ಬೆಳಗಾವಿ- ಚುನಾವಣೆಯ ಸಂಧರ್ಭದಲ್ಲಿ ಹಳ್ಳಿ ಹಳ್ಳಿಗೆ ರಸ್ತೆ ,ಮನೆ ಮನೆಗೆ ನೀರು ಎಂದು ಭರವಸೆಯ ಘೋಷವಾಕ್ಯ ದೊಂದಿಗೆ ಪ್ರಚಾರ ಮಾಡಿದ್ದ ಲಕ್ಷ್ಮೀ ಹೆಬ್ಬಾಳಕರ ನುಡಿದಂತೆ ನಡೆಯುತ್ತಿದ್ದು ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗಳ ಪರ್ವ ಆರಂಭಿಸಿದ್ದಾರೆ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಬಿಕೆ ಮತ್ತು ಕಂಗ್ರಾಳಿ ಕೆಹೆಚ್ ,ಹಾಲಗಿಮರ್ಡಿ ಗ್ರಾಮಗಳ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬೆನ್ನಲ್ಲಿಯೇ ಇಂದು ಹಿರೇಬಾಗೇವಾಡಿಯ ಪ್ರಮುಖ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು ಹಿರೇಬಾಗಿವಾಡಿಯಲ್ಲಿ …
Read More »ಪ್ರಿಯಾಂಕಾ ಖರ್ಗೆ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಳಗಾವಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ನೋವಿನಲ್ಲಿ ಶೋಕಾಚರಣೆಯ ನಡೆಸುತ್ತಿದ್ದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದನ್ನು ಖಂಡಿಸಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಧಿಕೃತವಾಗಿ ಮೂರು ದಿನಗಳ ಕಾಲ ಸರಕಾರಿ ಕಾರ್ಯಕ್ರಮ ರದ್ದು ಪಡಿಸಿದರೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ತನಗೇನು …
Read More »ಬೀದಿ ವ್ಯಾಪಾರಿಗಳ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಬದಿ ಇರುವ ಬೀದಿ ವ್ಯಾಪಾರಿಗಳ ಅಂಗಡಿಗಳನ್ನು ಪಾಲಿಕೆಯ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ತೆರವುಗೊಳಿಸಿರುವುದನ್ನು ಖಂಡಿಸಿ ಶುಕ್ರವಾರ ರಿಪಬ್ಲಿಕನ್ ಆಫ್ ಇಂಡಿಯಾ ಹಾಗೂ ಸಮತಾ ಸೈನಿಕ ದಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಳೆದ 35 ವರ್ಷಗಳಿಂದ ಕೇಂದ್ರ ಬಸ್ ನಿಲ್ದಾಣದ ಪಕಗಕದಲ್ಲಿ ಬೀದಿ ವ್ಯಾಪಾರವನ್ನಹ ಮಾಡುತ್ತ ಬಂದಿರುವ ಬಡ ಕುಟುಂಬದವರ ಮೇಲೆ ಗುರುವಾರ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯಿಂದ ಯಾವುದೇ ಮುನ್ಸೂಚನೆ …
Read More »ಪತ್ನಿ….ಲವರ್….ಸೋಶಿಯಲ್ ವರ್ಕರ್….ಚಕ್ಕರ್….!!!!
ಬೆಳಗಾವಿ- ಮುದುವೆಯಾದ ಪತ್ನಿಯನ್ನು ಊರಲ್ಲೆ ಬಿಟ್ಟು,ನಂತರ ಲವರ್ ಜೊತೆ ಗಂಟೂ ಮೂಟೆ ಕಟ್ಟಿಕೊಂಡು ಕೆಲ ದಿನಗಳ ನಂತರ ಇಬ್ಬರ ಜೊತೆ ಜಗಳಾಡಿಕೊಂಡು ವಿವಾದ ಬಗೆ ಹರಿಸಲು ಸಮಾಜ ಸೇವಕಿಯ ಮೊರೆ ಹೋದ ಮುದ್ದಿನ ಯೋಧನೊಬ್ಬ ಸಮಾಜ ಸೇವಕಿಯ ಜೊತೆ ಮೂರನೇಯ ಮದುವೆ ಮಾಡಿಕೊಂಡಿದ್ದಾನೆ ಎಂಬ ದೂರು ಈಗ ಬೆಳಗಾವಿ ಪೋಲೀಸ್ ಕಮಿಶ್ನರ್ ಬಳಿ ಬಂದಿದೆ ಪತ್ನಿ, ಪ್ರೇಯಸಿಗೆ ಇಬ್ಬರಿಗು ಕೈಕೊಟ್ಟ ಯೋಧನೊಬ್ಬ ನ್ಯಾಯ ಇತ್ಯರ್ಥ ಪಡಿಸಲು ಬಂದ ಜೆಡಿಎಸ್ ಮಹಿಳಾ …
Read More »ವಿಶ್ವಕರ್ಮ ವಿಕಾಸ ವೇದಿಕೆ ಹೆಸರಿನಲ್ಲಿ ವಂಚನೆಯ ಆರೋಪ
ಬೆಳಗಾವಿ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಕಾಳಿಕಾ ದೇವಿ ಮಂದಿರದಲ್ಲಿ ಕೆಲ ಟ್ರಸ್ಟಿಗಳು ಕಾನೂನು ಬಾಹಿರವಾಗಿ ವಿಶ್ವಕರ್ಮ ವಿಕಾಸ ವೇದಿಕೆಯ ಹೆಸರಿನಲ್ಲಿ ಜನರಿಗೆ ವಂಚಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಹರೀಶ ಇಂಗಳಗುಂದಿ ಆರೋಪಿಸಿದರು. ಗುರುವಾರ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಿರಸಂಗಿ ಗ್ರಾಮದ ಕಾಳಿಕಾದೇವಿ ಟ್ರಸ್ಟ್ ಹಾಗೂ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಗಳು ಕಾಳಿಕಾ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು …
Read More »ಶಿವಕುಮಾರ್ ಶ್ರೀಗಳು ನಮ್ಮ ದಿನಮಾನದ ಸಂತಶ್ರೇಷ್ಠರು-ತೋಂಟದಾರ್ಯ ಶ್ರೀಗಳು
ಬೆಳಗಾವಿ: ಸಿದ್ಧಗಂಗಾ ಕ್ಷೇತ್ರದ ಡಾ. ಶಿವಕುಮಾರ ಮಹಾಸ್ವಾಮೀಜಿ ನಮ್ಮ ದಿನಮಾನದ ಸಂತಶ್ರೇಷ್ಠರು ಎಂದು ಗದಗ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮಮಧ್ಯದಲ್ಲಿ ಬದುಕಿ ಬಾಳಿದ ನಡೆದಾಡುವ ದೇವರು. ಎಂಟು ದಶಕಗಳ ಕಾಲ ಸಿದ್ಧಗಂಗಾಮಠದ ಪೀಠಾಧಿಪತಿಗಳಾಗಿ ಈ ನಾಡಿಗೆ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯಪೂರ್ವ ಕಾಲದಿಂದಲೇ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಅನ್ನ-ಆಶ್ರಯ ನೀಡಿ ವಿದ್ಯಾದಾನ ಮಾಡುತ್ತ ಅವರ ಬಾಳನ್ನು ಬೆಳಗಿದವರು. ಅವರು …
Read More »ಬೆಳಗಾವಿ ಭಕ್ತರಿಂದ ನಡೆದಾಡುವ ದೇವರಿಗೆ ಭಕ್ತಿಪೂರ್ವಕ ನಮನ
ಬೆಳಗಾವಿ: ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಕುಂದಾನಗರಿಯ ಭಕ್ತರು ಹಾಗೂ ಕನ್ನಡ ಸಂಘಟನೆಗಳಿಂದ ಶ್ರದ್ಧಾಂಜಲಿ ಜರುಗಿತು. ಬೆಳಗಾವಿಯ ಚೆನ್ನಮ್ಮವೃತ್ತದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಭಕ್ತರು ಬಳಿಕ ಒಂದುನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ, ಶ್ರೀಗಳ ಅಗಲಿಕೆಯಿಂದ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ. ಲಕ್ಷ್ಯಾಂತರ ಮಕ್ಕಳಿಗೆ ಅನ್ನ, ಶಿಕ್ಷಣ ಹಾಗೂ ಆಶ್ರಯ ನೀಡಿದ ಶ್ರೀಗಳು …
Read More »ಬೆಳಗಾವಿಯಲ್ಲಿ ಡಬಲ್ ಮರ್ಡರ್.
