ಬೆಳಗಾವಿ- ಬೆಳಗಾವಿ ನಗರದ ಎಟಿಎಂ ಗಳ ಮುಂದೆ ಮತ್ತೆ ಸರದಿಯಲ್ಲಿ ನಿಂತು ಹಣ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ನಗರದ ಕೆಲವು ಕಡೆ ಎಟಿಎಂ ಗಳ ಮುಂದೆ ಜನ ಕ್ಯು ನಿಂತಿರುವದನ್ನು ಕಂಡರೆ ಇನ್ನು ಕೆಲವು ಕಡೆ ನೋ ಕ್ಯಾಶ್ ಎನ್ನುವ ಫಲಕಗಳು ಕಾಣಿಸುತ್ತಿವೆ ಕೇಂದ್ರ ಸರ್ಕಾರ 500 ಹಾಗು ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿದ ಬಳಿಕ ಬ್ಯಾಂಕಿನ ಗ್ರಾಹಕರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಂದಿನಿಂದ ಇಂದಿನವರೆಗೆ …
Read More »ನೋ ಪಾಲಿಟಿಕ್ಸ ಓನ್ಲೀ ರಿಲ್ಯಾಕ್ಸ..ಸತೀಶ ಸಾಹುಕಾರ್…!
ಬೆಳಗಾವಿ-ರಾಜಕೀಯ ಕಿತ್ತಾಟ ಅಧಿಕಾರ ಪಡೆಯಲು ನಡೆದಿರುವ ಪರಾಟ ರಾಜಕೀಯ ತಂತ್ರ ಮಂತ್ರ ಗಳಿಂದ ದೂರ ಉಳಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಈಗ ನೋ..ಪಾಲಿಟಿಕ್ಸ ಓನ್ಲೀ ರಿಲ್ಯಾಕ್ಸ ಎನ್ನುವ ಮೂಡ್ನಲ್ಲಿದ್ದಾರೆ ಮಹಾರಾಷ್ಟ್ರದ ರಾಯಗಡ ಗೆ ತೆರಳಿದ ಸತೀಶ ಸಾಹುಕಾರ್ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ತಿಳಿದುಕೊಂಡು ಬುದ್ಧ.ಬಸವ.ಅಂಬೇಡ್ಕರ್ ಜೊತೆ ಶಿವಾಜಿ ಮಹಾರಾಜರನ್ನು ಸೇರಿಸಿ ಮಾನವ ಬಂಧುತ್ವವವನ್ನು ಇಮ್ಮಡಿ ಗೊಳಿಸುವ ಪ್ರಯತ್ನದಲ್ಲಿದ್ದಾರೆ ರಾಯಗಡದಲ್ಲಿರುವ ಶಿವಾಜಿ ಮಹಾರಾಜರ ವಿಶಾಲ ಕೋಟೆಯಲ್ಲಿ ಏನೆಲ್ಲ …
Read More »ಹೆಣ್ಣು ಬ್ರೂಣ ಹತ್ಯೆ ,ಡಾಕ್ಟರ್ ಬಂಧನ…
ಬೆಳಗಾವಿ- ಬೆಳಗಾವಿಯಲ್ಲಿ ಹೆಣ್ಣುಭ್ರೂಣ ಹತ್ಯೆ ಪ್ರಕರಣಕ್ಜೆ ಸಮಂಧಿಸಿದಂತೆ ಬೆಳಗಾವಿ ಪೋಲೀಸರು ಬಿ.ಎಚ.ಎಸ.ಎಂ ವೈದ್ಯ ಬಸವರಾಜ ಪುಗ್ತ್ಯಾನಟ್ಟಿ ಬಂಧಿಸಿದ್ದಾರೆ ಬೆಳಗಾವಿ ಖಡೇಬಜಾರ ಪೊಲೀಸರಿಂದ ಕಿರಾತಕ ವೈದ್ಯನ ಬಂಧನ ಮಾಡಲಾಗಿದೆ ಬೆಳಗಾವಿ ಡಿ.ಎಚ.