ಬೆಳಗಾವಿ -ಬೆಳಗಾವಿ ಜಿಲ್ಲಾ ಆಸ್ಪತ್ರೆ ಅಂದ್ರೆ,ಅದು ಸರ್ಕಾರಿ ದವಾಖಾನೆ ಅಲ್ಲ.ಅದೊಂದು ಸರ್ಕಾರಿ ಕಸಾಯಿಖಾನೆ ಎನ್ನುವಷ್ಟರ ಮಟ್ಟಿಗೆ, ಹದಗೆಟ್ಟು ಹೋಗಿದ್ದ ಬೆಳಗಾವಿ ಜಿಲ್ಲಾ ಆಸ್ಪತ್ರೆಯನ್ನು ಸುಧಾರಿಸಿ,ಇಲ್ಲಿಯ ವ್ಯವಸ್ಥೆಯನ್ನೇ ಬದಲಾಯಿಸಿ ಬಡರೋಗಿಗಳ ಸೇವೆ ಮಾಡಿದ,ಬೆಳಗಾವಿ ಪ್ರಾದೇಶೀಕ ಆಯುಕ್ತ ಅಮಲನ್ ಆದಿತ್ಯ ಬಿಸ್ವಾಸ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೋವೀಡ್ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಮಾದ್ಯಮಗಳು ಸರಣಿ ಲೇಖನಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದರು,ಮಾದ್ಯಮಗಳ ವರದಿಗೆ ಸ್ಪಂದಿಸಿದ …
Read More »ನಾಲ್ಕು ಜನರ ಜೀವ ಉಳಿಸಿದ,ಯುವತಿಯ ಪಾಲಕರಿಗೆ ಸಲಾಂ…
ಧಾರವಾಡದ ಎಸ್ ಡಿ ಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ 15 ವರ್ಷದ ಬಾಲಕಿ ತನ್ನ ಅಂಗಾಂಗಳನ್ನು ದಾನ ಮಾಡಿ 4 ಜನರ ಜೀವ ಉಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾಳೆ. ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಕಸಿ ಮಾಡಲು ಗ್ರೀನ ಕಾರಿಡಾರ ಮೂಲಕ ಧಾರವಾಡದಿಂದ ರಸ್ತೆ ಮೂಲಕ ತೆಗೆದುಕೊಂಡು ಬರಲಾಯಿತು. ಒಂದು ಕಿಡ್ನಿಯನ್ನು ಎಸಡಿಎಂ ಆಸ್ಪತ್ರೆ …
Read More »ಬೆಳಗಾವಿಯ,ಕಾಲೇಜು ರಸ್ತೆಯಲ್ಲಿ ಗಾಂಜಾ ಮಾರಾಟ ಇಬ್ಬರ ಅರೆಸ್ಟ್…
ಬೆಳಗಾವಿ- ಬೆಳಗಾವಿಯ ಕಾಲೇಜು ರಸ್ತೆಯಲ್ಲಿ ಹಲವಾರು ಪ್ರತಿಷ್ಠಿತ ಕಾಲೇಜುಗಳಿವೆ,ಈ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೋಲೀಸರು ಬಂಧಿಸಿ ಒಂದು ಕೆಜಿ ಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಖೈಬರ್ ಹೊಟೇಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿರುವ ಕ್ಯಾಂಪ್ ಪೋಲೀಸರು,ಬೆಳಗಾವಿಯ ಜೇಡ ಗಲ್ಲಿ ಶಹಾಪೂರಿನ ಪ್ರದೀಪ ಲವಕುಶ ಹುಬ್ಬಳ್ಳಿ (27) ಮತ್ತು ಇದೇ ಗಲ್ಲಿಯ ವಿಜಯಕುಮಾರ್ ವೀರಭದ್ರಪ್ಪಾ ತಾಂಡೂರ (25) ಇಬ್ಬರನ್ನು ಅರೆಸ್ಟ್ …
Read More »ಬೆಳಗಾವಿಯ ಕುಡಚಿ ಕ್ಷೇತ್ರದಲ್ಲಿ, ಚನ್ನರಾಜ್ ಸೈಕ್ಲಿಂಗ್ ಅವಾಜ್….!!
