ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ,ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್…!! ಬೆಳಗಾವಿ- ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದ್ದು ವಾರದೊಳಗಾಗಿ ಎಲ್ಲರೂ ಜಾಗೃತರಾಗಿ ಕೆಲಸ ಮಾಡಬೇಕೆಂದು ಶಾಸಕ ಅಭಯ ಪಾಟೀಲ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದರು ಬುಡಾ ಕಚೇರಿಯಲ್ಲಿ ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು. ಹೆಸ್ಕಾಂ,ನವರು ಅಂಡರ್ ಗ್ರೌಂಡ್ ಕೇಬಲಿಂಗ್,ಬಿ ಎಸ್ ಎನ್ ಎಲ್ ನವರು ಕೇಬಲ್ ಶಿಪ್ಟಿಂಗ್ ಗ್ಯಾಸ್ ಪಾಯಿಪಲೈನ್ ಕಾಮಗಾರಿಯನ್ನು …
Read More »ಗೋಕಾಕಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಎರಡು ದಿನ ಠಿಖಾನಿ
ಗೋಕಾಕಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಎರಡು ದಿನ ಠಿಖಾನಿ ಬೆಳಗಾವಿ- ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ಚಾಮಿ ನವ್ಹೆಂಬರ್ 30 ಹಾಗು ಡಿಸೆಂಬರ್ 1 ರಂದು ಎರಡು ದಿನಗಳ ಕಾಲ ಗೋಕಾಕ್ ಕ್ಷೇತ್ರದಲ್ಲಿ ಠಿಖಾನಿ ಹೂಡಲಿದ್ದಾರೆ ಎರಡು ದಿನಗಳ ಕಾಲ ಗೋಕಾಕ್ ಕ್ಷೇತ್ರದಲ್ಲಿ ರೋಡ್ ಶೋ,ಮೂಲಕ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರ ಪರವಾಗಿ ಮತಯಾಚಿಸಲಿದ್ದಾರೆ
Read More »ಚುನಾವಣೆಯ ಬಳಿಕ ರಮೇಶ್ ಒಂದು ವಾರ ಬಿಜೆಪಿಯಲ್ಲಿ ಉಳಿದು ತೋರಿಸಲಿ
ಬೆಳಗಾವಿ-ಗೋಕಾಕನಲ್ಲ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸುದ್ದಿಘೋಷ್ಠಿ, ನಡೆಸಿ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಚುನಾವಣೆ ಮುಗಿದ ಬಳಿಕ ರಮೇಶ್ ಒಂದು ವಾರ ಬಿಜೆಪಿ ಇದ್ದು ತೋರಿಸಲಿ ನಾನೂ ನೋಡುವೆ ಎಂದು ದಿನೇಶ್ ಗುಂಡುರಾವ್ ರಮೇಶ್ ಜಾರಕಿಹೊಳಿ ಅವರಿಗೆ ಸವಾಲು ಹಾಕಿದ್ದಾರೆ ಚುನಾವಣೆ ಮುಗಿದ ಬಳಿಕ ರಮೇಶ್ ಅತಂತ್ರರಾಗುತ್ತಾರೆ ಅವರಿಗಾಗಿ ಕಾಂಗ್ರೆಸ್ ಬಾಗಿಲು ಬಂದ್ ಆಗಿದೆ ಜೆಡಿಎಸ್ ನಲ್ಲೂ ಜಾಗವಿಲ್ಲ ಮುಂದೆ ಅವರು ಸ್ವಂತ ಪಕ್ಷ ರಚಿಸಿಕೊಳ್ಳುವ ಪರಿಸ್ಥಿತಿ …
Read More »ಊರ ಹೊರಗ ಪಾಯಿಖಾನೆ ಕಟ್ಟದ್ರಲ್ಲೋ…ಜೀವ ಹಿಂಡಿದ್ರಲ್ಲೋ….ಗೋಕಾಕಿನಲ್ಲಿ ಹೊಸ ಸಾಂಗ್ ಬಿಡುಗಡೆ…!!!