ಒ ಅಪ್ಪಾಸಾಬ ನರಟ್ಟಿಯಿಂದ ವೈದ್ಯನ ವಿರುದ್ಧ ದೂರು ದಾಖಲು ಹಿನ್ನಲೆಯಲ್ಲಿ ವೈದ್ಯನ ಬಂಧನ ಮಾಡಲಾಗಿದೆ ಆರೋಗ್ಯ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ವೈದ್ಯ ಬಸವರಾಜ ಗರ್ಭಪಾತಕ್ಕೆ ಯತ್ನಿಸಿದ್ದು ಕಂಡು ಬಂದಿದೆ ವೈಷ್ಣವಿ ಮೋಹಿತೆ ಎಂಬ ಮಹಿಳೆ ಗರ್ಭಪಾತ ಮಾಡಿದ್ದ ವೈದ್ಯ ತಾಯಿಯ …
Read More »ಪೋಲೀಸರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಕೊಡಿ
ಮಹಿಳಾ ದೌರ್ಜನ್ಯದ ವಿವಿಧ ರೂಪವನ್ನು ಕಂಡಿದ್ದೇನೆ. ಬೆಳಗಾವಿ ಸುತ್ತಲಿನ ೭ ಜಿಲ್ಲೆಗಳನ್ನು ಸೇರಿಸಿ ಮಹಿಳೆ ಸಬಲೆ ಎಂದು ಸಾಬೀತು ಪಡಿಸಲು ಈ ಕಾರ್ಯಾಗಾರ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಪ್ರಾಸ್ತಾವಿಕದಲ್ಲಿ ಹೇಳಿದರು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲು ಬೆಳಗಾವಿ ಇದರ ಸಹಯೋಗದಲ್ಲಿ ಇಂದಿನ ಮಹಿಳೆ ಎದುರಿಸುತ್ತಿರುವ ಸವಾಲುಗಳು ಹಾಗೂ ಮಹಿಳಾ ಸಬಲೀಕರಣ ವಿಭಾಗಮಟ್ಟದ ಮಹಿಳಾ ಕಾರ್ಯಾಗಾರವನ್ನು ಮಂಗಳವಾರ ಇಲ್ಲಿನ ವಿಟಿಯು …
Read More »ರೋಹನ್ ಸತ್ತಿಲ್ಲ ಆತ ಬಂದೇ ಬರ್ತಾನೆ….. ರೋಹನ್ ತಾಯಿ.
ಬೆಳಗಾವಿ – ಕಳೆದ ಎರಡು ವರ್ಷದಿಂದ ರೋಹಣ ರೇಡೇಕರ ಕಿಡ್ನ್ಯಾಪ್ ಆದಾಗಿನಿಂದ ಕಣ್ಣೀರಧಾರೆಯಲ್ಲಿ ನಿತ್ಯ ಮುಖತೊಳೆದುಕೊಳ್ಳುತ್ತಿರುವ ಆತನ ತಾಯಿ ತನ್ನ ಮಗ ಸತ್ತಿದ್ದಾನೆ ಎಂದು ಈ ತಾಯಿ ನಂಬುತ್ತಲೇ ಇಲ್ಲ ನನ್ನ ಮಗ ಸತ್ತಿಲ್ಲ ಆತ ತನ್ನ ಬಳಿ ಬಂದೇ ಬರ್ತಾನೆ ಪೋಲೀಸರು ಸುಳ್ಳು ಹೇಳುತ್ತಿದ್ದರೆ ಅಂತಾಳೆ ರೋಹಣ ತಾಯಿ ರೇಣುಕಾ ಇಂದು ತಾಯಂದಿರ ದಿನ ಮಕ್ಕಳೆಲ್ಲರೂ ತಮ್ಮ ತಾಯಂದಿರುಗಳಿಗೆ ಶುಭಾಶಯ ಹೇಳಿ ಗಿಫ್ಟ ಕೊಡುತ್ತಿದ್ದರೆ ಇತ್ತ ರೋಹಣ ತಾಯಿ …