ಕುಡಚಿ ಕ್ಷೇತ್ರದ ವಶಕ್ಕಾಗಿ,ಸೈಕಲ್ ಹತ್ತಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ್….!! ಬೆಳಗಾವಿ-18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ,ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ಬಿಜೆಪಿ ಶಾಸಕರು ಗೆದ್ದಿರುವ ಕ್ಷೇತ್ರಗಳ ಮೇಲೆ ಕಣ್ಣಿಟ್ಟು, ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದೆ. ಎಂಎಲ್ಸಿ ಚುನಾವಣೆಯಲ್ಲಿ,ಚನ್ನರಾಜ್ ಹಟ್ಟಿಹೊಳಿ,ಮತ್ತು ಪ್ರಕಾಶ್ ಹುಕ್ಕೇರಿ ಗೆದ್ದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಎನರ್ಜಿ ಹೆಚ್ಚಾಗಿದ್ದು ವಿಧಾನ ಪರಿಷತ್ತು ಸದಸ್ಯ ಚನ್ನರಾಜ ಹಟ್ಟಿಹೊಳಿ ಇಂದಿನಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ಕುಡಚಿ …
Read More »ಜಿಟಿ ಜಿಟಿ, ಮಳೆಯಲ್ಲೂ ಬೆಳಗಾವಿ ಡಿಸಿ ಯಿಂದ ಸಿಟಿ ರೌಂಡ್ಸ್…
ಬೆಳಗಾವಿ, : ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ನಗರ ಬಸ್ ನಿಲ್ದಾಣ (ಸಿಬಿಟಿ) ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸೋಮವಾರ (ಜು.11) ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಸಿಬಿಟಿ ಪಕ್ಕದ ಜಾಗೆಗೆ ಸಂಬಂಧಿಸಿದಂತೆ ಜಾಗೆಯ ವಿವಾದದಿಂದ ಎಂಟು ತಿಂಗಳು ಕಾಲ ಕಾಮಗಾರಿ ವಿಳಂಬಗೊಂಡಿರುತ್ತದೆ. ಆದರೆ …
Read More »ನಿರಂತರ ಮಳೆಗೆ 20ಕ್ಕೂ ಅಧಿಕ ಮನೆಗಳು, ಒಂದು ಶಾಲಾ ಕೊಠಡಿಗೆ ಹಾನಿ
ಬೆಳಗಾವಿ ಜಿಲ್ಲೆಯಾದ್ಯಂತ ಮುಂದುವರೆದ ಮಳೆಯ ಅಬ್ಬರ ಬೆಳಗಾವಿ-ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದೆ.ನಿರಂತರ ಮಳೆಗೆ 20ಕ್ಕೂ ಅಧಿಕ ಮನೆಗಳು, ಒಂದು ಶಾಲಾ ಕೊಠಡಿಗೆ ಹಾನಿಯಾಗಿವೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಹಲವೆಡೆ ಮನೆಗಳ ಗೋಡೆ ಕುಸಿದಿದ್ದು ಕಿತ್ತೂರು ತಾಲೂಕಿನಲ್ಲಿ ಧಾರಾಕಾರ ಮಳೆಗೆ 20 ಮನೆಗಳಿಗೆ ಹಾನಿಯಾಗಿವೆ. ಕತ್ರಿದಡ್ಡಿ, ದಿಂಡಲಕೊಪ್ಪ, ಗಲಗಿನಮಡಾ, ನಿಚ್ಚಣಕಿ, ದೇಗಾಂವ ಚಿಕ್ಕನಂದಿಹಳ್ಳಿ, ತಿಗಡೊಳ್ಳಿ, ಬೈಲೂರು ಗ್ರಾಮಗಳಲ್ಲಿ ಮನೆ ಗೋಡೆಗಳ ಕುಸಿದು ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ಜೀವನ ಸಾಗಿಸುವ …
Read More »ಅಧಿಕಾರದಿಂದ ವಂಚಿತರಾದರೂ, A.B.P ರಾಜಕೀಯ ವರ್ಚಸ್ಸು ಕುಗ್ಗಿಲ್ಲ…!!
ಎ.ಬಿ ಪಾಟೀಲರ, ದಶಕದ ಪ್ರಶ್ನೆಗೆ ಬೆಳಗಾವಿ ಉತ್ತರ…!! ಬೆಳಗಾವಿ-ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಎ.ಬಿ ಪಿ ಅಂದ್ರೆ,ಕಿಂಗ್ ಮೇಕರ್ ಎನ್ನುವ ಕಾಲ ಇತ್ತು.ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆ ಯಾದಬಳಿಕ ಎ.ಬಿ ಪಾಟೀಲ ಅಧಿಕಾರದಿಂದ ವಂಚಿತರಾದರೂ ಅವರ ವರ್ಚಸ್ಸು ಕಡಿಮೆಯಾಗಿಲ್ಲ.ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿಯಾಗಿರುವ ಅವರು ಅಧಿಕಾರಕ್ಕಾಗಿ ಹೊಸ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಕಾಲ ಈಗ ಸನ್ನಿಹಿತ ವಾಗಿದೆ. ಹುಕ್ಕೇರಿ ಕ್ಷೇತ್ರದಿಂದ ಉಮೇಶ್ ಕತ್ತಿ ವಿರುದ್ಧ ಹಲವಾರು ಬಾರಿ ಪರಾಭವ ಗೊಂಡಿರುವ ಎ.ಬಿ ಪಾಟೀಲ …
Read More »ಗೋಕಾಕ್ ಫಾಲ್ಸ್ ನಲ್ಲಿ ಡೇಂಜರ್ ಸೆಲ್ಫೀ….!!!
