Breaking News
Home / LOCAL NEWS (page 156)

LOCAL NEWS

ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಶ್ಯಾಲಿನಿ ರಜನೀಶ ಭೇಟಿ..

ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಭಾನುವಾರ ಜಿಲ್ಲಾ ಆಸ್ಪತ್ರೆಗೆ ಧಿಡೀರ ಭೇಟಿ ನೀಡಿ ಆಸ್ಪತ್ರೆಯ ಪರಿಸ್ಥಿತಿಯನ್ನು ಪರಶೀಲಿಸಿದರು ಆಸ್ಪತ್ರೆಯ ಹೆರಿಗೆ ವಾರ್ಡಿಗೆ ಭೇಟಿ ನೀಡಿದ ಅವರು ಬಾನಂತಿಯರ ಆರೋಗ್ಯ ವಿಚಾರಿಸಿದರು ಬಿಸಿ ನೀರು.ಸೇರಿದಂತೆ ಇತರ ಆರೋಗ್ಯ ಸೇವೆಗಳು ನಿಗದಿತ ಸಮಯದಲ್ಲಿ ಸಿಗುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು ಆಸ್ಪತ್ರೆಯಲ್ಲುರುವ ಗಲೀಜು ನೋಡಿದ ಶ್ಯಾಲಿನಿ ರಜನೀಶ್ ಅಸಮಾಧಾನ ವ್ಯಕ್ತಪಡಿಸಿದರು ಜೊತೆಯಲ್ಲಿದ್ದ ಜಿಲ್ಲಾ ಆರೋಗ್ಯಾಧಿಕಾರಿ ನರಹಟ್ಟಿ ಹಾಗು ಕಳಸದ ಅವರಿಗೆ …

Read More »

ಅಧಿವೇಶನದ ಮೊದಲ ದಿನ ಸರ್ಕಾರದ ವಿರುದ್ಧ ರೈತರ ಕದನ..!

ಬೆಳಗಾವಿ- ರೈತರಿಗೆ ಸಮಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಅಧಿವೇಶನದ ಮೊದಲ ದಿನವಾದ ಸೋಮವಾರ ಬೆಳಗಾವಿಯಲ್ಲಿ ಬೃಹತ್ತ ಪ್ರತಿಭಟನೆ ನಡೆಸಲಿದೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದ್ದಾರೆ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕಬ್ಬಿನ ಬೆಲೆ ನಿಗದಿ ಮಾಡಬೇಕು ಕಬ್ಬಿನ ಬಾಕಿ ಬಿಲ್ ಪಾವತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ರೈತರ ಸಾಲ ಮನ್ನಾ ಮಾಡಬೇಕು,ಕಳಸಾ ಬಂಡೂರಿ ಹಾಗು ಮಹಾದಾಯಿ ಸಮಸ್ಯೆಯನ್ನು ಇತ್ಯರ್ಥಪಡಿಸುವದು ಸೇರುದಂತೆ …

Read More »

