Breaking News
Home / LOCAL NEWS (page 436)

LOCAL NEWS

ಬೆಳಗಾವಿ ಜಿ ಪಂ CEO ರಾಮಚಂದ್ರನ್

ಅನುದಾನ ನಾನು ತರುವೆ; ಅದರ ಸದ್ಭಳಕೆ ನಿಮ್ಮ ಜವಾಬ್ದಾರಿ, ಸಿಇಓ ರಾಮಚಂದ್ರನ್ ಅಧ್ಯಕ್ಷೆಗೆ ಕಿವಿಮಾತು: ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯಿತಿಯ ನೂತನ ಸಿಇಓ ಆಗಿ ೩೦ ರ ಹರೆಯದ ಯುವ ಐಎಎಸ್ ಅಧಿಕಾರಿ ಆರ್. ರಾಮಚಂದ್ರನ್ ಇಂದು ಅಧಿಕಾರ ಸ್ವೀಕರಿಸಿದರು. ೨೦೧೨ ನೇ ಐಎಎಸ್ ಬ್ಯಾಚ್ ನ ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಮೂಲದ ರಾಮಚಂದ್ರನ್ ಹಾಸನದಲ್ಲಿ ಐಎಎಸ್ ಪ್ರೋಬೇಷನರಿ ಮುಗಿಸಿ, ಚಿಕ್ಕಮಗಳೂರು ಸಹಾಯಕ ಆಯುಕ್ತ, ಕೊಪ್ಪಳ ಜಿಪಂ. ಸಿಇಓ ಆಗಿ …

Read More »

ರಾಹುಲ ಗಾಂಧಿ ಅವರಿಗೆ ಬಡವರ ನೋವು ಅರ್ಥವಾಗುವದಿಲ್ಲ

ಬೆಳಗಾವಿ-  ಕಾಂಗ್ರೆಸ್ ಯುವರಾಜನಿಗೆ ಬಡತನ ಬಗ್ಗೆ ಗೊತ್ತೊಲ್ಲ. ಆದರೇ ರಾಹುಲ್ ನಿನ್ನೆ ಬರೆದುಕೊಟ್ಟ ಭಾಷಣ ಮಾಡಿದ್ದಾರೆ ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ರಾಹುಲ್ ಭಾಷಣ ಕುರಿತು ಅಪಹಾಸ್ಯ ಮಾಡಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುರೇಶ ಅಂಗಡಿ. ರಾಹುಲ್ ಗಾಂಧಿ ಮನೆತನ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ.ಅವರ ತಾತ,ಅಜ್ಜಿ ತಂದೆ ಎಲ್ಲರೂ ಪ್ರಧಾನಿ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದ ಅವರಿಗೆ ಬಡವರ ನೋವು ಅರ್ಥವಾಗುವದಿಲ್ಲ ಅವರು ಯಾರೋ …

Read More »

ಅಭಯ ಪಾಟೀಲರ ಕಲಾ ಪ್ರೋತ್ಸಾಹ.ಮಕ್ಕಳಲ್ಲಿ ಕಲಾ ಉತ್ಸಾಹ…!

ಬೆಳಗಾವಿ-ಮಾಜಿ ಶಾಸಕ ಅಭಯ ಪಾಟೀಲ ಅವರು ಏಳನೇಯ ಬಾರಿಗೆ ನಗರದ ಶಾಲಾ ವಿಧ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದರು ನಗರದ ವ್ಯಾಕ್ಸೀನ್ ಡಿಪೋದಲ್ಲಿ ನಡೆದ ಸ್ಪರ್ಧೆಠಿಠಿಯಲ್ಲಿ ಬೆಳಗಾವಿ ನಗರದ ಕನ್ನಡ,ಮರಾಠಿ,ಇಂಗ್ಲೀಷ್ ಹಾಗು ಉರ್ದು ಮಾದ್ಯಮಗಳ ಶಾಲೆಯ ಹತ್ತು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಮಾಜಿ ಶಾಸಕ ಅಭಯ ಪಾಟೀಲರು ಆಯೋಜಿಸುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ವಿಧ್ಯಾರ್ಥಿಗಳಿಗೆ ಉಚಿತವಾಗಿ ಚಿತ್ರ ಕಲೆಗೆ ಬೇಕಾಗುವ ಎಲ್ಲ ಸಾಮುಗ್ರಿಗಳನ್ನು ವಿತರಿಸಲಾಗುತ್ತದೆ ಸ್ಪರ್ಧೆಯಲ್ಲಿ ಸಾಧನೆಗೈದ ಹನ್ನೆರಡು …

Read More »

