ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲೂ ಮಹಾದಾಯಿ ಹೋರಾಟ ಕಿಚ್ಚು ಜೋರಾಗಿತ್ತು. ಬೆಳಿಗ್ಗೆಯಿಂದಲೇ ಬೀದಿಗಿಳಿದು ರೈತ ಮತ್ತು ಕನ್ನಡಪರ ಸಂಘನೆಗಳು ಜಿಲ್ಲೆಯ ಅಲ್ಲಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ರು.. ಗೋವಾ ಸರ್ಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧಿಕ್ಕಾರ ಕೂಗಿ ಛೀಮಾರಿ ಹಾಕಿದ್ರು. ಇನ್ನು ಬೆಳಗಾವಿಯಲ್ಲಿ ಸಾಲು ಸಾಲು ಪ್ರತಿಭಟನೆಗಳೂ ನಡೆದ್ರೆ, ಬೈಲಹೊಂಗಲ್ ಸಂಪೂರ್ಣ ಸ್ತಬ್ಧವಾಗಿತ್ತು. ಗಡಿ ಜಿಲ್ಲೆಯ ಜನತೆ ಮಹಾದಾಯಿ ನೀರು ಸಿಗೋವರೆಗೂ ಹೋರಾಟ ನಿಲ್ಲೊದಿಲ್ಲ ಅನ್ನೊ ಎಚ್ಚರಿಕೆಯವನ್ನ ಬಂದ್ ಮೂಲಕ …
Read More »ಬೆಳಗಾವಿಗೆ ಬರಲಿವೆ ಸ್ಮಾರ್ಟ್ ವಾಟರ್ ಕಿಯೋಸ್ಕ….
ಬೆಳಗಾವಿ- ಬೆಳಗಾವಿ ನಗರವನ್ನು ಸ್ಮಾರ್ಟ್ ಮಾಡುವ ಕೆಲಸ ಸದ್ದಿಲ್ಲದೇ ನಡೆದಿದೆ ನಗರದ ಐದು ಕಡೆ ಜನನಿಬಿಡ ಪಾಯಿಂಟ್ ಗಳಲ್ಲಿ ಹೈಟೆಕ್ ವಾಟರ್ ಕಿಯೋಸ್ಕಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿತ್ತು ಈಗಾಗಲೇ ಟೆಂಡರ್ ಓಪನ್ ಆಗಿದ್ದು ಎರಡ್ಮೂರು ದಿನದಲ್ಲಿ ವರ್ಕ್ ಆರ್ಡರ್ ಇಸ್ಸ್ಯು ಆಗಲಿದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಸ್ಮಾರ್ಟ್ ಕಿಯೋಸ್ಕಗಳನ್ನು ಅಳವಡಿಸಲಾಗುತ್ತಿದ್ದು ಇದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಂಬತ್ತು ಕೋಟಿ ರೂ ಅನುದಾನ ತೆಗೆದಿರಿಸಲಾಗಿದೆ ಪ್ರಾಯೋಗಿಕವಾಗಿ ಕೇಂದ್ರ ಬಸ್ ನಿಲ್ಧಾಣ …
Read More »ಬೈಲಹೊಂಗಲದಲ್ಲಿ ಕಲ್ಲು ತೂರಾಟ…
ಬೆಳಗಾವಿ: ಮಹಾದಾಯಿಗಾಗಿ ಉತ್ತರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೈಲಹೊಂಗಲ ಪಟ್ಟಣದಲ್ಲಿ ಕಲ್ಲು ತೂರಾಟ ನಡೆದಿದೆ ಕೆವಿಜಿ ಬ್ಯಾಂಕಗೆ ಪ್ರತಿಭಟನಾಕಾರರಿಂದ ಕಲ್ಲು ತೂರಾಟ ಮಾಡಲಾಗಿದ್ದು ಬ್ಯಾಂಕಿನ ಗಾಜುಗಳು ಪುಡಿಪುಡಿಯಾಗಿವೆ ಬ್ಯಾಂಕ್ ಬಂದ್ ಮಾಡದ ಕಾರಣ ಪ್ರತಿಭಟನಾಕಾರರ ಆಕ್ರೋಶಕ್ಕೆ ಗುರಿ ಯಾದ ಕೆವಿಜೆ ಬ್ಯಾಂಕಿನ ಬಾಗಿಲು ಹಾಗು ಕಿಡಕಿ ಗಾಜುಗಳು ಪುಡಿಪುಡಿಯಾಗಿವೆ ಬೈಲಹೊಂಗಲದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ ಅಂಗಡಿ ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡಿದ ಅಂಗಡಿಕಾರರು …
Read More »ಉತ್ತರ ಕರ್ನಾಟಕ ಬಂದ್…ಬೆಳಗಾವಿಯಲ್ಲೂ ಬಂದ್ ಬಿಸಿ…
ಬೆಳಗಾವಿ….ಮಹದಾಯಿ ಹೋರಾಟ ಉತ್ತರ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಳಗಾವಿ ಜಿಲ್ಲೆಯಲ್ಲೂ ಬಂದ್ ಬಿಸಿ ತಟ್ಟಿದೆ ಜಿಲ್ಲೆಯ ರಾಮದುರ್ಗ, ಸವದತ್ತಿ ಹಾಗೂ ಬೈಲಹೊಂಗಲ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ ಬಂದ್ ಹಿನ್ನೆಲೆ ಇಂದು ನಡೆಯಬೇಕಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಲಾಗಿದೆ BE/17 EME14 ವಿಷಯ ಡಿಸೆಂಬರ್ ೨೯ ಕ್ಕೆ ಮತ್ತು ಉಳಿದ ವಿಷಯದ ಪರೀಕ್ಷೆಗಳನ್ನು ಜನವರಿ ೮ನೇ ತಾರೀಖಿಗೆ ಮುಂದೂಡಲಾಗಿದೆ ಬಂದಗೆ ಕರ್ನಾಟಕ ರಾಜ್ಯ …
Read More »ನಗರಾಭಿವೃದ್ಧಿ ಕಾರ್ಯದರ್ಶಿಗಳಿಗೆ ಬೆಳಗಾವಿ ಪಾಲಿಕೆ ನಿಯೋಗ ಭೇಟಿ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಹಲವಾರು ಬೇಡಿಕೆಗಳ ನಿವಾರಣೆಗೆ ಆಗ್ರಹಿಸಿ ಬೆಳಗಾವಿ ಮಹಾನಗರ ಪಾಲಿಕೆ ನಿಯೋಗ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಂಮ್ ಪರ್ವೇಜ್ ಅವರನ್ನು ಭೇಟಿ ಮಾಡಿ ಹಲವಾರು ಸಮಸ್ಯೆಗಳ ಕುರಿತು ಚರ್ಚೆ ಮಾಡಿತು ಬೆಳಗಾವಿ ಮಹಾನಗರ ಪಾಲಿಕೆಯ ಸಿಬ್ಬಂಧಿಗಳ ಮತ್ತು ಅಧಿಕಾರಿಗಳ ಸಂಬಳವನ್ನು ಪಾಲಿಕೆಯಿಂದಲೇ ಭರಿಸಲಾಗುತ್ತಿದೆ ಇದನ್ನು ನಗರಾಭವೃದ್ಧಿ ಇಲಾಖೆಯಿಂದಲೇ ಭರಿಸಬೇಕು ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ಖಾಲಿ ಉಳಿದಿರುವ ಕೌನ್ಸಿಲ್ ಸಕ್ರೇಟ್ರಿ ಹುದ್ದೆ ಮತ್ತು ಆರೋಗ್ಯ ಅಧಿಕಾರಿ ಹುದ್ದೆ …
Read More »ಹೆಬ್ಬಾಳಕರ ಒದಗಿಸಿದ್ರು ಬಡವರಿಗೆ ಸೂರು..ಗ್ರಾಮೀಣ ಕ್ಷೇತ್ರಕ್ಜೆ 563 ಮನೆಗಳ ಮಂಜೂರು..!!