ಕಿವಡಸಣ್ಣವರ ಕೊರಳಿಗೆ ವಿಜಯ ಮಾಲೆ

ಬೆಳಗಾವಿ- ಶನಿವಾರ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಕಿವಡಸಣ್ಣವರ ಅವರು ಮುನ್ನಡೆ ಸಾಧಿಸಿ ೭೭೭ ಮತಗಳನ್ನು ಪಡೆದು ವಿಜಯ ಶಾಲಿಗಳಾಗಿದ್ದಾರೆ ೫೭೩ ಮತಗಳನ್ನು ಪಡೆದ ವಿನಯ ಮಾಂಗಲೇಕರ ಪರಾಭವ ಗೊಂಡಿದ್ದಾರೆ ಅಧ್ಯಕ್ಷ ಸ್ಥಾನಕ್ಕಾಗಿ ಮಾಂಗಳೇಕರ ಮತ್ತು ಕಿವಡಸಣ್ಣವರ ನಡುವೆ ನೇರ ಸ್ಪರ್ದೆ ನಡೆದಿತ್ತು ಮಾಂಲೇಕರ  ಅವರು ೫೭೩ ಮತಗಳನ್ನು ಪಡೆದಿದ್ದು ಎಸ್ ಎಸ್ ಕಿವಡಸಣ್ಣವರ ೭೭೭ ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ ಉಪಾಧ್ಯಕ್ಷರಾಗಿ ಹಣಮಂತ ಕೊಂಗಾಲಿ,ಮುರುಘೇಂದ್ರ ಪಾಟೀಲ,ಆಯ್ಜೆಯಾಗಿದ್ಸಾರೆ, ಪ್ರಧಾನ ಕಾರ್ಯದರ್ಶಿಯಾಗಿ …

Read More »

ವಕೀಲರ ಸಂಘದ ಚುನಾವಣೆ ಕಿವಡಸಣ್ಣವರ ಮುನ್ನಡೆ

ಬೆಳಗಾವಿ- ಶನಿವಾರ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಕಿವಡಸಣ್ಣವರ ಅವರು ಮುನ್ನಡೆ ಸಾಧಿಸಿದ್ದಾರೆ ಅಧ್ಯಕ್ಷ ಸ್ಥಾನಕ್ಕಾಗಿ ಮಾಂಗಳೇಕರ ಮತ್ತು ಕಿವಡಸಣ್ಣವರ ನಡುವೆ ನೇರ ಸ್ಪರ್ದೆ ನಡೆದಿತ್ತು ಮಾಂಲೇಕರ ಅವರು ಈಗ ಸದ್ಯಕ್ಕೆ ೩೦೨ ಮತಗಳನ್ನು ಪಡೆದು ಹಿನ್ನಡೆ ಸಾಧಿಸಿದರೆ ಕಿವಡಸಣ್ಣವರ ಅವರು ೪೨೦ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ ಈಗ ಸದ್ಯಕ್ಕೆ ಶೇ ೫೦ ರಷ್ಟು ಮತ ಏಣಿಕೆ ಮುಗಿದಿದ್ದು ಕಿವಡಸಣ್ಣವರ ಗೆಲುವಿನ ನಾಗಾಲೋಟದಲ್ಲಿದ್ದಾರೆ ಒಂದು ತಾಸಿನಲ್ಲಿ ಫಲಿತಾಂಶ ಸ್ಪಷ್ಟವಾಗಲಿದೆ …

Read More »

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ

ಬೆಳಗಾವಿ: ಇದೇ 21ರಿಂದ ಡಿ.2ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಅಗತ್ಯವಿರುವ ಊಟ, ವಸತಿ, ವಾಹನ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ಹೇಳಿದರು. ಶನಿವಾರ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಅಧಿವೇಶನಕ್ಕೆ ಸಚಿವರು, ಶಾಸಕರು, ಅಧಿಕಾರಿಗಳು, ಗಣ್ಯರು 7 ಸಾವಿರ ಜನ ಆಗಮಿಸಲಿದ್ದು, ಬೆಳಗಾವಿ ಹಾಗೂ ಹುಬ್ಬಳ್ಳಿ ಯ ಹೊಟೇಲ್ ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ …

Read More »

ಹೆಡೆ ಬಿಚ್ಚಿ , ಸರ್ಕಾರದ ವಿರುದ್ಧ ಭುಸ್…ಎಂದ ವಾಟಾಳ್ ನಾಗಪ್ಪ…!