Read More »ಬ್ಯಾಂಕ್ ದರೋಡೆ 5kg ಬಂಗಾರ ಕಳುವು..!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಡಿಸಿಸಿ ಬ್ಯಾಂಕನ ಹೆಬ್ಬಾಳ ಶಾಖೆಯಲ್ಲಿ ಶುಕ್ರವಾರ ಮದ್ಯ ರಾತ್ರಿ ಬ್ಯಾಂಕಿನ ಕಿಡಕಿ ಮುರಿದು ಗ್ರಾಸ್ ಕಟರ ಮುಖಾಂತರ ಲಾಕರ್ ಮುರಿದು ಸುಮಾರು ೨೮ ಲಕ್ಷ, ರೂ ಹಣ ಮತ್ತು ೫ ಕೆಜಿ ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ ಇಂದು ಬೆಳಿಗ್ಗೆ ಬ್ಯಾಂಕ ಮ್ಯಾನೇಜರ ಬಂದು ಚೆಕ್ ಮಾಡಿದಾಗ. ಕಳ್ಳತನ ಆಗಿರುವದರ ಬಗ್ಗೆ ಗಮನಕ್ಕೆ ಬಂದಿದೆ. ಇನ್ನು ಬ್ಯಾಂಕಗೆ ಬೆಳಗಾವಿ ಎಸ್ಪಿ ರವಿಕಾಂತೇಗೌಡ, ಶ್ವಾನ …
Read More »ನದಾಫ್ ನಜೀರ್ ಭೂಗತ ಲೋಕದ ವಜೀರ್..!
ಬೆಳಗಾವಿ: ಬೆಳಗಾವಿಯಲ್ಲಿ ಭೂಗತ ಲೋಕದ ಡಾನ್ ಗಳ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿ ಜೀವದ ಹಂಗು ತೊರೆದು ಪಾತಕಿಗಳ ಬೆನ್ನಟ್ಟಿದ ಬೆಳಗಾವಿ ನಗರದ ಪೊಲೀಸರು ಹಲವಾರು ಕೊಲೆ ಮತ್ತು ಅಪಹರಣ ಪ್ರಕರಣಗಳನ್ನು ಬೇಧಿಸಿ ಭೂಗತ ಲೋಕದ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಭೂಗತ ಲೋಕದ ಪಾತಕಿಗಳಿಗೆ ತನ್ನ ಫಾರ್ಮ್ ಹೌಸ್ ನಲ್ಲಿ ಆಶ್ರಯ ನೀಡಿ ಬೆಳಗಾವಿ ನಗರದ ಕೋಟ್ಯಾಧೀಶರ ಬಗ್ಗೆ ಮಾಹಿತಿ ನೀಡಿ ಪಾತಕಿಗಳನ್ನು ಸಂರಕ್ಷಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ …
Read More »ಉದ್ಯಮಿ ರೋಹನ್ ರೇಡೇಕರ ಶವ ಚೋರ್ಲಾ ಘಾಟ್ ನಲ್ಲಿ ಪತ್ತೆ, ಡಾನ್ ರಶೀದ ಮಲಬಾರಿಯ 11 ಜನ ಸಹಚರರ ಬಂಧನ
ಬೆಳಗಾವಿ- ನಗರದ ಪ್ರಸಿದ್ದ ಉದ್ಯಮಿಯೊಬ್ಬರ ಮಗ ರೋಹನ್ ರೇಡೇಕರ ಶವ ಚೋರ್ಲಾ ಘಾಟನಲ್ಲಿ ಪತ್ತೆಯಾಗಿದ್ದು ರೋಹನ್ ರೇಡೇಕರ್ ನನ್ನು ಅಪಹರಿಸಿ ಆತನ ಹತ್ಯೆಗೈದ ಅಂಡರ್ ವರ್ಲ್ಡ್ ಡಾನ್ ಛೋಟಾ ಶಕೀಲನ ಬಲಗೈ ಭಂಟ ರಶೀದ ಮಲಬಾರಿಯ ಹನ್ನೊಂದು ಜನ ಸಹಚರರನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ ಬೆಳಗಾವಿ ಪೋಲಿಸರಿಂದ ಭೂಗತ ಪಾತಕಿ ರಶೀದ್ ಮಲಬಾರಿ ಸಹಚರರ ಬಂಧನ. ಮಾಡಲಾಗಿದೆ ಬೆಳಗಾವಿ ಪೋಲಿಸರ ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ ರಶೀದ …
Read More »ಅಂತರಂಗದ ಸೌಂದರ್ಯಕ್ಕೆ ಸೋತು ಒಂದಾದ ಮನಸ್ಸುಗಳು
ಅಂಧರಿಗಾಗಿ ವಧು ವರರ ಸಮ್ಮೇಳನ. ಬೆಳಗಾವಿ- ಹೊರಜಗತ್ತನ್ನು ಕಣ್ಣಾರೆ ಕಾಣುವವರು ತಮ್ಮ ಬಾಳಸಂಗಾತಿಯ ಚೆಲ್ವಿಕೆಗೆ ಒಪ್ಪಿ ಮದುವೆಯಾಗುವುದು ಸಾಮಾನ್ಯ. ಆದರೆ, ಹೊರಜಗತ್ತಿನ್ನು ಕಣ್ತೆಗೆದು ನೋಡುಭಾಗ್ಯ ಕಳೆದುಕೊಂಡವರು ಬಾಳಗೀತೆ ಹಾಡಲು ಸಂಗಾತಿಯ ಆಯ್ಕೆಗೆ ಮುಂದಾದಾಗ ಅವರಿಗೆ ಕಾಣುವುದು ಅಂತರಂಗದ ಚೆಲ್ವಿಕೆ. ಅವರಿಗೆ ಪಾಲಿಗೆ ಅಮೂರ್ತ ರೂಪದ ಆ ಚೆಲ್ವಿಕೆ ಒಪ್ಪಿಗೆ ಮನಸ್ಸುಗಳನ್ನು ಪರಸ್ಪರ ಸಾಕ್ಷಿಗೊಳಿಸಿ ಬಾಳಗೀತೆ ಹಾಡಲು ಮುಂದಾದ ಅಪರೂಪದ ಸಂದರ್ಭ ಸನ್ನಿವೇಶವೊಂದು ಇಂದು ಬೆಳಗಾವಿಯಲ್ಲಿ ನಡೆಯಿತು. ಬೆಳಗಾವಿ ಜಿಲ್ಲೆಯ ನಾನಾ …
Read More »ಆಂತರಿಕ ಬೇಗುದಿಗೆ ಬ್ರೇಕ್ ಸೇಠ ಜಾರಕಿಹೊಳಿ ಸಾಥ್…ಸಾಥ್..ಹೈ…!
ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಫಿರೋಜ್ ಸೇಠ ಅವರ ನಡುವಿನ ಆಂತರಿಕ ಬೇಗುದಿಗೆ ಬ್ರೆಕ್ ಬಿದ್ದಂತಾಗಿದೆ ಇಬ್ಬರೂ ಈಗ ಜೊತೆ ಜೊತೆಯಾಗಿ ಓಡಾಡಿಕೊಂಡಿದ್ದು ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಜಿತೆ ಜೊತೆಯಾಗಿ ಕಾಣಿಸಿ ಕೊಳದಳುತ್ತಿದ್ದಾರೆ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಶಾಸಕ ಫಿರೋಜ್ ಸೇಠ ಅವರು ಮಾಜಿ ಸಚಿವ ಸತೀಶ ಜಾರಕಿಹೊಳಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು ಆರಂಭದಲ್ಲಿ ಇಬ್ಬರ …
Read More »