ಗೋಕಾಕ- ಗೋಕಾಕ್ ಫಾಲ್ಸ್ ದಲ್ಲಿ ಅಪಾಯದ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆಯಲು ಹೋಗಿ,ನಿಯಂತ್ರಣ ತಪ್ಪಿ ಅದೆಷ್ಡು ಜನ ಜಲ ಸಮಾಧಿ ಆಗಿದ್ದಾರೆ ಅದಕ್ಕೆ ಲೆಕ್ಕವೇ ಇಲ್ಲ.ಇಷ್ಟೆಲ್ಲಾ ಅನಾಹುತಗಳು ಇಲ್ಲಿ ಪ್ರತಿವರ್ಷ ಸಂಭವಿಸಿದರೂ.ಜನರ ಹುಚ್ಚಾಟ ಮಾತ್ರ ನಿಂತಿಲ್ಲ. ಫಾಲ್ಸ್ ಸುತ್ತಲು ಜನರ ರಕ್ಷಣೆಗೆ ಯಾವುದೇ ರೀತಿಯ ಸವಲತ್ತುಗಳು ಇಲ್ಲ.ಅಪಾಯದ ಸ್ಥಳಕ್ಕೆ ಹೋಗದಂತೆ ಪ್ರವಾಸಿಗರನ್ನು ತಡೆಯಲು ಪೋಲೀಸರ ಕಾವಲು ಕೂಡಾ ಇಲ್ಲ.ಹೀಗಾಗಿ ಇಲ್ಲಿ ಬರುವ ಪ್ರವಾಸಿಗರ ಮೇಲೆ ನಿಯಂತ್ರಣ ಇಲ್ಲವೇ ಇಲ್ಲ.ಅದಕ್ಕಾಗಿ ಅಪಾಯದ …
Read More »ಅಮರನಾಥದಲ್ಲಿ ಬೆಳಗಾವಿ ಮಹಿಳೆ, ಸುರಕ್ಷಿತ-ಕುಟುಂಬಸ್ಥರು ನಿರಾಳ
ಸಾಧ್ಯವಾದ ಸಂಪರ್ಕ; ಕುಟುಂಬಸ್ಥರು ನಿರಾಳ ಬೆಳಗಾವಿ: ಅಮರನಾಥ ದರ್ಶನಕ್ಕೆ ತೆರಳಿದ್ದ ಇಲ್ಲಿನ ಮಹಿಳೆಯೊಬ್ಬರು ನಿನ್ನೆಯಿಂದ ಸಂಪರ್ಕಕ್ಕೆ ಲಭ್ಯವಾಗದ್ದರಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಈಗ ಕರೆ ಮಾಡಿ ಪತಿಯೊಂದಿಗೆ ಮಾತನಾಡಿದ್ದು, ಕುಟುಂಬ ವರ್ಗದಲ್ಲಿ ಒಂದಿಷ್ಟು ನಿರಾಳಭಾವ ಮೂಡಿದೆ. ಬಸವನ ಕುಡಚಿಯ ದೇವರಾಜ ಅರಸ ಕಾಲೊನಿಯಲ್ಲಿ ವಾಸಿಸುತ್ತಿರುವ ಸೀಮಾ ಬೆಳಗೂರ ಎಂಬುವರು ಜು.5ರಂದು ಅಮರನಾಥ ದರ್ಶನಕ್ಕೆ ಹೋಗಿದ್ದರು. ಆದರೆ, ಎಷ್ಟೇ ಕರೆ ಮಾಡಿದರೂ ಕುಟುಂಬದವರಿಗೆ ಸಿಕ್ಕಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕುಟುಂಬದವರ …
Read More »ಸಮಸ್ಯೆ ಬಗೆಯರಿಯುವ ತನಕ ಹನಿಮೂನಗೆ ಹೋಗಲ್ಲ….!!
ಕೊಲ್ಹಾಪೂರ– ಮಾವನ ಕಡೆಯಿಂದ ಹಟ ಮಾಡಿ, ನೀರಿನ ಟ್ಯಾಂಕ್ ವರದಕ್ಷಣೆ ರೂಪದಲ್ಲಿ ಪಡೆದು ಈ ನೀರಿನ ಟ್ಯಾಂಕ್ ಸಮೇತ ಮೆರವಣಿಗೆ ಮಾಡಿದ,ನವದಂಪತಿಗಳು, ನೀರಿನ ಸಮಸ್ಯೆ ಬಗೆಯರಿಯುವ ತನಕ ಹನಿಮೂನಗೆ ಹೋಗಲ್ಲ.ಎಂದು ಮಹಾನಗರ ಪಾಲಿಕೆಗೆ ಸವಾಲು ಹಾಕಿದ ಘಟನೆ ಪಕ್ಕದ ಕೊಲ್ಹಾಪೂರದಲ್ಲಿ ನಡೆದಿದೆ. ನವ ದಂಪತಿಗಳು ಮದುವೆ ಮುಗಿದ ಬಳಿಕ, ಮೆರವಣಿಗೆ ನಡೆಸಿ, ಟ್ಯಾಂಕ್ ಮೇಲೆ , ನೀರಿನ ಸಮಸ್ಯೆ ಬಗೆ ಹರೆಯುವವರೆಗೂ ಹನಿಮೂನ್ ಮಾಡೋಲ್ಲ ಎಂದು ಬರೆದು, ಕೊಲ್ಹಾಪೂರ ಅಷ್ಟೆ …
Read More »