ಬೆಳಗಾವಿ- ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾಂದಿ ಹಾಡಲಿ ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಬೆಳಗಾವಿಯ ಸುವರ್ಣ ಸೌಧದ ದ್ವಾರದಲ್ಲಿ ಚಾಪೆ ಹಾಸಿ ಮಲಗಿ ವಿನೂತನವಾಗಿ ಪ್ರತಿಛಟಿಸಿದರು ಬೆಳಿಗ್ಗೆ ೧೧ ಘಂಟೆಗೆ ಇಲ್ಲಿಗೆ ಆಗಮಿಸಿದ ಅವರು ಸುವರ್ಣ ಸೌಧದವನ್ನು ಪ್ರವೇಶಿಸಿ ಪ್ರತಿಭಟನೆ ನಡೆಸಲು ಮುಂದಾದರು ಆದರೆ ಪೋಲೀಸರು ಅವರನ್ನು ದ್ವಾರ ಬಾಗಿಲಲ್ಲೆ ತಡೆದಾಗ ಅಲ್ಲಯೇ ಚಾಪೆ ಹಾಸಿ ಮಲಗಿ ಪ್ರತಿಭಟನೆ ನಡೆಸಿದರು ಈ …

Read More »

ಇಂದು ವಕೀಲರ ಸಂಘಕ್ಕೆ ಚುನಾವಣೆ,ಮಾಂಗಳೇಕರ,ಕಿವಡಸಣ್ಣವರ ನಡುವೆ ನೇರ ಸ್ಪರ್ದೆ

ಬೆಳಗಾವಿ- ಇಂದು ಶನಿವಾರ ಬೆಳಗಾವಿ ವಕೀಲರ ಸಂಘದ ಚುನಾವಣೆ ನಡೆಯಲಿದೆ ಅದ್ಯಕ್ಷ ಸ್ಥಾನಕ್ಜಾಗಿ ಹಾಲಿ ಅಧ್ಯಕ್ಷ ವಿನಯ ಮಾಂಗಳೇಕರ ಹಾಗು ಕಿವಡಸಣ್ಣವರ ಸ್ಪರ್ದಿಸಿದ್ದು ಇಬ್ಬರ ನಡುವೆ ನೇರ ಸ್ಪರ್ದೆ ನಡೆಯುತ್ತಿದೆ ಇಂದು ಶನಿವಾರ ಬೆಳಿಗ್ಗೆ ೧೦-೩೦ ರಿಂದ ಸಂಜೆ ಐದು ಘಂಟೆಯವರೆಗೆ ಮತದಾನ ನಡೆಯಲಿದೆ ಸಂಜೆ ಆರು ಘಂಟೆಯ ನಂತರ ಮತ ಏಣಿಕೆ ಕಾರ್ಯ ನಡೆಯಲಿದ್ದು ರಾತ್ರಿ ಎಂಟು ಘಂಟೆಗೆ ಫಲಿತಾಂಶ ಹೊರ ಬೀಳಲಿದೆ ಜಿಲ್ಲೆಯ ವಕೀಲರ ವಲಯದಲ್ಲಿ ತೀರ್ವ …

Read More »

ಶಾಸಕರಿಗೆ ಬುದ್ಧಿವಾದ ಹೇಳಲು ಶನಿವಾರ ಬೆಳಗಾವಿಗೆ ವಾಟಾಳ್..

ಬೆಳಗಾವಿ- ನವ್ಹೆಂಬರ ೨೧ ರಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಅಧಿವೇಶನದಲ್ಲಿ ಶಾಸಕರು ಗದ್ದಲ ಗಲಾಟೆ ಮಾಡದೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿ ಎಂದು ಒತ್ರಾಯಿಸಲು ವಾಟಾಳ್ ನಾಗರಾಜ ಶನಿವಾರ  ಬೆಳಗಾವಿಗೆ ಬರುತ್ತಿದ್ದಾರೆ ಶನಿವಾರ ಬೆಳಿಗ್ಗೆ ೧೧ ಘಂಟೆಗೆ ಸುವರ್ಣ ವಿಧಾನ ಸೌಧಕ್ಜೆ ಮುತ್ತಿಗೆ ಹಾಕ್ತಾರೆ …ಪೋಲೀಸರು ಅರೆಸ್ಟ ಮಾಡಿ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ  ಮಾಡಸ್ತಾರೆ ಇದು ವಾಟಾಳ್ ಸ್ಪೇಶಲ್ ಶಾಸಕರು …

Read More »

ಉಟದ ಹೊಣೆಗಾರಿಕೆಯಿಂದ ಜಿಲ್ಲಾಡಳಿತ ಬಚಾವ್..!