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ 563 ಮನೆಗಳ ಮಂಜೂರು ಬೆಳಗಾವಿ- ಅವರು ಶಾಸಕಿಯೂ ಅಲ್ಲ,ಸಂಸದೆಯೂ ಇಲ್ಲ ಅವರ ಬಳಿ ಯಾವ ಅಧಿಕಾರವೂ ಇಲ್ಲ ಆದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಮಂಜೂರು ಮಾಡಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ,563 ಮನೆಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಬಸವ ವಸತಿ ಯೋಜನೆಯಡಿಯಲ್ಲಿ ವಸತಿ ಸಚಿವ ಕೃಷ್ಣಪ್ಪ ಅವರು ಲಕ್ಷ್ಮೀ ಹೆಬ್ಬಾಳಕರ ಅವರ ಶಿಫಾರಸ್ಸು …
Read More »ಕಾರಿನ ಗ್ಲಾಸ್ ಒಡೆದು ಆಭರಣ, ಹಣ ಲೂಟಿ
ಬೆಳಗಾವಿ- ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದ ಬಳಿ ಕಾರು ಪಾರ್ಕ ಮಾಡಿ ತರಕಾರಿ ಖರೀಧಿ ಮಾಡಲು ಹೋದ ಸಂಧರ್ಭದಲ್ಲಿ ಖದೀಮರು ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದ ಬ್ಯಾಗ್ ದೋಚಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ ಗೋವಾ ಮೂಲದ ಕುಟುಂಬವೊಂದು ಅಥಣಿ ತಾಲ್ಲೂಕಿನ ಐನಾಪೂರ ಗ್ರಾಮಕ್ಕೆ ಹೋಗಿ ಮರಳಿ ಗೋವಾಗೆ ತೆರಳುವಾಗ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದ ಬಳಿ ಕಾರ್ ಪಾರ್ಕ ಮಾಡಿ ತರಕಾರಿ ಖರೀಧಿಸಲು ಪೇಟೆಗೆ ಹೋಗಿದ್ದಾರೆ ಇತ್ತ …
Read More »ಯಮಕನಮರ್ಡಿಯಲ್ಲಿ ಗ್ಯಾಂಗ್ ರೇಪ್…
ಬೆಳಗಾವಿ-ಬಹಿರ್ದೆಸೆಗೆ ತೆರಳಿದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು ಯಮಕನಮರಡಿ ಪೊಲೀಸರಿಂದ ಅತ್ಯಾಚಾರಿ ಆರೋಪಿಗಳ ಬಂಧನ ಮಾಡಲಾಗಿದೆ ನವೀನಕುಮಾರ ಕಾಂಬಳೆ (೨೯), ಶಿವಾನಂದ ಯರಗಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ ೩೫ ವಯಸ್ಸಿನ ಮಹಿಳೆ ಬಹಿರ್ದೆಸೆಗೆ ತೆರಳಿದಾಗ ಹೊತ್ತೊಯ್ದು ಅತ್ಯಾಚಾರ ನಡೆಸಿದ್ದಾರೆ ವೈದ್ಯಕೀಯ ತಪಾಸಣೆಗಾಗಿ ಸಂತ್ರಸ್ತ ಮಹಿಳೆಯನ್ನು …
Read More »ಬೆಳಗಾವಿ ರೇಲ್ವೆ ಟ್ರ್ಯಾಕ್ ಮೇಲೆ ತಾಯಿ ಮತ್ತು ಮಗಳ ಆತ್ಮಹತ್ಯೆ
ಬೆಳಗಾವಿ- ಮಗನ ಸಾವಿನಿಂದ ಮನನೊಂದು ತಾಯಿ ಮತ್ತು ಮಗಳು ಇಬ್ಬರೂ ಸೇರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ ಬೆಳಗಾವಿಯ ರೈಲ್ವೆ ಕಿಲ್ಲಾಗೇಟ್ ಬಳಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಬೆಳಗಾವಿ ನಗರದ ಗಣೇಶಪುರ ನಿವಾಸಿಗಳು ಆತ್ಮಹತ್ಯೆ ಮಾಡಕೊಂಡ ದುರ್ದೈವಿಗಳಾಗಿದ್ದಾರೆ ತಾಯಿ ರುಕ್ಮಿಣಿ ಶ್ಯಾಮಸುಂದರ ನಾವಗಾಂವಕರ್( ೬೦) ಮಗಳು ಸರಿತಾ ಗಣೇಶ ಬುಲಬುಲೆ (೩೦) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.. ನಿನ್ನೆ ಮಗ ಸಂತೋಷ ಶ್ಯಾಮಸುಂದರ ನಾವಗಾಂವಕರ್ (೩೫) ರೈಲ್ವೆ ಎರಡನೇ ಗೇಟ್ …
Read More »ಬೆಳಗಾವಿ ಗಲಬೆ ಇಬ್ಬರು ಪೋಲೀಸ್ ಪೇದೆಗಳ ಅಮಾನತು
ಬೆಳಗಾವಿ-ಬೆಳಗಾವಿ ಕೋಮುಗಲಭೆ ಪ್ರಕರಣಕ್ಕೆ ಸಮಂಧಿಸಿದಂತೆ ಕರ್ತವ್ಯ ಲೋಪದ ಆರೋಪದಡಿ ಇಬ್ಬರು ಮಾರ್ಕೇಟ್ ಠಾಣೆ ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ ಪೊಲೀಸ್ ಹೆಡಕಾನ್ಸಟೇಬಲ್ ಎನ.ಎಸ.ಪಾಟೀಲ್ ಹಾಗೂ ಪೊಲೀಸ್ ಪೇದೆ ಐ.ಎಸ. ಪಾಟೀಲ ಅಮಾನತುಗೊಂಡ ಪೋಲೀಸ್ ಪೇದೆಗಳಾಗಿದ್ದಾರೆ ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸೀಮಾ ಲಾಟಕರ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ
Read More »