Home / LOCAL NEWS (page 446)

LOCAL NEWS

ಗೌರಿ ಲಂಕೇಶ್ ಹತ್ಯೆಗೂ ಹಿಂದೂ ಸನಾತನ ಸಂಸ್ಥೆಗೂ ಯಾವುದೇ ಸಮಂಧವಿಲ್ಲ

ಬೆಳಗಾವಿ ಗೌರಿ ಲಂಕೇಶ್ ಹತ್ಯೆಗೂ ಹಿಂದೂ ಸನಾತನ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ದೇಶದಲ್ಲಿ ಸನಾತನ ಸಂಸ್ಥೆ ಆತಂಕವಾದಿ ಸಂಘಟನೆ ಎಂದು ರಾಜಕೀಯ ಪಕ್ಷಗಳು ಹೇಳಿಕೊಂಡು ತಿರುಗಾಡುತ್ತಿವೆ ಎಂದು ಹಿಂದೂ ಸನಾತನ ಸಂಸ್ಥೆಯ ಪ್ರತಿಭಾ ತಾವರೆ ಹೇಳಿದರು. ಭಾನುವಾರ ಹಿಂದೂ ಜನಜಾಗೃತಿ ಬಹೃತ ಧರ್ಮ‌ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಕೆಲ‌ ರಾಜಕೀಯ ಪಕ್ಷಗಳು ಹಿಂದೂ ಜನ ಜಾಗೃತಿ ಸಮಿತಿ ಆತಂಕವಾದಿ‌ ಸಂಘಟನೆ ಎಂದು‌‌ ಬಿಂಬಿಸುತ್ತಿವೆ. ಸನಾತನ ಸಂಸ್ಥೆ ಹಿಂದೂ ಸಂಘಟನೆಯಲ್ಲಿ ತೋಡಗಿ‌ಕೊಂಡಿದೆ.‌ಆದರೆ …

Read More »

ಬೆಳಗಾವಿಯ ಅಟೋ ನಗರದ ಮಟನ್ ಫ್ಯಾಕ್ಟರಿ ಗೆ ಬೆಂಕಿ..

ಬೆಳಗಾವಿ- ಬೆಳಗಾವಿ ನಗರದ ಅಟೋ ನಗರದಲ್ಲಿರುವ ಮಟನ್ ಫ್ಯಾಕ್ಟರಿ ಗೆ ಶಾರ್ಟ್ ಸರ್ಕ್ಯುಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ಪ್ರಮಾಣದ ಹಾನಿಯಾಗಿದೆ ಅಟೋ ನಗರದಲ್ಲಿರುವ ಎಂಜಲ್ ಇಂಡಸ್ಟ್ರೀಸ್ ಮಟನ್ ಫ್ಯಾಕ್ಟರಿಯ ಪ್ಯಾಕಿಂಗ್ ವಿಭಾಗದ ರಟ್ಟಿನ ಪ್ಯಾಕಿಂಗ್ ದಾಸ್ತಾನಕ್ಕೆ ಬೆಂಕಿ ತಗಲಿದ್ದು ಅಪಾರ ಪ್ರಮಾಣ ಹಾನಿಯಾಗಿದೆ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂಧಿ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂಜಲ್ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಮಟನ್ ಪ್ಯಾಕ್ ಮಾಡಿ ಅದನ್ನು …

Read More »

ಮಹಾಜನ ವರದಿ ಒಪ್ಪದ ಮಹಾರಾಷ್ಟ್ರದಿಂದ ಮಹಾದಾಯಿ ಕುರಿತು ಕಿತಾಪತಿ….

ಮಹಾದಾಯಿ ಗೋವಾ ರಾಜ್ಯದ ಸಂಜೀವಿನಿ ಮಹಾರಾಷ್ಟ್ರ ಗೃಹ ಸಚಿವರ ಉವಾಚ.. ಬೆಳಗಾವಿ- ಗೋವಾ ಚಿಕ್ಕರಾಜ್ಯ ,ಮಹಾರಾಷ್ಟ್ರ ಮತ್ತು ಕರ್ನಾಟಕ ದೊಡ್ಡ ರಾಜ್ಯಗಳು ಗೋವಾ ಸಣ್ಣ ತಮ್ಮ ಇದ್ದ ಹಾಗೆ ,ಹಿರಿಯ ಸೋದರರಂತಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಕಿರಿಯ ತಮ್ಮನ ಬಗ್ಗೆ ಕಾಳಜಿ ಮಾಡಬೇಕು ಮಹಾದಾಯಿ ಗೋವಾ ರಾಜ್ಯದ ಸಂಜೀವಿನಿ ಇದ್ದ ಹಾಗೆ ಎಂದು ಮಹಾರಾಷ್ಟ್ರ ಗೃಹ ಸಚಿವ ದೀಪಕ ಕೇಸರಕರ ಹೇಳುವ ಮೂಲಕ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿಯುವ ಕೆಲಸ …

Read More »

ಬೆಳಗಾವಿಯಲ್ಲಿ ಉಚಿತವಾಗಿ ಟೋಮೋಟೋ ವಿತರಿಸಿದ ರೈತ

ಬೆಲೆ ಕುಸಿತ, ರೈತನಿಂದ ಉಚಿತ ಟೋಮೆಟೋ ವಿತರಿಸಿ ಪ್ರತಿಭಟನೆ ಬೆಳಗಾವಿ- ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ರೈತನಿಂದ ವಿನೂತನ ಪ್ರತಿಭಟನೆ ನಡೆಯಿತು ಟೋಮೆಟೋ ಬೆಲೆ ಕುಸಿದ ಕಾರಣ ಉಚಿತ ಟೊಮ್ಯಾಟೊ ನೀಡಿ ವಿನೂತನ ಪ್ರತಿಭಟನೆ ನಡೆಸಲಾಯಿತು ಟೊಮ್ಯಾಟೊ ಬೆಲೆ ಕುಸಿದ ಪರಿಣಾಮವಾಗಿ ರೈತನಿಂದ ಉಚಿತವಾಗಿ ಟೊಮ್ಯಾಟೊ ನೀಡಿ ಪ್ರತಿಭಟನೆ ಅನ್ನದಾತ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಎಲ್ಲರ ಗಮನ ಸೆಳೆದ ಟೊಮ್ಯಾಟೊ ಬೆಳೆದ ನಾರಾಯಣ್ ಪಾಟೀಲ ಎಂಬ ರೈತನಿಂದ …

Read More »

ಫೆಬ್ರುವರಿ 4 ರಂದು ಬೆಳಗಾವಿಯಲ್ಲಿ ಹಿಂದೂ ಸಮಾವೇಶ

ಬೆಳಗಾವಿ- ಬೆಳಗಾವಿಯಲ್ಲಿ ಫೆಬ್ರುವರಿ 4 ರಂದು ಬೃಹತ್ತ ಹಿಂದೂ ಜನಜಾಗೃತಿ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ದೇಶದ ವಿವಿಧ ಹಿಂದೂ ಸಂಘಟನೆಗಳ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ ಹಿಂದೂ ಜನಜಾಗೃತಿ ಸಮೀತಿ ಆಯೋಜಿಸಿರುವ ಈ ಹಿಂದೂ ಸಮಾವೇಶ ಬೆಳಗಾವಿಯ ವಡಗಾಂವ ಪರಿಸರದಲ್ಲಿನ ಆದರ್ಶ ಕಾಲೇಜು ಮೈದಾನ ದಲ್ಲಿ ಫೆಬ್ರುವರಿ ನಾಲ್ಕರಂದು ಸಂಜೆ ಆರು ಘಂಟೆಗೆ ಆರಂಭವಾಗಲಿದೆ ಎಂದು ಸಮೀತಿಯ ಮುಖಂಡ ಸುಧೀರ ಹೇರೇಕರ ತಿಳಿಸಿದ್ದಾರೆ ಬೆಳಗಾವಿಯಲ್ಲಿ ನಡೆಯುವ ಸಮಾವೇಶದಲ್ಲಿ ಹಿಂದೂ ಸಂಘಟನೆಗಳ …

Read More »

ಫಸಲ್ ಭಿಮಾ ಯೋಜನೆಯಲ್ಲಿ ಬ್ರಷ್ಟಾಚಾರ ಕಾಂಗ್ರೆಸ್ ಕಿಸಾನ್ ಸೆಲ್ ಆರೋಪ

ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಫಸಲ ವಿಮಾ ಯೋಜನೆಯಲ್ಲಿ ರಾಷ್ಟ್ರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಈ ಕುರಿತು ಸಿಬಿಐಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ ಎಂದು  ಕೆಪಿಸಿಸಿ ಕಿಸಾನ ಅಧ್ಯಕ್ಷ ಸಚಿನ ಮೀಗಾ ಆರೋಪಿಸಿದರು. ಶುಕ್ರವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪ್ರಧಾನಿ ಮೋದಿ ಅವರು ಬೆಳಗಾವಿಗೆ ಆಗಮಿಸಿ ಫಸಲ ವಿಮಾ ಯೋಜನೆಯಲ್ಲಿ ಜಾರಿಗೆ ತಂದಿದ್ದರು. ಅದರಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಖಾಸಗಿ …

Read More »