ಬೆಳಗಾವಿ-ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸಜ್ಜಾಗಿದೆ. ಅಧವೇಶನಕ್ಕೆ ಬರುತ್ತಿರುವ ಮಂತ್ರಿಗಳಿಗೆ ಅಧಿಕಾರಿಗಳಿಗೆ,ಸಿಬ್ಬಂಧಿಗಳಿಗೆ ಜಿಲ್ಲಾಡಳಿತ ವಸತಿ ಹಾಗು ವಾಹನಗಳ ವ್ಯೆವಸ್ಥೆ ಮಾಡಿಕೊಂಡಿದ್ದು ಈ ಬಾರಿ ಉಟದ ವ್ಯೆವಸ್ಥೆಯನ್ನು ವಿಧಾನ ಸಭೆ ಸಚಿವಾಲಯ ನೋಡಿಕೊಳ್ಳಲಿದೆ ಅಧಿವೇಶನದಲ್ಲಿ ಭಾಗವಹಿಸುವ  ಏಳು ಸಾವಿರ ಜನರಿಗೆ ವಸತಿ ಸೌಲಭ್ಯ ಮಾಡಿಕೊಳ್ಳಲಾಗಿದ್ದು ಅದಕ್ಕಾಗಿ ಬೆಳಗಾವಿ,ಧಾರವಾಡ ಹುಬ್ಬಳ್ಳಿಯ ಲಾಜ್ ಗಳನ್ನು ಬುಕ್ ಮಾಡಲಾಗಿದೆ ಅಧಿವೇಶನಕ್ಕಾಗಿ ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ತಿಳಿಸಿದ್ದಾರೆ ಸಕ್ರೇಟ್ರಿ ಮಟ್ಟದ …

Read More »

ಹಳೆಯ ನೋಟುಗಳಿದ್ದರೆ ನೀರಿನ ಕರ ಪಾವತಿ ಮಾಡಿ

ಬೆಳಗಾವಿ- ಬೆಳಗಾವಿ ನೀರು ಸರಬರಾಜು ಮಂಡಳಿ ನವ್ಹೆಂಬರ ೨೪ ರವರೆಗೆ ಹಳೆಯ ೫೦೦ ಹಾಗು ೧೦೦೦ ನೋಟುಗಳಿಂದ ನೀರಿನ ಕರವನ್ನು ತುಂಬಿಸಿಕೊಳ್ಳಲಿದೆ ಬೆಳಗಾವಿ ನೀರು ಸರಬರಾಜು ಮಂಡಳಿಯಲ್ಲಿ ೨೦ ಕೋಟಿ ನೀರಿನ ಕರ ಬಾಕಿ ಇದ್ದು ಸಾರ್ವಜನಿಕರು ಹಳೆಯ ನೋಟುಗಳನ್ನು ತುಂಬಲು ನವ್ಹೆಂಬರ ೨೪ ರವರೆಗೆ ಅವಕಾಶವಿದ್ದು ಸಾರ್ವಜನಿಕರು ಇದರ ಲಾಭ ಪಡೆಯುವಂತೆ ಮಂಡಳಿ ಮನವಿ ಮಾಡಿದೆ ಹಳೆಯ ನೋಟುಗಳಿಂದ ಹಳೆಯ ಬಾಕಿ ಹೊಸ ಬಾಕಿ ಜೊತೆಗೆ ಮುಂಗಡವಾಗಿ ಒಂದು …

Read More »