ಐವತ್ತು ದಿನದಲ್ಲಿ ಬದಲಾವಣೆ ಸಾಧ್ಯವಿಲ್ಲ,ಮೋದಿ ವಿರುದ್ಧ ರಾಹುಲ ವಾಗ್ದಾಳಿ

ಬೆಳಗಾವಿ- ನಗರದ ಜಿಲ್ಲಾ ಕ್ರೀಂಡಾಗಣದಲ್ಲಿ‌ ಕಾಂಗ್ರೆಸ್ ಯುವರಾಜ  ರಾಹುಲ್‌ ಗಾಂಧಿ ಅವರ ಬೃಹತ್ ಕಾರ್ಯಕರ್ತರ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು.‌ ೨.೪೫ ಕ್ಕೆ ವೇದಿಕೆಯತ್ತ ಆಗಮಿಸಿದ ಯುವರಾಜ ನೆರದ ಜನರತ್ತ ಕೈಬಿಸಿ ಕಾರ್ಯಕ್ರಮಕ್ಕೆ‌ ಚಾಲನೆ ನೀಡಿದರು. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ‌ಮಾತನಾಡಿ, ದೇಶದ ಬಡ ಜನರ ಮೇಲೆ‌ ಮೋದಿಯಿಂದ ಆಕ್ರಮಣ. ದೇಶದ ಆರ್ಥಿಕ ವ್ಯವಸ್ಥೆ ‌ಮೇಲೆ ದಾಳಿ ನಡೆಸಿದ್ದಾರೆ. ನೋಟು‌ ಅಮಾನತು‌ ಮಾಡಿರುವುದು‌ ರಾಷ್ಟ್ರೀಯ ದುರಂತ. ಎರಡೂ ವರ್ಷದಿಂದ ಮೋದಿ ಸರ್ಕಾರ …

Read More »

ನನ್ನ ಹಕ್ಕಿಲ್ಲ ಎಂದು ಹೇಳುವ ಸತೀಶ ಜಾರಕಿಹೊಳಿ ಯಾರು? ಮುಖ್ಯಮಂತ್ರಿನಾ.ಜಿಲ್ಲಾ ಮಂತ್ರಿನಾ.? ಮುನವಳ್ಳಿ ಪ್ರಶ್ನೆ

ಬೆಳಗಾವಿ- ಚರ್ಚ ಬದಿಯಲ್ಲಿರುವ ಜಮೀನಿನಲ್ಲಿ ಶಂಕರ ಮುನವಳ್ಳಿಗೂ ಕುಲಕರ್ಣಿ ಕುಟುಂಬದ ಯಾವುದೇ ಹಕ್ಕಿಲ್ಲ ಎಂದು ಹೇಳಿಕೆ ನೀಡಿರುವ ಸತೀಶ ಜಾರಕಿಹೊಳಿ ಯಾರು? ಮುಖ್ಯಮಂತ್ರಿನಾ ಅಥವಾ ನ್ಯಾಯಾದೀಶನಾ ಎಂದು ಶಂಕರ ಮುನವಳ್ಳಿ ಪ್ರಶ್ನಿಸಿದ್ದಾರೆ ಪತ್ರಿಕಾ ಗೋಷ್ಠಿ ನಡೆಸಿದ ಅವರು ಸತೀಶ ಜಾರಕಿಹೊಳಿ ಯಾವುದೇ ಸಾಕ್ಷಾಧಾರಗಳಿಲ್ಲದೇ ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದು ನಾನು ಬೆಂಗಳೂರಿನ ಅರಮನೆ ಮಾರಿದ್ದೇನೆ ಜೈಲು ಶಿಕ್ಷೆ ಅನುಭವಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದು ಅವರ ವಿರುದ್ಧ …

Read More »

ರೈತ ಮಹಿಳೆಯರಿಂದ ಅಹೋರಾತ್ರಿ ಪ್ರತಿಭಟನೆ

  ಬೆಳಗಾವಿ-     ಬೆಳಗಾವಿಯ ಡಿಸಿ ಕಚೇರಿ ಆವರಣದಲ್ಲಿ ಅಹೋರಾತ್ರಿ ರೈತರು, ಮಹಿಳೆಯರಿಂದ ಪ್ರತಿಭಟನೆ ನಡೆಯಿತು ಮೈಕ್ರೊ ಫೈನಾನ್ಸ್ ಗಳಿಂದ ಸಾಲ ಭರಿಸುವಂತೆ ಕಿರುಕುಳ. ನೀಡುತ್ತಿದ್ದು ಸಾಲ ಮನ್ನಾ ಮಾಡುವಂತೆ ಮಹಿಳೆಯರು ಒತ್ತಾಯಿಸಿದರು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ನೇತೃತ್ವದಲ್ಲಿ ನೂರಾರು ಜನರಿಂದ ಪ್ರತಿಭಟನೆ.ನಡೆಯಿತು ನೋಟ್ ಬ್ಯಾನನಿಂದ ಗ್ರಾಮೀಣ ಜನರ ಮೇಲೆ ಮೈಕ್ರೊ ಫೈನಾನ್ಸಗಳಿಂದ ಕಿರುಕುಳ.ಹೆಚ್ಚಾಗುತ್ತಿದೆ ಬರಗಾಲದ ಪರಿಸ್ಥಿತಿಯಲ್ಲಿ ಸಾಲ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಸರ್ಕಾರ ಕೂಡಲೇ …