ಊರ ಹೊರಗ ಪಾಯಿಖಾನೆ ಕಟ್ಟದ್ರಲ್ಲೋ…ಜೀವ ಹಿಂಡಿದ್ರಲ್ಲೋ….ಗೋಕಾಕಿನಲ್ಲಿ ಹೊಸ ಸಾಂಗ್ ಬಿಡುಗಡೆ…!!! ಬೆಳಗಾವಿ- ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿ ನಡೆಯುವ ಜೊತೆಗೆ ವಿಡಿಯೋ ಸಮರವೂ ನಡೆದಿದೆ ಅದ್ಯಾವ ವಿಡಿಯೋ ಸಮರ ಅಂತೀರಾ ಇಲ್ನೋಡಿ ವಿವಿರ ಹೀಗಿದೆ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಅವರ ಕುರಿತು ಡ್ಯಾನ್ಸ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲಿಯೇ ಈಗ ಮತ್ತೊಂದು ವಿಡಿಯೋ ಮೂಲಕ ಅಂಕಲಗಿ ಪಂಚಾಯ್ತಿಯ ಕರ್ಮಕಾಂಡವನ್ನು …
Read More »ಪ್ರೀತಂ ಚಿಕ್ಕೊಪ್ಪ ಜಿಲ್ಲೆಗೆ ದೊಡ್ಡಪ್ಪ… _, SSLC ಯಲ್ಲಿ 620 ಅಂಕ ಗಳಿಸಿದ ಬೈಲಹೊಂಗಲದ ಹುಡುಗ
ಪ್ರೀತಂ ಚಿಕ್ಕೊಪ್ಪ ಜಿಲ್ಲೆಗೆ ದೊಡ್ಡಪ್ಪ… _, SSLC ಯಲ್ಲಿ 620 ಅಂಕ ಗಳಿಸಿದ ಬೈಲಹೊಂಗಲದ ಹುಡುಗ ಬೆಳಗಾವಿ- ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಬೆಳಗಾವಿಯ ಹೆವಾಡ್ಕರ್ ಶಾಲೆಯ 619 ಅಂಕ ಗಳಿಸಿದ ಇಬ್ಬರು ವಿಧ್ಯಾರ್ಥಿಗಳೇ ಜಿಲ್ಲೆಗೆ ಟಾಪರ್ ಅಂತ ಭಾವಿಸಿದ್ದೇವು ಆದ್ರೆ ಬೈಲಹೊಂಗಲ ಹುಡುಗ 620 ಅಂಕ ಗಳಿಸಿ ಜಿಲ್ಲೆಗೆ ದೊಡ್ಡಪ್ಪನಾಗಿ ಹೊರಹೊಮ್ಮಿದ್ದಾನೆ ಬೈಲಹೊಂಗಲ ಆಕ್ಸಫರ್ಡ ಆಂಗ್ಲ ಮಾದ್ಯಮ ಶಾಲೆಯ ವಿಧ್ಯಾರ್ಥಿ ಪ್ರೀತಂ ಚಿಕ್ಕೊಪ್ಪ 620 …
Read More »ಕೆಯೂರಿ ಶಾನಭಾಗ.ಕೇತಕಿ ತಾಮನಕರ ಬೆಳಗಾವಿಗೆ ಟಾಪರ್…
ಕೆಯೂರಿ ಶಾನಭಾಗ.ಕೇತಕಿ ತಾಮನಕರ ಬೆಳಗಾವಿಗೆ ಟಾಪರ್… ಬೆಳಗಾವಿ- ಬೆಳಗಾವಿ ನಗರದ ಹೆರವಾಡ್ಕರ್ ಆಂಗ್ಲ ಮಾದ್ಯಮ ಶಾಲೆಯ ಇಬ್ಬರು ವಿಧ್ಯಾರ್ಥಿನಿಯರು ಶೇ 99.4 ರಷ್ಟು ಅಂಕ ಪಡೆದು ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಟಿಳಕವಾಡಿಯ ಕೆಯೂರಿ ಶಾನಭಾಗ 619 ಅಂಕ ಟಿಳಕವಾಡಿಯ ಇನ್ನೋರ್ವ ವಿಧ್ಯಾರ್ಥಿನಿ ಕೇತಕಿ ತಾಮನಕರ 619 ಅಂಕ ಗಳಿಸಿದ್ದು ಇಬ್ಬರೂ ವಿಧ್ಯಾರ್ಥಿ ನಿಯರು ಹೆರವಾಡ್ಕರ್ ಶಾಲೆಯ ವಿಧ್ಯಾರ್ಥಿಗಳು ಆಗಿದ್ದು ಇಬ್ಬರೂ ಟಿಳಕವಾಡಿಯ ನಿವಾಸಿಗಳಾಗಿದ್ದಾರೆ ಇಬ್ಬರೂ 619 ಅಂಕಗಳಿಸಿ …
Read More »ಎಸ್ ಎಸ್ ಎಲ್ ಸಿ ಫಲಿತಾಂಶ ,ಚಿಕ್ಕೋಡಿಗೆ 13 ನೇಸ್ಥಾನ ,ಬೆಳಗಾವಿಗೆ 24 ನೇಯಸ್ಥಾನ
ಬೆಳಗಾವಿ- ಕರ್ನಾಟಕ ರಾಜ್ಯ ಎಸ್ ಎಸ್ ಎಲ್ ಸಿ ಬೋರ್ಡ್ ಇಂದುಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸಿದೆ ಹಲವಾರು ಬಾರಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಈ ಬಾರಿ 13 ನೇಸ್ಥಾನ ಪಡೆದಿದೆ ಬೆಳಗಾವಿ ಜಿಲ್ಲೆ 24 ನೇಯ ಸ್ಥಾನ ಪಡೆದಿದೆ ಇಬ್ಬರು ವಿಧ್ಯಾರ್ಥಿಗಳು 625 ಕ್ಕೆ 625 ಅಂಕಗಳಿಸಿ ರಾಜ್ಯದ ಟಾಪರ್ ಗಳಾಗಿದ್ದಾರೆ ಚಿಕ್ಕೋಡಿಗೆ 13 ನೇಯ ಸ್ಥಾನ ಬೆಳಗಾವಿಗೆ 24 ನೇಯ …
Read More »ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!
ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ ಎರಡು ಜೋಡಿಗಳ ನಡುವೆ ಸಮಂಧ ಬೆಳೆಸಿ ಇಬ್ಬರ ಮದುವೆಗೆ ಕಾರಣವಾದ ಅಪರೂಪದ ಘಟನೆ ಕಿತ್ತೂರು ಕ್ರಾಂತಿ ನೆಲದಲ್ಲಿ ನಡೆದಿದೆ ಕಿತ್ತೂರು ಪಕ್ಕದ ಅಂಬಡಗಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಗ್ರಾಮಸ್ಥರು ಈ ರಾಂಗ್ ನಂಬರ್ ಜೋಡಿಗೆ ಬಸವೇಶ್ವರ ಭಾವ ಚಿತ್ರ ನೀಡಿ ಗೌರವಿಸಿದ್ದಾರೆ ರಾಂಗ್ ನಂಬರ್ ಮೂಲಕ ಪರಿಚಯವಾದ …
Read More »ನಿಖಿಲ್ ಎಲ್ಲದಿಯಪ್ಪಾ, ಅಂತಾ ಕೇಳುವ ಹಕ್ಕು ನಮ್ಮ ಉಮೇಶ್ ಕತ್ತಿ ಯವರಿಗೂ ಇದೆ….!!!!
ನಿಖಿಲ್ ಎಲ್ಲದಿಯಪ್ಪಾ ಅಂತಾ ಕೇಳುವ ಹಕ್ಕು ನಮ್ಮ ಉಮೇಶ್ ಕತ್ತಿ ಯವರಗೂ ಇದೆ….!!!! ಬೆಳಗಾವಿ- ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಗೆ ನಿಖಿಲ್ ಎಲ್ಲದಿಯಪ್ಪಾ ಎಂದು ಕೇಳಿದ ಸಂಭಾಷಣೆ ಕನ್ನಡ ಸಿನೆಮಾದ ಟೈಟಲ್ ಆಗುವಷ್ಟರ ಮಟ್ಟಿಗೆ ಪ್ರಚಾರ ಪಡೆದುಕೊಂಡಿದೆ ಎಲ್ಲ ಅಪ್ಪಂದಿರುಗಳು ತಮ್ಮ ಮಕ್ಕಳಿಗೆ ಕುಮಾರಸ್ವಾಮಿ ಅವರ ಸ್ಟೈಲ್ ನಲ್ಲೇ ಕಲಪ್ಪಾ ಎಲ್ಲದಿಯಪ್ಪಾ,ಮಲ್ಲಪ್ಪ ಎಲ್ಲದಿಯಪ್ಪಾ, ರಮೇಶ್ ಎಲ್ಲದಿಯಪ್ಪಾ ಅಂತಾ ಕೇಳಲು ಆರಂಭಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿಖಿಲ್ ಎಲ್ಲದಿಯಪ್ಪಾ …
Read More »ಬೆಳಗಾವಿಯಲ್ಲಿ ಸುರಿದ ಭಯಂಕರ ಬಿರುಗಾಳಿ ಮಳೆಗೆ ಓರ್ವನ ಬಲಿ
ಬೆಳಗಾವಿ – ಇಂದು ಬೆಳಗಾವಿ ಮಹಾನಗರದಲ್ಲಿ ಸುರಿದ ಭಯಂಕರ ಬಿರುಗಾಳಿ ಮಳೆಗೆ ವ್ಯಕ್ತಿಯೋರ್ವ ಬಲಿಯಾದ ಘಟನೆ ಬೆಳಗಾವಿ ಪಕ್ಕದ ನಾವಗೆ ಗ್ರಾಮದಲ್ಲಿ ನಡೆದಿದೆ. ಇಂದು ಸುರಿದ ಮಳೆಗೆ ಬೆಳಗಾವಿ ಮಹಾನಗರದ ವಿವಿಧ ಪ್ರದೇಶಗಳಲ್ಲಿ ಮರಗಳು ಉರುಳಿ ಹಲವಾರು ವಾಹನಗಳು ಜಖಂ ಗೊಂಡಿದ್ದು ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ನೆಲಸಮವಾಗಿ ಬೆಳಗಾವಿ ಮಹಾನಗರವನ್ನು ಕತ್ತಲಮಯವಾಗಿಸಿದ್ದು ಹಲವಾರು ಪ್ರದೇಶಗಳಲ್ಲಿ ಮನೆಗಳ ಛಾವಣಿಗಳು ಹಾರಿಹೋಗಿವೆ ಈ ಭಯಂಕರ ಮಳೆ ಓರ್ವ ವ್ಯೆಕ್ತಿಯನ್ನು ಬಲಿ ಪಡೆದುಕೊಂಡಿದೆ …
Read More »