ಬೆಳಗಾವಿ -ಕರ್ನಾಟಕದಲ್ಲಿ ದೇಶ ವಿರೋದಿ ಚಟುವಟಿಕೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಯಾವೂದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಣೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು
ಬೆಂಗಳೂರಿನ ಜೆಸಿ ನಗರದಲ್ಲಿರುವ ಅಮೇಸ್ಟಿ ಇಂಟರ್ ನ್ಯಾಶನಲ್ ಕಾಲೇಜಿನಲ್ಲಿ ದೇಶ ವಿರೋಧ ಚಟುವಟಿಕೆ ನಡೆಸಿದರು ರಾಜ್ಯ ಸರ್ಕಾರ ಇನ್ನುವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ ರಾಜ್ಯ ಸರ್ಕಾರ ಮುಗ್ದ ರೈತರ ಮೇಲೆ ಲಾಠಿ ಪ್ರಹಾರ ನಡೆಸಿ ರೈತರನ್ನು ಬಂಧಿಸುತ್ತದೆ ಆದರೆ ದೇಶ ದ್ರೋಹಿಗಳನ್ನು ಬಂಧಿಸುವಲ್ಲಿ ಹಿಂಜರಿಯುತ್ತಿದೆ ಎಂದು ಆರೋಪಿಸಿದರು ಮಾಜಿ ಶಾಸಕ ಅಭಯ ಪಾಟೀಲನೀಲ ಬೆನಕೆ,ರಾಜು ಜಿಕ್ಕನಗೌಡರ ದೀಪಕ ಜಮಖಂಡಿ ಸೇರಿದಂತೆ ನೂರಾರು ಜನ ಕಾಶರ್ಯಕರ್ತರು ಭಾಗವಸಿದ್ದರು
ಮಲಬಾರ್ ವಾರ್ ರದ್ಧು
ದೇಶ ವಿರೋಧಿ ಕೃತ್ಯ ನಡೆಸಿದ ನಡೆಸಿದ ಮಲಬಾರ್ ಗೋಲ್ದ ವಿರುದ್ದ ಪ್ರತಿಭಟಿಸಲು ಬಿಜೆಪಿ ಮುಂದಾಗಿತ್ತು ಆದರೆ ಕೊನೆ ಘಳಿಗೆಯಲ್ಲಿ ಬಜೆಪಿ ಪ್ರತಿಭಟಣೆಯನ್ನು ಕೈ ಬಿಟ್ಟಿತು ಕಾಲೇಜು ರಸ್ತೆಯಲ್ಲರುವ ಮಲಬಾರ್ ಗೋಲ್ಡ ಮಳಿಗೆಗೆ ಬಿಗಿ ಪೋಲಿಸ್ ಬಂದೋಬಸ್ತಿ ಏರ್ಪಡಿಸಲಾಗಿತ್ತು