Read More »

ರಾಹುಲ ಗಾಂಧಿ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ

  ಬೆಳಗಾವಿ:ರಾಹುಲ ಗಾಂಧಿಜಿ ದಿ. ೧೭ ರಂದು ಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿದ್ದು ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸುಮಾರು ೧೧ ಎಸ್ ಪಿ , ೨೧ ಡಿಎಸ್ ಪಿ, ೫೬ ಪಿಐ, ೧೨೪ ಪಿಎಸ್ ಐ, ೮೦ ಎಎಸ್ ಐ ಸೇರಿ ಒಟ್ಟು ೨೦೦೦ ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಕಮಿಷ್ನರ್ ಟಿ. ಜೆ. ಕೃಷ್ಣಭಟ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಸಚಿವರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. …

Read More »

ಚರ್ಚ ಜಾಗೆಗೂ ಶಂಕರ ಮುನವಳ್ಳಿಗೂ ಸಮಂಧವಿಲ್ಲ-ಸತೀಶ

ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿರುವ ಜಮೀನಿನ ವಿವಾಧದಲ್ಲಿ ಶಂಕರ ಮುನವಳ್ಳಿ ಹಾಗೂ ಕುಲಕರ್ಣಿ ಕುಟುಂಬ ಮಧ್ಯ ಪ್ರವೇಶಿಸಲು ಯಾವುದೆ ಹಕ್ಕಿಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಲಕರ್ಣಿ ಕುಟುಂಬ ಆ ಜಮೀನನ್ನು ಬಾಬು ದಮ್ಮನಗಿಗೆ ಮಾರಾಟ ಮಾಡಿದ್ದಾರೆ. ಈಗೇನಿದ್ದರೂ ದಮ್ಮನಗಿ ಕುಟುಂಬ ವಾದ ಮಾಡಬಹುದೇ ಹೊರತು ಶಂಕರ ಮುನವಳ್ಳಿ ಹಾಗೂ ಕುಲಕರ್ಣಿ ಕುಟುಂಬಕ್ಕೆ ಅಲ್ಲ. ಈ ಇಬ್ಬರಿಗೆ ಇದರಲ್ಲಿ ಯಾವುದೇ ಹಕ್ಕಿಲ್ಲ ಎಂದಿದ್ದಾರೆ. …

Read More »

ಬೆಳಗಾವಿಯಲ್ಲಿ ರಾಷ್ಟ್ರ ಮಟ್ಟದ ಬಾಡಿ ಬಿಲ್ಡೀಂಗ್ ಸ್ಪರ್ದೆ

ಬೆಳಗಾವಿ: ಬೆಳಗಾವಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಶಿಯೇಶನ್ ಹಾಗೂ 9ನೇ ಸತೀಶ್ ಶುಗರ್ ಕ್ಲಾಸಿಕ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸರ್ಧಾರ ಮೈದಾನದಲ್ಲಿ ಡಿ.16, 17, 18 ರಂದು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ದೇಹದಾಡ್ರ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಡಿ.16 ರಂದು ಜಿಲ್ಲಾ ಮಟ್ಟಮ 17 ರಂದು ರಾಜ್ಯಮಟ್ಟ ಹಾಗೂ 18 ರಂದು ರಾಷ್ಟ್ರ …

Read More »

ಯಾರದೋ ಮರ್ಜಿ ಕಾದಿಲ್ಲ .ಕಾಯೋದೂ ಇಲ್ಲ- ಡಿಸಿ ಜಯರಾಂ

ಬೆಳಗಾವಿ- ಜಿಲ್ಲಾಧಿಕಾರಿಯಾಗಿ ಕಾನೂನಾತ್ಮಕವಾಗಿ ಆಡಳಿತಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ ಯಾರ ಮರ್ಜಿಯೂ ಇನ್ನುವರೆಗೆ ಕಾದಿಲ್ಲ ಕಾಯೋದೂ ಇಲ್ಲ ಎಂದು ಜಿಲ್ಲಾಧಿಕಾರಿ   ಎನ್  ಜಯರಾಂ ಸ್ಪಷ್ಟಪಡಿಸಿದ್ದಾರೆ ಶಂಕರ ಮುನವಳ್ಳಿ ಅವರ ಪತ್ರಿಕಾಗೋಷ್ಠಿಯ ಸುದ್ಧಿ ಮಾದ್ಯಮಗಳಲ್ಲಿ ಪ್ರಸಾರವಾದ ಬಳಿಕ ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಅವರು ಸರಕಾರ ನನಗೆ ಎಷ್ಟು ದಿನ ಬೆಳಗಾವಿಯಲ್ಲಿ ಕೆಲಸ ಮಾಡುವಂತೆ ಸೂಚನೆಚ ನೀಡುತ್ತದೆಯೋ ಅಷ್ಟು ದಿನ ಬೆಳಗಾವಿಯಲ್ಲಿ ಕೆಲಸ ಮಾಡುತ್ತೇನೆ ಸೇವೆ …

Read More »