ಬೆಳಗಾವಿಬೆಳಗಾವಿ ತಾಲ್ಲೂಕಿನ ಮಾರಿಹಾಳ ಗ್ರಾಮದಲ್ಲಿ ಡಬಲ್ ಮರ್ಡರ್ ಆಗಿದೆ ಗ್ರಾಮದ ಹೊರ ವಲಯದ ಹೋಲದಲ್ಲಿ ಶವಗಳ ಪತ್ತೆಯಾಗಿವೆ ಅದೇ ಗ್ರಾಮದ ಪತ್ತರೇಪ್ಪ ಮಲ್ಲನವರ 36, ಬಸವರಾಜ 23 ಕೊಲೆಯಾದ ದುರ್ದೈವಿಗಳಾಗಿದ್ದಾರೆ ಮಾರಕಾಸ್ತ್ರಗಳಿಂದ ಹೊಡೆದು ಕಲ್ಲಿನಿಂದ ತಲೆ ಬಾಗಕ್ಕೆ ಜಜ್ಜಿ ಕೊಲೆ ಮಾಡಲಾಗಿದೆ ಸ್ಥಳಕ್ಕೆ ಮಾರಿಹಾಳ ಸಿಪಿಐ ವಿಜಯ ಸಿನ್ನೂರ ಭೇಟಿ ಪರಿಶೀಲನೆ ನಡೆಸಿದ್ದಾರೆ ಕೊಲೆಗೆ ಈವರೆಗೂ ನಿಖರವಾದ ಕಾರಣ ಗೊತ್ತಾಗಿಲ್ಲ. ಬೆಳಗಾವಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ
Read More »ಯಡಿಯೂರಪ್ಪ ಮಾರ್ಗ…..ಬಣ್ಣದ ಹಕ್ಕಿಗಳ ಸ್ವರ್ಗ, ನೋಡುಗರಿಗೆ ನೋ ಚಾರ್ಜ್…..!!!
ಬೆಳಗಾವಿ – ಬೆಳಗಾವಿಯ ಯಡೊಯೂರಪ್ಪ ಮಾರ್ಗಕ್ಕೆ ಈಗ ಹೊಸ ಕಳೆ ಬಂದಿದೆ ಈ ಮಾರ್ಗದಲ್ಲಿರುವ ಮಾಲಿನಿ ಸಿಟಿಯ ಬಾನಂಗಳದಲ್ಲಿ ಬಣ್ಣದ ಹಕ್ಕಿಗಳ ಚಿತ್ತಾರ ಮೂಡಿದೆ ಶಾಸಕ ಅಭಯ ಪಾಟೀಲರು ಆಯೋಜಿಸಿರುವ ಗಾಳಿಪಟ ಉತ್ಸವದಲ್ಲಿ ವಿವಿಧ ದೇಶಗಳ ಬಣ್ಣದ ಹಕ್ಕಿಗಳು ಮಾಲಿನಿ ಸಿಟಿಯಲ್ಲಿ ಗೂಡು ಕಟ್ಟಿವೆ ಮಲೇಸಿಯಾ ಸಿಂಗಾಪೂರ ಇಂಡೋನೇಶಿಯಾ ಪೋಲಂಡ ಸೇರಿದಂತೆ ದೇಶದ ವಿವಿಧ ಮಹಾನಗರಗಳ ಗಾಳಿಪಟಗಳು ಎಲ್ಲರನ್ನು ಆಕರ್ಷಿಸುತ್ತವೆ ಮಾಲಿನಿ ಸಿಟಿ ಈಗ ಬೆಳಗಾವಿ ನಿವಾಸಿಗರಿಗೆ ಈಗ …
Read More »ಕಾರಿನಿಂದ ಬ್ಯಾಗ್ ದೋಚಿದ ಕಳ್ಳನಿಗೆ ಸಿಕ್ಕಿದ್ದು ಕನ್ನಡಿಯೊಳಗಿನ ಗಂಟು…..!!!
ಬೆಳಗಾವಿ – ಇಂದು ಮದ್ಯಾಹ್ನ ಚಾರ್ಟರ್ಡ ಅಕೌಂಟೆಂಟ್ ಸುಭಾಶ್ ಗಾಳಿ ಎಂದಿನಂತೆ ಕಾಲೇಜು ರಸ್ತೆಯ ತಮ್ಮ ಆಫಿಸಿಗೆ ಬರುತ್ತಾರೆ ಅವರಿಗೆ ವಯಸ್ಸು 70 ಹೀಗಾಗಿ ಕಾರಿನ ಚಾಲ ಎಂದಿನಂತೆ ಅವರ ಕೈ ಹಿಡಿದು ಸ್ಟೆಫ್ ಹತ್ತಿಸಿ ಕಾರಿನ ಬಳಿ ಮರಳಿದಾಗ ಕಾರಿನಲ್ಲಿದ್ದ ಬ್ಯಾಗ್ ಕಾಣೆಯಾದ ಘಟನೆ ನಡೆದಿದೆ ಸುಭಾಶ್ ಗಾಳಿ ವಡಗಾಂವಿ ಪ್ರದೇಶದ ನಿವಾಸಿ ಇವರು ಹಿರಿಯ ಚಾರ್ಟೆಡ್ ಅಕೌಂಟೆಂಟ್ ಇವರ ವಯಸ್ಸು 70 ಇವರ ಕಚೇರಿ ಇರುವದು ಕಾಲೇಜು …
Read More »