ಬೆಳಗಾವಿಯಲ್ಲಿ ಮಗನಿಂದಲೇ ತಂದೆಯ ಕೊಲೆ

ಬೆಳಗಾವಿ,- ಬೆಳಗಾವಿಯ ಆಂಜನೇಯ ನಗರದಲ್ಲಿ ಮಗನೊಬ್ನ ತನ್ನ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ ಆಂಜನೇಯ ನಗರದ ನಿವಾಸಿ 70 ವರ್ಷದ ಉಮಾಕಾಂತ ದಂಡಾವತಿಮಠ ಹತ್ಯೆಯಾದ ದುರ್ದೈವಿಯಾಗಿದ್ದಾರೆ ಬೈಲಹೊಂಗದಲ್ಲಿ ದಿನವಿಡೀ ಆಸ್ಪತ್ರೆಯಲ್ಲಿ ಸೇವೆ ಮಾಡಿ ರಾತ್ರಿ ಬೆಳಗಾವಿಗೆ ಬರುತ್ತಿದ್ದ ಡಾ ಉಮಾಕಾಂತ್ ನಿನ್ನೆ ರಾತ್ರಿ ಬೈಲಹೊಂಗಲದಿಂದ ಬೆಳಗಾವಿಗೆ ಬಂದ ನಂತರ ಮಗ ರವಿ ತಂದೆಯ ಜೊತೆಗೆ ಜಗಳಾಡಿದ್ದ ಎಂದು ಹೇಳಲಾಗಿದೆ ರಾಡ್ ನಿಂದ ಹಲ್ಲೆ ಮಾಡಿದ ರವಿ ಎಪ್ಪತ್ತು …

Read More »

ನಕಲಿ ಬಂಗಾರ..ಅಸಲಿ ಆರೋಪಿಗಳು ಅಂದರ್ ….

ಬೆಳಗಾವಿ- ಬೆಳಗಾವಿ ಎಪಿಎಂಸಿ ಪೊಲೀಸರ ಭರ್ಜರಿ ಬೇಟೆಯಾಡಿದ್ದಾರೆ ನಕಲಿ ಬಂಗಾರ ನೀಡಿ ವಂಚಿಸುತ್ತಿದ್ದ ಜಾಲ್ ಪತ್ತೆ ಮಾಡಿರುವ ಪೋಲೀಸರು ವಂಚಕರನ್ನು ಬಂಧಿಸಿದ್ದಾರೆ ಅಸಲಿ ಬಂಗಾರ ನೀಡುವುದಾಗಿ ಜನರಿಗೆ ಮೋಸ ಮಾಡುತ್ತಿದ್ದ ಮೂವರ ಬಂಧಿಸಲಾಗಿದ್ದು ಎಪಿಎಂಸಿ ಸಿಪಿಐ ಜೆ.ಎಂ.ಕಾಲಿಮಿರ್ಚಿ ತಂಡದಿಂದ ಕಾರ್ಯಾಚರಣೆ ನಡೆಸಲಾಗಿತ್ತು ಬೆಳಗಾವಿ ತಾಲೂಕಿನ ಸಾಂಬ್ರಾ ಬಳಿ ವಂಚಕರು ಪೋಲೀಸರ ಬಲೆ ಬಿದ್ದಿದ್ದಾರೆ ಬೈಲಹೊಂಗಲ ಮೂಲದ ವಿಶಾಲ ಪಾಟೀಲ 38, ದಿಲಾವರಸಾಬ ಮುರಗಿ 33 ಹಾಗೂ ಶಿವಪ್ಪಾ ಉಪ್ಪಾರ 59 …

Read More »

ಕಳಸಾ ಬಂಡೂರಿಗಾಗಿ ನಾಲೆಯ ತೀರದಲ್ಲಿ ವಾಸ್ತವ್ಯ..

ಬೆಳಗಾವಿ- ಕಳಸಾ ಬಂಡೂರಿ ಮಹಾದಾಯಿ ನದಿ ಜೋಡಣೆಗಾಗಿ ರೈತರು ನಿರಂತರವಾಗಿ ಹೋರಾಟ ನಡೆಸಿದ್ದು ಜೆಡಿಎಸ್ ಶಾಸಕ ಕೋನರೆಡ್ಡಿ ನಾಲೆಯ ತೀರದ ದೇಗುಲದ ಎದುರು ವಾಸ್ತವ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಇತ್ತಿಚಿಗಷ್ಟೇ ಗೋವಾ ವಿಧಾನಸಭೆ ಸ್ಪೀಕರ್ ನೇತೃತ್ವದ ತಂಡ ಮಹಾದಾಯಿ ಕಾಮಗಾರಿ ಸ್ಥಳಕ್ಕೆ ಶಿಷ್ಟಾಚಾರ ಉಲ್ಲಂಘಿಸಿ ಬಂದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಅವರಿಗೆ ಸೆಡ್ಡು ಹೊಡೆಯೋ ದೃಷ್ಟಿಯಿಂದ ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಮಲಪ್ರಭಾ ಉಗಮ ಸ್ಥಾನದಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದು, ಈ ಮೂಲಕ ಗೋವಾ …

Read More »