ ಆರಂಭದಿಂದ ಹದಿನೈದು ದಿನಗಳವರೆಗೆ ಶೇ 25 ರಷ್ಡು ರಿಯಾಯತಿ ಇದೆ ಎಂದು ಸಂಘಟಕರು ತಿಳಿಸಿದರು

ಬೆಳಿಗ್ಗೆ 10 ಘಂಟೆಯಿಂದ ಸಂಜೆ ಆರು ಘಂಟೆಯವರೆಗೆ ವಾಟರ್ ಪಾರ್ಕನಲ್ಲಿ ದಿನವಿಡೀ ಎಂಜಾಯ್ ಮಾಡಬಹುದು ವಾಟರ್ ಪಾರ್ಕನಲ್ಲಿ ಇಪ್ಪತ್ತುಕ್ಕಿಂತ ಹೆಚ್ಚು ಐಟಂಗಳು ಇವೆ ನಾಲ್ಕು ಸ್ಲೈಡ್ ಗಳಿವೆ ಸ್ವಿಮಿಂಗ್ ಫೂಲ್ ಸೇರಿದಂತೆ ಮಕ್ಕಳಿಗಾಗಿ ಗೇಮ್ ಝೋನ್ ಕೂಡಾ ಇದೆ

ಪತ್ರಿಕಾಗೋಷ್ಠಿಯಲ್ಲಿ ಸುನೀಲ ಸೇಝವಾಡಕರ ಮಹೇಶ ಅರಕಸಾಲಿ ಉಪಸ್ಥಿತರಿದ್ದರು

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *